alex Certify ಅಂಗಡಿಯಲ್ಲಿ ಕೂತು ತರಕಾರಿ ಮಾರುವವರಂತೆ ಫೋಸ್‌ ಕೊಟ್ಟ ಕೋತಿ….! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿಯಲ್ಲಿ ಕೂತು ತರಕಾರಿ ಮಾರುವವರಂತೆ ಫೋಸ್‌ ಕೊಟ್ಟ ಕೋತಿ….! ವೈರಲ್​ ಆಯ್ತು ವಿಡಿಯೋ

ಇಂಟರ್ನೆಟ್​ನಲ್ಲಿ ಫನ್ನಿ ವಿಡಿಯೋಗಳಿಗೆ ಬರವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ವೈರಲ್ ಆಗ್ತಾನೇ ಇರ್ತಾವೆ, ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಕೋತಿಯೊಂದು ತರಕಾರಿ ಮಾರುವಂತೆ ಕುಳಿತಿರುವ ಕ್ಲಿಪ್​ ಸಖತ್ ಸದ್ದು ಮಾಡ್ತಿದೆ.

24 ಸೆಕೆಂಡ್​ಗಳ ವಿಡಿಯೋದಲ್ಲಿ, ತರಕಾರಿ ಅಂಗಡಿಯಲ್ಲಿ ಕೂತ ಕೋತಿಯೊಂದು ತರಕಾರಿ ಮಾರುವವರಂತೆ ಫೋಸ್ ನೀಡಿ ಕುಳಿತಿರುವುದನ್ನು ನೀವು ಕಾಣಬಹುದಾಗಿದೆ.

ಜಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಫೋಟ; ಭೂಕಂಪದ ಅನುಭವ

ವಿವಿಧ ತರಕಾರಿಗಳು ಹಾಗೂ ತಕ್ಕಡಿ ಕೂಡ ಇರೋದನ್ನ ನೀವು ಕಾಣಬಹುದಾಗಿದೆ, ಕ್ಯಾಮರಾ ಜೂಮ್​ ಮಾಡುತ್ತಿದ್ದಂತೆಯೇ ಕೋತಿ ಅಲ್ಲಿಂದಿಲ್ಲಿಗೆ ನೋಡ್ತಿರೋದು ನಿಮ್ಮ ಗಮನಕ್ಕೆ ಬರುತ್ತೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೇ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಅನೇಕರು ನಾವು ಈ ಅಂಗಡಿಯಲ್ಲಿ ತರಕಾರಿ ಕೊಳ್ಳಬೇಕು ಅಂತಾ ತಮ್ಮ ಅಭಿಲಾಷೆಯನ್ನ ಹೊರಹಾಕಿದ್ದಾರೆ.

https://youtu.be/Es4N2NVFTtg

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...