alex Certify ಸೌಮ್ಯ ಸ್ವಭಾವದ ಮೂಲಕವೇ ಎಲ್ಲರ ಮನ ಗೆದ್ದಿದೆ ಈ ಶ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಮ್ಯ ಸ್ವಭಾವದ ಮೂಲಕವೇ ಎಲ್ಲರ ಮನ ಗೆದ್ದಿದೆ ಈ ಶ್ವಾನ..!

ಶ್ವಾನಗಳು ಮನುಷ್ಯನ ಪ್ರೀತಿಯನ್ನ ಗಳಿಸೋಕೆ ಒಂದಿಲ್ಲೊಂದು ಪ್ರಯತ್ನವನ್ನ ಮಾಡ್ತಾನೇ ಇರ್ತಾವೆ. ಹಾಗಂತ ಎಲ್ಲಾ ಶ್ವಾನಗಳ ಬುದ್ಧಿ ಒಂದೇ ತರ ಎಂದು ಹೇಳಲಾಗದು. ಕೆಲವೊಂದು ನಾಯಿಗಳು ಕೀಟಲೆ ಸ್ವಭಾವದಾಗಿದ್ದರೆ ಇನ್ನೂ ಕೆಲ ಶ್ವಾನಗಳು ಸೌಮ್ಯ ಸ್ವಭಾವದಾಗಿರುತ್ತದೆ.

ಸೋಶಿಯಲ್​ ಮೀಡಿಯಾದಲ್ಲಿ ತನ್ನ ಸೌಮ್ಯ ಸ್ವಭಾವದ ಮೂಲಕವೇ ಶ್ವಾನವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಡಿಯೋದಲ್ಲಿ ಶ್ವಾನದ ಮಾಲೀಕೆ ತನ್ನ ನಾಯಿಯ ಕೆಲ ಗುಣಗಳನ್ನ ವರ್ಣನೆ ಮಾಡುತ್ತಾ ಹೋಗುತ್ತಾಳೆ. ಈ ಶ್ವಾನಕ್ಕೆ ಪುಟ್ಟ ದಿಂಬಿನ ಮೇಲಿರುವ ಪ್ರೀತಿಯಿಂದ ಹಿಡಿದು ಅದರ ಫೇವರಿಟ್​ ಆಟಿಗೆ ಸಾಮಗ್ರಿಯವರೆಗೂ ಆಕೆ ವಿವರಣೆ ನೀಡಿದ್ದಾಳೆ . ಈ ವಿಡಿಯೋ ಸಾವಿರಗಟ್ಟಲೇ ಲೈಕ್ಸ್​ಗಳನ್ನ ಸಂಪಾದಿಸಿದೆ. ಈ ಮೂಕ ಪ್ರಾಣಿಯ ಶಿಸ್ತಿನ ಜೀವನಕ್ಕೆ ನೆಟ್ಟಿಗರು ಶಹಬ್ಬಾಸ್​ ಅಂತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...