alex Certify ಪುಟ್ಟ ಬಾಲಕನ ತನ್ಮಯತೆಗೆ ಸೋಶಿಯಲ್​ ಮೀಡಿಯಾ ಮಂದಿ ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ತನ್ಮಯತೆಗೆ ಸೋಶಿಯಲ್​ ಮೀಡಿಯಾ ಮಂದಿ ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ಮಕ್ಕಳ ಮುದ್ದಾದ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆ ಮಕ್ಕಳ ಮುಗ್ದತೆಯನ್ನ ಕಣ್ತುಂಬಿಕೊಳ್ಳೋದೇ ಒಂದು ಆನಂದ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವಿಡಿಯೋ ವೈರಲ್​ ಆಗುತ್ತಲೇ ಇರುತ್ತೆ.

ಇದೇ ರೀತಿ ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಭಾರೀ ಸದ್ದು ಮಾಡ್ತಿದೆ. ಇದರಲ್ಲಿ ಆ ಪುಟ್ಟ ಬಾಲಕ ತನ್ಮಯತೆಯಿಂದ ಹಾಡೊಂದನ್ನ ಕೇಳಿದ್ದು ಮಾತ್ರವಲ್ಲದೇ ಕೂತಲ್ಲೇ ಸ್ಟೆಪ್ಸ್​​ನ್ನೂ ಹಾಕಿದ್ದಾನೆ. ಆತನ ಸುತ್ತಲಿದ್ದ ಇತರೆ ಮಕ್ಕಳು ಬಾಲಕನನ್ನೇ ನೋಡ್ತಿದ್ದಾರೆ.

ಈ ವಿಡಿಯೋವನ್ನ ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...