alex Certify ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….!

ಸೋಶಿಯಲ್​ ಮೀಡಿಯಾದಲ್ಲಿ ಪುಟಾಣಿ ಮಕ್ಕಳ ಮುದ್ದಾದ ವಿಡಿಯೋಗಳು ಟ್ರೆಂಡಿಂಗ್​ನಲ್ಲಿ ಇದ್ದೇ ಇರುತ್ವೆ. ಅದೇ ರೀತಿ ಪುಟ್ಟ ಬಾಲಕ ಮಂಜು ತುಂಬಿದ ರಸ್ತೆಯಲ್ಲಿ ತನ್ನ ಸ್ಕೇಟಿಂಗ್​ ಪ್ರತಿಭೆಯನ್ನ ತೋರಿಸಿದ್ದು ನೆಟ್ಟಿಗರು ಫುಲ್​ ಖುಶ್​ ಆಗಿದ್ದಾರೆ.

ಮಾಜಿ ಬಾಸ್ಕೆಟ್​ಬಾಲ್​ ಆಟಗಾರ ರೆಕ್ಸ್ ಚಾಪ್​ಮ್ಯಾನ್​ ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ಪುಟ್ಟ ಬಾಲಕ ಸ್ಕೇಟಿಂಗ್​ ಮಾಡುತ್ತಾ ಹಾಕಿ ಆಟವನ್ನ ಆಡಿದ್ದಾನೆ.

ಗೋಲ್​ನೆಡೆಗೆ ಬಾಲ್​ನ್ನು ದೂಡಲು ವಿಫಲನಾದ ಬಾಲಕ, ಬಳಿಕ ಗೋಲ್​ ಪೋಸ್ಟ್​ನ್ನೇ ಬಾಲ್​ ಬಳಿಗೆ ತರುವ ಮೂಲಕ ತಾನೆಷ್ಟು ಸ್ಮಾರ್ಟ್​ ಅನ್ನೋದನ್ನ ತೋರಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಚಾಣಾಕ್ಷತನಕ್ಕೆ ಶಹಬ್ಬಾಸ್​ ಎಂದಿದ್ದಾರೆ.

— Rex Chapman?? (@RexChapman) March 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...