alex Certify ಮನಸ್ಸಿಗೆ ಮುದ ನೀಡುತ್ತೆ ತಾಯಿ ಮತ್ತು ಪುಟಾಣಿ ಕಂದಮ್ಮಳ ಜುಗಲ್​ಬಂಧಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ತಾಯಿ ಮತ್ತು ಪುಟಾಣಿ ಕಂದಮ್ಮಳ ಜುಗಲ್​ಬಂಧಿ..!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಸಾಕಷ್ಟು ವಿಡಿಯೋಗಳು ಹರಿದಾಡ್ತಾನೇ ಇರುತ್ತದೆ. ಇದೇ ಸಾಲಿಗೆ ತಾಯಿ ಹಾಗೂ ಪುಟ್ಟ ಮಗುವಿನ ಜುಗಲ್​ಬಂಧಿಯ ವಿಡಿಯೋ ಕೂಡ ಸೇರಿದ್ದು ಇದನ್ನ ವೀಕ್ಷಿಸಿದ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ಮಹಿಳೆ ಹಾಗೂ ಆಕೆಯ ಮಗು ಬಾಲಿವುಡ್​ನ ತಮಾಷಾ ಸಿನಿಮಾದ ಅಗರ್​ ತುಮ್​ ಸಾಥ್​ ಹೋ ಎಂಬ ಹಾಡನ್ನ ಹಾಡಿದ್ದಾರೆ. ತಾಯಿ ಸಂಗೀತ ವಾದ್ಯದೊಂದಿಗೆ ಹಾಡುತ್ತಿದ್ದರೆ ಪುಟಾಣಿ ಮಗಳು ತಾಯಿಯ ಹಾಡಿಗೆ ದನಿಗೂಡಿಸಿದ್ದಾಳೆ.

ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ

ಅಂಜನಾ ಮಡಥಿಲ್​ ಬಹಳ ಸುಂದರವಾಗಿ ಈ ಹಾಡನ್ನ ಹಾಡಿದ್ದಾರೆ. ಫೇಸ್​ಬುಕ್​ನಲ್ಲಿ ಈ ವಿಡಿಯೋ ಶೇರ್​ ಮಾಡಿರುವ ಅಂಜಲಿ, ಯುಕುಲೇಲೆ ಜೊತೆ ನನ್ನ ಮೊದಲ ಪ್ರಯತ್ನ ಇದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ತಾಯಿಯ ಜೊತೆ ಪುಟ್ಟ ಮಗಳು ದನಿಗೂಡಿಸಿದ್ದನ್ನ ಕಂಡು ನೆಟ್ಟಿಗರಂತೂ ಫುಲ್​ ಫಿದಾ ಆಗಿದ್ದಾರೆ.

My first attempt with the ukulele! It took me 6months with the little one around….#ukulele #agartumsaathho #ARRahman

Posted by Anjana Madathil on Saturday, April 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...