alex Certify ನೆಟ್ಟಿಗರ ಮನಗೆದ್ದಿದೆ ಬಾಲಕ ಹಾಗೂ ಪಾರಿವಾಳದ ಈ ಮುದ್ದಾದ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದಿದೆ ಬಾಲಕ ಹಾಗೂ ಪಾರಿವಾಳದ ಈ ಮುದ್ದಾದ ವಿಡಿಯೋ….!

Watch: Video Of A Boy Offering Water To Pigeon Wins Internet's Heart

ಮಕ್ಕಳು ಹಾಗೂ ಪಶು ಪಕ್ಷಿಗಳ ವಿಡಿಯೋ ಯಾವಾಗಲೂ ನೆಟ್ಟಿಗರ ಮನವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ. ಇದೀಗ ಐಎಫ್​ಎಸ್​ ಅಧಿಕಾರಿ ಶೇರ್​ ಮಾಡಿರುವ ಇಂತಹದ್ದೇ ಒಂದು ವಿಡಿಯೋ ಕೂಡ ಸಖತ್​ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಪುಟ್ಟ ಬಾಲ್ಕನಿಯಲ್ಲಿ ಕೂತ ಬಾಲಕನೊಬ್ಬ ಪಾರಿವಾಳಕ್ಕೆ ನೀರುಣಿಸಲು ಹರಸಾಹಸ ಪಡುತ್ತಿದ್ದಾನೆ.

ದಯಾಗುಣ ಹಾಗೂ ನಂಬಿಕೆಗಳೆರಡೂ ಸಹೋದರರಿದ್ದಂತೆ. ದೇವರು ನಿನಗೆ ಆಶೀರ್ವದಿಸಲಿ ಎಂದು ಈ ವಿಡಿಯೋಗೆ ಸುಸಂತಾ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ನೋಡಿ ವ್ಹಾವ್​ ಎಂದು ಹೇಳ್ತಿರೋರು ನೀವೊಬ್ಬರೇ ಅಲ್ಲ. ಬದಲಾಗಿ ಈ ವಿಡಿಯೋ ನೋಡಿದ ಬಹುತೇಕ ಎಲ್ಲಾ ಮಂದಿ ಕಮೆಂಟ್​​ನಲ್ಲಿ ಬಾಲಕನ ಗುಣವನ್ನ ಕೊಂಡಾಡಿದ್ದಾರೆ. ಅನೇಕರು ಬಾಲಕನ ಈ ಒಳ್ಳೆಯ ಹೃದಯವಂತಿಕೆ ಎಂದಿಗೂ ಬದಲಾಗದೇ ಇರಲಿ ಅಂತಾ ಆಶಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...