alex Certify ವಿಮಾನ ಚಲಾಯಿಸಿದ ಜೆಸಿಬಿ ಚಾಲಕ…! ನೆಟ್ಟಿಗರು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಚಲಾಯಿಸಿದ ಜೆಸಿಬಿ ಚಾಲಕ…! ನೆಟ್ಟಿಗರು ಶಾಕ್

ಗುಜರಿ ಸೇರಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ ವೈರಲ್​ ಆಗೋಕೆ ಕಾರಣ ವಿಮಾನದ ಹಾರಾಟವಲ್ಲ ಬದಲಾಗಿ ಎಸ್ಕವೇಟರ್​ ಚಾಲಕನ ಚಾಕಚಕ್ಯತೆ.

ವಿಮಾನಯಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಫ್ಲೋರಿಡಾದ ಮಿಯಾಮಿಯ ಓಪಾ ಲೋಕಾ ವಿಮಾನ ನಿಲ್ದಾಣದಲ್ಲಿರುವ ಬೋಯಿಂಗ್​ 707 ವಿಮಾನ ತನ್ನ ಹಾರಾಟವನ್ನ ನಿಲ್ಲಿಸಿದ ಬಳಿಕ ಜೆಸಿಬಿ ಮಾಲೀಕ ಎಸ್ಕವೇಟರ್ ಕೊಕ್ಕೆಯಿಂದ ವಿಮಾನವನ್ನ ಹಿಡಿದು ಅದಕ್ಕೆ ರೌಂಡ್ಸ್ ಹೊಡೆಸಿದ್ದಾನೆ.

ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದ ಬಹುತೇಕ ಎಲ್ಲಾ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Vice Aviator (@vice.aviator)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...