alex Certify International | Kannada Dunia | Kannada News | Karnataka News | India News - Part 326
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ

ಮೊದಲೇ ಕೋವಿಡ್ ನಿರ್ಬಂಧಗಳ ನಡುವೆ ಆಗಮಿಸಿರುವ ಕ್ರಿಸ್ಮಸ್‌ ಬರಮಾಡಿಕೊಳ್ಳಲು ಸಿದ್ಧರಾಗಿದ್ದ ಫ್ಲಾರಿಡಾದ ಜನತೆಗೆ ವಾತಾವರಣ ಸಹಕರಿಸುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಷ್ಟು ಚಳಿ ಈ ಬಾರಿ ಆಗುತ್ತಿದೆ. ಕಳೆದ Read more…

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ. ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ Read more…

ಟರ್ಕಿ: $6 ಶತಕೋಟಿ ಮೌಲ್ಯದ ಚಿನ್ನದ ದಾಸ್ತಾನು ಪತ್ತೆ

ಟರ್ಕಿಯ ರಸಗೊಬ್ಬರ ಉತ್ಪಾದಕ ಕಂಪನಿ ಗುಬೆರ್ಟಾಸ್‌ ಹಾಗೂ ಆ ದೇಶದ ಕೃಷಿ ಸಹಕಾರ ಸಂಸ್ಥೆಯ ಮುಖ್ಯಸ್ಥರು ಪಾಲುದಾರಿಕೆಯಲ್ಲಿ ಭಾರೀ ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆ ಮಾಡಿದ್ದಾರೆ ಎಂದು ಅಲ್ಲಿನ Read more…

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಶಾಕಿಂಗ್ ನ್ಯೂಸ್: ಬ್ರಿಟನ್ ಬಳಿಕ ಮತ್ತೊಂದು ಮಾದರಿ ವೈರಸ್ ಪತ್ತೆ –ನೈಜಿರಿಯಾದಲ್ಲಿ ಆತಂಕ

ನೈರೋಬಿ: ಬ್ರಿಟನ್ ಬಳಿಕ ನೈಜೀರಿಯಾ ವೈರಸ್ ಆತಂಕ ಸೃಷ್ಟಿಸಿದೆ. ನೈಜಿರಿಯಾದಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಗಿಂತಲೂ ಭಿನ್ನ ಮಾದರಿಯ Read more…

ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..!

ಕೊಲಂಬಿಯಾದಲ್ಲಿ ಕ್ರಿಸ್​ ಮಸ್​ ಹಾಗೂ ಹೊಸ ವರ್ಷದ ವಿಶೇಷವಾಗಿ ರಾಶಿ ರಾಶಿ ಪಟಾಕಿಯನ್ನ ಸಿಡಿಸೋದು ಸಂಪ್ರದಾಯವಾಗಿದೆ. ಆದರೆ ಕೊಲಂಬಿಯಾ ರಾಜಧಾನಿ ಬೊಗೋಟಾದಲ್ಲಿ ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಸಾಕು ಪ್ರಾಣಿಗಳಿಗಾಗಿ Read more…

ವಿಮಾನ ಚಲಾಯಿಸಿದ ಜೆಸಿಬಿ ಚಾಲಕ…! ನೆಟ್ಟಿಗರು ಶಾಕ್

ಗುಜರಿ ಸೇರಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ ವೈರಲ್​ ಆಗೋಕೆ ಕಾರಣ ವಿಮಾನದ ಹಾರಾಟವಲ್ಲ ಬದಲಾಗಿ Read more…

ಬುದ್ಧಿಮಾಂದ್ಯ ಬಾಲಕಿಯನ್ನ ಬಂಧಿಸಿ ಕ್ರಿಸ್​ಮಸ್​ ಗಿಫ್ಟ್ ನೀಡಿದ ಪೊಲೀಸ್..!

ದಕ್ಷಿಣ ಯಾರ್ಕ್​ಷೈರ್​​ನ ಡಾನ್​ ಕಾಸ್ಟರ್​ನಲ್ಲಿರುವ ಪೊಲೀಸರು ಬುದ್ಧಮಾಂದ್ಯ ಬಾಲಕಿಯನ್ನ ಬಂಧಿಸುವ ಮೂಲಕ ಆಕೆಗೆ ಕ್ರಿಸ್​ಮಸ್​ ಉಡುಗೊರೆ ನೀಡಿದ್ದಾರೆ. ಎಮಿಲಿ ರಿಚರ್ಡ್​ಸನ್​ ನಿವಾಸಕ್ಕೆ ಆಗಮಿಸಿದ ಪೊಲೀಸರು ಜೀಪ್​​ನ ನೀಲಿ ಬಣ್ಣದ Read more…

ಚೀನಾದ ಕೊರೊನಾ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಟರ್ಕಿ

ಪ್ರಾಥಮಿಕ ಪರೀಕ್ಷೆಗಳಲ್ಲಿ ಕೊರೊನಾ ವಿರುದ್ಧ 91 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದ ಹಿನ್ನೆಲೆ ಟರ್ಕಿ ಸರ್ಕಾರ ಚೀನಾದ ಸಿನೋವಾಕ್​ ಕೊರೊನಾ ವೈರಸ್​ ಲಸಿಕೆಗಳನ್ನ ಕೆಲವೇ ದಿನಗಳಲ್ಲಿ ಸ್ವೀಕರಿಸಲಿದೆ ಎಂದು ಆರೋಗ್ಯ Read more…

ಆಕಾಶದಿಂದ ಏಕಾಏಕಿ ಬಂದಪ್ಪಳಿಸಿದ ಬೆಂಕಿಯ ಚೆಂಡು..!

ಆಕಾಶದಿಂದ ಬಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಅಪ್ಪಳಿಸಿದ ಘಟನೆ ಚೀನಾದ ಯುಶು ನಗರದಲ್ಲಿ ಬುಧವಾರ ನಡೆದಿದೆ. ಯುಟ್ಯೂಬ್​ನಲ್ಲಿ ವಿಡಿಯೋ ತುಣುಕನ್ನ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಕಾಶಮಾನವಾದ ಚೆಂಡೊಂದು ಮಿನುಗುತ್ತಿರೋದನ್ನ Read more…

ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಕಾಣಿಸಿಕೊಂಡ ಗುರು – ಶನಿ

ಡಿಸೆಂಬರ್‌ 21ರಂದು ಪರಸ್ಪರ ಭಾರೀ ಸನಿಹಕ್ಕೆ ಬಂದಿದ್ದ ಶನಿ ಹಾಗೂ ಗುರು ಗ್ರಹಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿದ ಅನೇಕ ಚಿತ್ರಗಳು ನೆಟ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರೀ Read more…

ಸಿಂಗಾಪುರ ಏರ್ಲೈನ್ಸ್ ನಿಂದ ಸಿಗಲಿದೆ ಕೋವಿಡ್ ಪಾಸ್…!

ಕೌಲಾಲಂಪುರ: ಸಿಂಗಾಪುರ ಏರ್ಲೈನ್ಸ್ ಲಿಮಿಟೆಡ್(ಎಸ್.ಎ.ಐ.) ಪ್ರಯಾಣಿಕರ ಆರೋಗ್ಯ ಪರೀಕ್ಷೆ ಮಾಡಿ ಇ ಪಾಸ್ ನೀಡಲು ಮುಂದಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ಲೈನ್ ಕಂಪನಿಯೊಂದು ಈ ಕಾರ್ಯ ಮಾಡುತ್ತಿದೆ.‌ Read more…

ಸಾರಂಗಕ್ಕೆ ಗುಡ್‌ ಬೈ ಹೇಳಿ ಒಂಟೆ ಏರಿ ಬಂದ ಸಾಂಟಾ..!

ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಸಾರಂಗಗಳ ಗಾಡಿಯನ್ನೇರಿ ಬರುತ್ತಾನೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈ ವರ್ಷ ಸಾಂಟಾ ಈ ಐಡಿಯಾ ಕೈಬಿಟ್ಟಿದ್ದಾನಂತೆ…! ದು‌ಬೈನ ಜನಪ್ರಿಯ ಪ್ರವಾಸಿ ತಾಣವಾದ ಗ್ಲೋಬಲ್ Read more…

‘ಸರ್ಜಿಕಲ್ ಮಾಸ್ಕ್’ ಪ್ರಯೋಜನದ ಕುರಿತು ಮಹತ್ವದ ಮಾಹಿತಿ ಅಧ್ಯಯನದಲ್ಲಿ ಬಹಿರಂಗ

ಮರುಬಳಕೆ ಮಾಡಲಾಗದಂತಹ ಸರ್ಜಿಕಲ್​ ಮಾಸ್ಕ್​​ಗಳನ್ನ ಹಾಕಿಕೊಂಡು ನಾವು ಮಾತನಾಡಿದ್ರೂ ಸಹ ಕೇಳುಗರಿಗೆ ನಮ್ಮ ಧ್ವನಿ ಸ್ಪಷ್ಟವಾಗಿ ತಲಪುತ್ತೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನಕ್ಕೆ ಅನೇಕ ಮಾಸ್ಕ್​​ಗಳನ್ನ Read more…

ದಾರಿಹೋಕರನ್ನು ಅಡ್ಡಗಟ್ಟಿದ ಕುದುರೆಗಳ ಬೇಡಿಕೆ ಏನು ಗೊತ್ತಾ…?

ಅಲೆಮಾರಿ ಕುದುರೆಗಳೆರಡು ದಂಪತಿಗಳ ಜೋಡಿಯೊಂದನ್ನು ಅಡ್ಡ ಹಾಕಿಕೊಂಡು ಅವರ ಮಗುವಿನ ಸ್ಟ್ರೋಲರ್‌ ಕೊಡುವವರೆಗೂ ದಾರಿ ಬಿಡದೇ ರಂಪ ಮಾಡಿವೆ. ಬೇಬಿ ಸ್ಟ್ರೋಲರ್‌ ಕೊಡುವವರೆಗೂ ಯಾರನ್ನೂ ದಾರಿಯಲ್ಲಿ ಹೋಗಲು ಬಿಡದ Read more…

ಕೀ ಬೋರ್ಡ್​ ಮೇಲೆ ಟೆನ್ನಿಸ್​ ಬಾಲ್​ ಬೀಳಿಸಿ ಸಂಗೀತ ನುಡಿಸಿದ ಸಾಧಕ..!

ಡಿಸೆಂಬರ್​ ಹಬ್ಬದ ಸಂಭ್ರಮ ಈಗಾಗಲೇ ಜೋರಾಗಿದೆ. ಕ್ರಿಸ್​ಮಸ್​ ಮರಗಳ ಅಲಂಕಾರದ ಜೊತೆಗೆ ಮೇರಿ ಕ್ರಿಸ್​ಮಸ್​ ಅಂತಾ ಶುಭಾಶಯ ಕೋರೋದು ಈಗ ಎಲ್ಲೆಡೆ ಸರ್ವೇ ಸಾಮಾನ್ಯವಾಗಿದೆ. ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ಬೆಚ್ಚಿಬೀಳಿಸುವಂತಿದೆ ಟಿಕ್ ಟಾಕ್ ನಲ್ಲಿ ಫೇಮಸ್​ ಆಗಬೇಕು ಅಂತಾ ಈತ ಮಾಡಿದ ಕೃತ್ಯ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಬೇಕು ಅಂದರೆ ಜನರು ಏನ್​ ಬೇಕಾದ್ರೂ ಮಾಡೋಕೆ ರೆಡಿ ಇರ್ತಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಟಿಕ್​ ಟಾಕರ್​ ಆಗಿದ್ದ ವ್ಯಕ್ತಿಯೊಬ್ಬ ತನ್ನ ಫಾಲೋವರ್​ಗಳನ್ನ Read more…

ಬ್ಯಾಸ್ಕೆಟ್‌ಬಾಲ್ ಪ್ರಿಯ ಈ ಸ್ಮಾರ್ಟ್ ಶ್ವಾನ

ಕೆಲವೊಂದು ಸ್ಮಾರ್ಟ್ ನಾಯಿಗಳು ತಮ್ಮ ಚತುರಮತಿ ನಡೆಗಳಿಂದ ನೆಟ್ಟಿಗರ ಮನಗೆಲ್ಲುವ ಅನೇಕ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಚೀನಾದಲ್ಲಿ ಕಾರ್ಗಿಸ್ ಹೆಸರಿನ ಮೂರು ವರ್ಷದ ನಾಯಿಯೊಂದು ಬ್ಯಾಸ್ಕೆಟ್‌ಬಾಲ್ Read more…

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ Read more…

ಕೊರೊನಾ ಹರಡುವಿಕೆ ಕುರಿತಂತೆ ಶಾಕಿಂಗ್‌ ಸಂಗತಿ ಬಹಿರಂಗ

ಕೊರೊನಾ ವೈರಸ್​ ನಮ್ಮ ಜೀವನದ ಸಂತೋಷವನ್ನ ಸ್ವಾಧೀನ ಪಡಿಸಿಕೊಂಡಿದ್ದರಿಂದ ಈ ವೈರಸ್​ನಿಂದ ಪಾರಾಗೋಕೆ ಪ್ರತಿಯೊಬ್ಬರು ಅವರ ಕೈಲಾದ ಅತ್ಯುತ್ತಮ ಪ್ರಯತ್ನವನ್ನ ಮಾಡುತ್ತಿದ್ದಾರೆ. ಅನೇಕರು ಕೊರೊನಾ ಹಬ್ಬುತ್ತೆ ಎಂಬ ಕಾರಣಕ್ಕೆ Read more…

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ. ಚರಂಡಿಯಲ್ಲಿ ಸಿಲುಕಿ ಹೊರ Read more…

BIG NEWS: ಕಡ್ಡಾಯವಾಗಲಿದೆಯಾ ವ್ಯಾಕ್ಸಿನೇಷನ್ ಕಾರ್ಡ್…?

ಮನೆಗೊಂದು ಹೊಸ ಮಗುವಿನ ಆಗಮನವಾಗುತ್ತೆ ಅಂದರೆ ಯಾರಿಗ್​ ತಾನೇ ಖುಷಿ ಇರಲ್ಲ ಹೇಳಿ..? ಪೋಷಕರಾಗಿ ಬಡ್ತಿ ಪಡೆಯುವ ಸಂತಸಕ್ಕಿಂತ ಮಿಗಿಲಾದ್ದದ್ದು ಇನ್ನೊಂದಿಲ್ಲ. ಈ ಖುಷಿಯ ಜೊತೆಗೆ ಹಸುಗೂಸುಗಳ ಆರೋಗ್ಯವನ್ನೂ Read more…

ಮೊದಲ ಬಾರಿಗೆ ಕ್ರಿಸ್‌ಮಸ್ ಆಚರಿಸುತ್ತಿರುವ ಅನುಭವ ಹಂಚಿಕೊಂಡ ಮುಸ್ಲಿಂ ಯುವಕ

ತನ್ನ ಮೊದಲ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕುರಿತು ಮುಸ್ಲಿಂ ವ್ಯಕ್ತಿಯೊಬ್ಬ ವಿವರಿಸಿರುವ ಟ್ವಿಟರ್‌ ಥ್ರೆಡ್‌ ಒಂದು ವೈರಲ್ ಆಗಿದೆ. ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್‌ 20ರಂದು ಈ ಟ್ವೀಟ್ ಮಾಡಿದ್ದು, Read more…

ತಪ್ಪಾದ ನಿಲ್ದಾಣದಲ್ಲಿ ಲ್ಯಾಂಡ್​ ಆಯ್ತು ನೇಪಾಳದ ವಿಮಾನ..!

ನೇಪಾಳದ ವಿಮಾನಯಾನ ಸಂಸ್ಥೆಯೊಂದು ಡಿಸೆಂಬರ್​ 18ರಂದು ತನ್ನ ಪ್ರಯಾಣಿಕರನ್ನ ತಪ್ಪಾದ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೂಲಕ ಪ್ರಮಾದವೆಸಗಿದೆ. ಜನಕ್​ಪುರಕ್ಕೆ ಟಿಕೆಟ್​ ಬುಕ್ ಮಾಡಿದ್ದ 66 ಪ್ರಯಾಣಿಕರು ನಮ್ಮನೇಕೆ ಪೋಖರಾದಲ್ಲಿ Read more…

ಈ ಊರಲ್ಲಿ ಹಸುಗಳಿಗೂ ತೊಡಿಸ್ತಾರೆ ಬ್ರಾ..! ಕಾರಣ ಏನು ಗೊತ್ತಾ…?

ಡಿಸೆಂಬರ್​ ತಿಂಗಳು ಅಂದರೆ ವಿಶ್ವದ ಬಹುತೇಕ ಭಾಗಗಳಲ್ಲಿ ಮೈಕೊರೆಯುವಷ್ಟು ಚಳಿ ಇದ್ದೇ ಇರುತ್ತೆ. ಅದರಲ್ಲೂ ವರ್ಷಪೂರ್ತಿ ಚಳಿಯ ವಾತಾವರಣವನ್ನೇ ಹೊಂದಿರುವ ಸ್ಥಳಗಳಲ್ಲೀಗ ಸಿಕ್ಕಾಪಟ್ಟೆ ಚಳಿ ಇರುತ್ತೆ. ರಷ್ಯಾದಲ್ಲಿ ಕೂಡ Read more…

ಭಾರತೀಯ ಛಾಯಾಗ್ರಾಹಕ ಸೆರೆಹಿಡಿದ ಗುರು-ಶನಿ ಸಮ್ಮಿಲನದ ಚಿತ್ರ ವೈರಲ್

ಬಾಹ್ಯಾಕಾಶ ಅಧ್ಯಯನದ ಆಸಕ್ತರಿಗೆ ಭಾರೀ ಇಷ್ಟವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರು ಹಾಗೂ ಶನಿ ಗ್ರಹಗಳು ಒಂದಕ್ಕೊಂದು ನಿಕಟವಾಗಿರುವ ಈ ಚಿತ್ರ ಸಖತ್‌ ಸುದ್ದಿಯಲ್ಲಿದೆ. ಮೆಲ್ಬರ್ನ್‌‌ನಲ್ಲಿರುವ Read more…

ಮಹಿಳೆಯರ ಮೇಲೆ ʼಲಾಕ್‌ ಡೌನ್ʼ‌ ಬೀರಿದೆ ಈ ಪರಿಣಾಮ

ಕೊರೊನಾ ಸಂಕಷ್ಟದಿಂದ ಉಂಟಾದ ಲಾಕ್​ಡೌನ್​ನಿಂದಾಗಿ ಈ ವರ್ಷ ಜನತೆ ಸಂಪೂರ್ಣ ವಿಭಿನ್ನವಾದ ಜೀವನಶೈಲಿಯನ್ನ ರೂಢಿಸಿಕೊಂಡಿದ್ದಾರೆ. ಆದರೆ ಲಾಕ್​ಡೌನ್​ನ ಎಫೆಕ್ಟ್ ಪುರುಷ ಹಾಗೂ ಮಹಿಳೆಯರ ಮನೋಭಾವನೆಯ ಮೇಲೆ ವಿಭಿನ್ನ ಪರಿಣಾಮ Read more…

ಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ್ದ ಸೆಲೆಬ್ರಿಟಿ ಫೇಸ್​ಬುಕ್​ ಖಾತೆ ರದ್ದು..!

ಕೊರೊನಾ ವೈರಸ್​ ಬಗ್ಗೆ ನಿರಂತರವಾಗಿ ತಪ್ಪು ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಫೇಸ್​ಬುಕ್,​ ಆಸ್ಟ್ರೇಲಿಯಾದ ಜನಪ್ರಿಯ ಬಾಣಸಿಗ ಪೀಟ್​ ಇವಾನ್ಸ್​​ರ ಖಾತೆಯ ಮೇಲೆ ನಿಷೇಧ ಹೇರಿದೆ. ಒಂದು ದಶಲಕ್ಷಕ್ಕೂ ಹೆಚ್ಚು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...