alex Certify International | Kannada Dunia | Kannada News | Karnataka News | India News - Part 325
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..!

ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ​ ಟೆನ್ನೆಸ್ಸೀಯ ನ್ಯೂ ಟೆಜ್ವೆಲ್​​​ನಲ್ಲಿರುವ ತನ್ನ ಸುಡುತ್ತಿರುವ ಮನೆಯ Read more…

ತಿಮಿಂಗಿಲದಿಂದ ಬದಲಾಯ್ತು ಕಡಲತೀರದಲ್ಲಿ ಅಡ್ಡಾಡುತ್ತಿದ್ದ ದಂಪತಿ ಅದೃಷ್ಟ…!

ಥೈಲಾಂಡ್​​ನ ಕಡಲತೀರದಲ್ಲಿ ಅಡ್ಡಾಡ್ಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆ ಸಿಕ್ಕಿದ್ದು ಈ ಉಂಡೆಯಿಂದಾಗಿ ದಂಪತಿಯ ಅದೃಷ್ಟವೇ ಬದಲಾಗಿದೆ. 31 ವರ್ಷದ ವೀರಾ ಜುಂಗ್​ಬೂನ್​ ಮತ್ತವರ ಪತ್ನಿ 26 ವರ್ಷದ ಮೊನ್ರುಡಿ Read more…

ಹೇಗಿದೆ ಗೊತ್ತಾ 24 ಕ್ಯಾರೆಟ್ ಗೋಲ್ಡ್ ಬರ್ಗರ್…?

ಸಾಮಾನ್ಯವಾಗಿ ವೆಜ್ ಬರ್ಗರ್, ಚಿಕನ್ ಬರ್ಗರ್ ರುಚಿ ನೋಡಿರುತ್ತೆವೆ. ಆದರೆ ಗೋಲ್ಡ್ ಬರ್ಗರ್ ಬಗ್ಗೆ ಕೇಳಿದ್ದೀರಾ? ಹೌದು. ಇಲ್ಲೊಂದು ಐಷಾರಾಮಿ ಹೋಟೆಲ್ 24 ಕ್ಯಾರೆಟ್ ಗೋಲ್ಡ್ ಬರ್ಗರ್ ತಾಯಾರಿಸುವ Read more…

ಮಗನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ ಈ ದಂಪತಿ..!

ನಮ್ಮ ಹೆಸರನ್ನ ಯಾರಾದ್ರೂ ತಪ್ಪಾಗಿ ಉಚ್ಚರಿಸ್ತಾರೆ ಅಂದ್ರೆ ಸಾಕು ಕೋಪ ಬಂದುಬಿಡುತ್ತೆ. ಆದರೆ ನಮ್ಮ ಪೋಷಕರೇ ನಮ್ಮ ಹೆಸರನ್ನ ತಪ್ಪಾಗಿ ಉಚ್ಚರಿಸಿದರೆ..? ಇದೊಂದು ಜೀವಮಾನದ ಶಿಕ್ಷೆಯೇ ಸರಿ. ಐರ್ಲೆಂಡ್​ನ Read more…

ಕ್ರಿಸ್ಮಸ್​ ದಿನದಂದು ಹಾಡುತ್ತಿದ್ದ ಜೋಡಿಗೆ ಕಾದಿತ್ತು ಶಾಕ್​..!

ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗನ್ನ ನೀಡುವ ಸಲುವಾಗಿ ತನ್ನ ಗೆಳೆಯನೊಟ್ಟಿಗೆ ಹಾಡು ಹೇಳುತ್ತಿದ್ದ ಯುವತಿಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Read more…

ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಕಾಟ ಒಂದು ಕಡೆ ಆದರೆ, ಅದರ ಬಗ್ಗೆ ಅತಿರಂಜಿತ ಸುದ್ದಿಗಳು, ಜಾಹೀರಾತುಗಳು ಮತ್ತು ವಿಪರೀತ ಎನ್ನಬಹುದಾದ ನಿರ್ಬಂಧಗಳ ರೋದನೆ ಮತ್ತೊಂದು ಕಡೆ. ಇಂಥ ಪರಿಸ್ಥಿತಿಯಲ್ಲಿ Read more…

ಸೌದಿ ಮಹಿಳಾ ಪರ ಹೋರಾಟಗಾರ್ತಿಗೆ 6 ವರ್ಷಗಳ ಕಾಲ ಜೈಲು

ಕಳೆದ ಕೆಲ ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಸೌದಿ ಅರೇಬಿಯಾದ ಮಹಿಳಾ ಪರ ಹೋರಾಟಗಾರ್ತಿ ಲೌಜೈನ್​ ಅಲ್​ ಹಥ್ಲೌಲ್​ಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು Read more…

ಮಗನ ಹೃದಯ ಬಡಿತವಿರುವ ಟೆಡ್ಡಿ ಬೇರ್‌ ಸ್ವೀಕರಿಸಿ ಭಾವುಕರಾದ ತಂದೆ

ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟುಹೋಗಿರುವ ಮಗನ ಹೃದಯದ ಬಡಿತದಂತೆ ಶಬ್ದ ಮಾಡುವ ಟೆಡ್ಡಿ ಬೇರ್‌ ಒಂದನ್ನು ಗಿಫ್ಟ್‌ ಆಗಿ ಪಡೆದ ತಂದೆಯೊಬ್ಬರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಕ್ರಿಸ್ಮಸ್‌ ಗಿಫ್ಟ್‌ ಆಗಿ ತಿಂಗಳ ಬಾಡಿಗೆಯಲ್ಲಿ 50% ಕಟ್….!‌

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಜಗತ್ತಿನಾದ್ಯಂತ ಶ್ರಮಿಕ ವರ್ಗದ ಜನತೆ ಹಾಗೂ ಉದ್ಯೋಗಸ್ಥರಿಗೆ ಭಾರೀ ಸಂಕಟದ ದಿನಗಳು ಎದುರಾಗಿವೆ. ಕೆಲವರಂತೂ ತಂತಮ್ಮ ಮನೆಗಳ ಬಾಡಿಗೆ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ದೂರದ Read more…

ಹಿಮಪಾತದ ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ಹುಡುಕಿದ ಭೂಪ..!

ಚಳಿಗಾಲದಲ್ಲಿ ಅಮೆರಿಕದ ಅನೇಕ ರಾಜ್ಯಗಳಲ್ಲಿ ಹಿಮಪಾತವಾಗುತ್ತೆ, ಹಿಮ ಸಂಗ್ರಹವಾಗೋದನ್ನ ತಡೆಯಲು ಮಾಡಿದ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ರಾತ್ರಿ ಬೆಳಗಾಗೋವಷ್ಟರಲ್ಲಿ ಮನೆಯ ಮುಂದೆ ದಟ್ಟ ಮಂಜು ಆವರಿಸಿಕೊಂಡಿರುತ್ತೆ. ಆದರೆ ಈ Read more…

ಭೂಮಿಯ ಸುತ್ತಳತೆಯಷ್ಟು ದೂರ ಕ್ರಮಿಸಿ ವೃದ್ಧನ ವಿಶ್ವ ದಾಖಲೆ..!

ಭಾರತೀಯ ಮೂಲದ ಐರಿಶ್​ ವ್ಯಕ್ತಿಯೊಬ್ಬರು ಭೂಮಿಯ ಸುತ್ತಳತೆಗೆ ಸಮನಾಗಿ ನಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಹೀಗಾಗಿ ಗಿನ್ನೆಸ್​ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ವಿಚಿತ್ರ ಅಂದರೆ Read more…

ಮೂರು ವರ್ಷದ ಶ್ವಾನದ ನೆರವಿನಿಂದ ಮಾತನಾಡೋದನ್ನ ಕಲಿತ ಬಾಲಕ…!

ಸಂವಹನ ನಡೆಸಲು ಹೆಣಗಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಜೀವನದಲ್ಲಿ ಬಂದ ನಾಯಿಯೊಂದು ಆತನ ಸಂವಹನ ಕೌಶಲ್ಯವನ್ನ ಸುಧಾರಿಸಿದ ವಿಶೇಷ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ. ನಾಲ್ಕು Read more…

ಆಸ್ಟ್ರೇಲಿಯಾದ ಈ ಹೋಟೆಲ್ ʼಟೀಂ ಇಂಡಿಯಾʼ ಫೇವರೆಟ್​ ಪ್ಲೇಸ್​

ಮೆಲ್ಬೋರ್ನ್​ನ ಫ್ಲಿಂಡರ್ಸ್ ಸ್ಟ್ರೀಟ್​ ಒಂದು ಅಪ್ರತಿಮ ಸ್ಥಳವಾಗಿದೆ. ಇಲ್ಲಿ ಆಸ್ಟ್ರೇಲಿಯಾಗೆ ಸಂಬಂಧ ಪಟ್ಟ ಅಂಗಡಿಗಳು ಇರೋದ್ರ ಜೊತೆಗೆ ಥೇಟ್​ ಭಾರತೀಯ ಶೈಲಿಯ ಧಾಬಾ ಕೂಡ ನಿರ್ಮಾಣವಾಗಿದೆ. ಕ್ರಿಕೆಟ್​ಗೆಂದು ಆಸ್ಟ್ರೇಲಿಯಾಗೆ Read more…

10 ವರ್ಷಗಳ ಹಿಂದೆ 2020 ರ ಕುರಿತು ಬಾಲಕ ಬರೆದಿದ್ದ ಭವಿಷ್ಯ ವೈರಲ್..!

2020ರ ಕೊನೆಯ ಘಟ್ಟದಲ್ಲಿ ನಾವಿದ್ದೇವೆ. ಎಲ್ಲಾ ವರ್ಷಗಳಿಗಿಂತ ಭಿನ್ನವಾಗಿದ್ದ 2020ರನ್ನ ನಾವು ಹೇಗೆ ಕಳೆದೆವು ಅಂತಾ ಅನೇಕರು ಆತ್ಮಾವಲೋಕನ ಮಾಡಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಕೊರೊನಾ ವೈರಸ್​​ನ ಆಗಮನದಿಂದಾಗಿ ಈ ವರ್ಷವು Read more…

ಕೋವಿಡ್‌-19 ಲಸಿಕೆ: ಆಗಸದಲ್ಲಿ ಸಿರಿಂಜ್ ಆಕೃತಿ ಸೃಷ್ಟಿಸಿದ ಜರ್ಮನ್ ಪೈಲಟ್

ಆಗಸದಲ್ಲಿ ಬೃಹತ್‌ ಸಿರಿಂಜ್‌ ಒಂದರ ಕಾಲ್ಪನಿಕ ನಕ್ಷೆಯೊಂದನ್ನು ಬಿಡಿಸಿದ ಜರ್ಮನಿಯ ಪೈಲಟ್ ಸ್ಯಾಮಿ ಕ್ರಾಮರ್‌, ಯೂರೋಪ್‌ನಲ್ಲಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವನ್ನು ಘೋಷಿಸಿದ್ದಾರೆ. 200 ಕಿ.ಮೀ. ಉದ್ದದ ತಮ್ಮ Read more…

ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…!

12 ಮಂದಿ ಒಡಹುಟ್ಟಿದವರ ಬಳಗವೊಂದು, ವಿಶ್ವದ ಅತ್ಯಂತ ಹಿರಿಯ ಒಡಹುಟ್ಟಿದವರ ಬಳಗ ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ 12 ಮಂದಿ ಒಡಹುಟ್ಟಿದವರ ಒಟ್ಟು ವಯಸ್ಸು 1042 ವರ್ಷಗಳು Read more…

ಕ್ರಿಸ್ಮಸ್‌ ಸಂಭ್ರಮಕ್ಕೆ ಗ್ರಾಸರಿ ಸ್ಟೋರ್‌ ಸಿಬ್ಬಂದಿಯ ಭರ್ಜರಿ ನೃತ್ಯ

ನ್ಯೂಜಿಲೆಂಡ್‌ನ ಗ್ರಾಸರಿ ಸ್ಟೋರ್‌ನಲ್ಲಿ ಶೂಟ್ ಮಾಡಲಾದ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ’ಕಾಮನ್‌ಸೆನ್ಸ್‌ ಆರ್ಗಾನಿಕ್ಸ್‌’ ಹೆಸರಿನ ಈ ಸ್ಟೋರ್ ನಲ್ಲಿ‌ ಸಾವಯವ ಉತ್ಪನ್ನಗಳು ಹಾಗೂ ಸಸ್ಯಹಾರಿ Read more…

ಪಾಕ್ ಸೇನಾ ಹೆಲಿಕಾಪ್ಟರ್ ಪತನ: ನಾಲ್ವರು ಸಾವು

ಪಾಕಿಸ್ತಾನದ ಸೇನಾ ಹೆಲಿಕಾಫ್ಟರ್ ಪತನವಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಅಸ್ಟೋರ್ ಜಿಲ್ಲೆಯ ಉತ್ತರ ಮಿನಿ ಮಾರ್ಗ್ ದಲ್ಲಿ ಘಟನೆ ನಡೆದಿದೆ. ಪೈಲೆಟ್, ಸಹ ಪೈಲೆಟ್, ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಪರಿಹಾರ Read more…

ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ

ಬಹಳ ವಿನೋದಮಯವಾದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ. ತನ್ನ ಟೀನೇಜ್‌ ಮಗಳಿಗೆ ಅಚ್ಚರಿ ಮೂಡಿಸಲು ಗ್ರೆಗರಿ ಸುಮ್ಸಿಯಾನ್ ಹೆಸರಿನ ಈ ವ್ಯಕ್ತಿ ’ಬಡ್ಡಿ ದಿ Read more…

‘ಲಾಕ್ ‌ಡೌನ್’‌ ಗುಂಗಿನಿಂದ ಹೊರಬರಲು ಮಾಂಟ್ರಿಯಲ್ ನಿವಾಸಿಗಳಿಗೆ ಥೆರಪಿ

ಕೋವಿಡ್-19 ನಿರ್ಬಂಧಗಳಿಂದ ಹಬ್ಬದ ಸೀಸನ್‌ನಲ್ಲೂ ಪೂರ್ತಿಯಾಗಿ ಫ್ರೀಯಾಗಿ ಇರಲು ಸಾಧ್ಯವಾಗದೇ ಇರುವ ಮಂದಿಗೆ ಸ್ವಲ್ಪ ರಿಲೀಫ್ ಕೊಡಲು ಕೆನಡಾದ ಮಾಂಟ್ರಿಯಲ್‌ನಲ್ಲಿ ವಿಶೇಷವಾದ ಬೆಳಕು ಮತ್ತು ಸದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. Read more…

ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು

ಹಾಂಕಾಂಗ್‌ನ ಜನಪ್ರಿಯ ವೂಸುಂಗ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಪ್ರಖ್ಯಾತ ರೆಸ್ಟೋರಂಟ್‌ಗಳಿದ್ದು, ಕರ‍್ರಿಗಳಿಂದ ಹಿಡಿದು ಸೀಫುಡ್‌ವರೆಗೂ ಪ್ರತಿಯೊಂದೂ ಸಿಗಲಿದೆ. ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು Read more…

ಉಸಿರು ಬಿಗಿಹಿಡಿದು ಈಜಿ ವಿಶ್ವದಾಖಲೆಯನ್ನ ಬರೆದ ಅನುಭವಿ ಈಜುಗಾರ..!

ಗಿನ್ನೆಸ್​ ವಿಶ್ವ ದಾಖಲೆಯ ಪುಟದಲ್ಲಿ ಹೆಸರನ್ನ ನೋಂದಾಯಿಸೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಒಂದಕ್ಕಿಂತ ಹೆಚ್ಚು ದಾಖಲೆಯನ್ನ ಮಾಡೋದು ಅಂದ್ರಂತೂ ಅವಿರತ ಶ್ರಮವಿಲ್ಲದೇ ಸಾಧ್ಯವೇ ಇಲ್ಲ. ಅಂತದ್ರಲ್ಲಿ ಇಲ್ಲೊಬ್ಬ Read more…

ಕೊರೊನಾದಿಂದ ಗುಣಮುಖರಾದ ಮಹಿಳೆಯರಲ್ಲಿ ಹೆಚ್ಚಾಯ್ತು ಮುಟ್ಟಿನ ಸಮಸ್ಯೆ…!

ಕೊರೊನಾ ವೈರಸ್​ ಸೋಂಕು ವಿಶ್ವಾದ್ಯಂತ ಲಕ್ಷಾಂತರ ಮಂದಿಗೆ ತಗುಲಿದ್ದು ಈಗಾಗಲೇ 1 ಮಿಲಿಯನ್​ ಜೀವಗಳನ್ನ ಬಲಿ ಪಡೆದಿದೆ. ಅನೇಕ ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ Read more…

ರಷ್ಯಾದಲ್ಲಿ 60 ವರ್ಷ ಮೇಲ್ಪಟ್ಟವರ ಚಿಕಿತ್ಸೆಗೆ ಸ್ಪುಟ್ನಿಕ್​ ವಿ ಬಳಕೆಗೆ ಗ್ರೀನ್​ ಸಿಗ್ನಲ್​

ಮಾಸ್ಕೋ: 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಬಳಸುವುದಕ್ಕಾಗಿ ರಷ್ಯಾ ತನ್ನ ಮುಖ್ಯ ಸಿಒವಿಐಡಿ -19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಶನಿವಾರ ಅನುಮೋದಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು Read more…

ಶಾಕಿಂಗ್: ಇನ್ನೂ 10 ವರ್ಷಗಳ ಕಾಲ ನಮ್ಮೊಟ್ಟಿಗೇ ಇರಲಿದೆ ಕೊರೊನಾ ವೈರಸ್.​..!

ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಂಪೂರ್ಣ ವಿಶ್ವ ಇದೀಗ ರೂಪಾಂತರಿ ಕೊರೊನಾ ವೈರಸ್​ ಭಯದಲ್ಲಿದೆ. ಈ ನಡುವೆ ಬಯೋಟೆಕ್​ ಸಿಇಓ ಉಗುರ್​ ಸಾಹಿನ್​ ಇನ್ನೂ ಒಂದು ದಶಕಗಳ Read more…

ಕೊರೊನಾ ಲಸಿಕೆ ಸ್ವೀಕರಿಸಿದ ಸೌದಿ ಅರೇಬಿಯಾ ಪ್ರಿನ್ಸ್…!

ಸೌದಿ ಅರೇಬಿಯಾದ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್ ಶುಕ್ರವಾರ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ. ಕೊರೊನಾ ಲಸಿಕೆಯನ್ನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮಹತ್ವದ Read more…

ಹೆಣ್ಣು ಪಾಂಡಾವನ್ನ ಗಂಡೆಂದು ತಪ್ಪಾಗಿ ಅರ್ಥೈಸಿಕೊಂಡ ಝೂ ಸಿಬ್ಬಂದಿಯಿಂದ ಯಡವಟ್ಟು…!

ಜಪಾನ್​ ಮೃಗಾಲಯದಲ್ಲಿ ಕಳೆದ ತಿಂಗಳು ಜನಿಸಿದ್ದ ಪಾಂಡಾವನ್ನ ಗಂಡು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ಪಾಂಡಾ ಹೆಣ್ಣು ಎಂಬ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದೆ. ನವೆಂಬರ್​ Read more…

ಅಮೆರಿಕದಲ್ಲಿ ಮಾಡರ್ನಾ ಲಸಿಕೆ ಸ್ವೀಕರಿಸಿದ ವೈದ್ಯನ ಸ್ಥಿತಿ ಗಂಭೀರ…!

ಚಿಪ್ಪು ಹೊಂದಿರುವ ಸಮುದ್ರ ಜೀವಿಗಳ ಸೇವನೆಯಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಬೋಸ್ಟನ್​ ವೈದ್ಯ ಮಡರ್ನಾದ ಕೊರೊನಾ ಲಸಿಕೆ ಪಡೆದ ಬಳಿಕ ಅಲರ್ಜಿ ಸಮಸ್ಯೆಯಿಂದ ಬಳಲಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್ Read more…

ಮನಸ್ಸಿಗೆ ಮುದ ನೀಡುತ್ತೆ ಜಿಂಕೆ ರಕ್ಷಣೆಯ ಈ ವಿಡಿಯೋ…!

ಮಂಜುಗಡ್ಡೆಯಂತಾದ ನದಿಯ ಮೇಲೆ ನಡೆಯಲಾಗದೇ ಪರದಾಡುತ್ತಿದ್ದ ಜಿಂಕೆಯನ್ನ ವ್ಯಕ್ತಿಯೊಬ್ಬ ರಕ್ಷಿಸಿದ್ದು ಈ ವಿಡಿಯೋ ಟ್ವಿಟರ್​​ನಲ್ಲಿ ವೈರಲ್​ ಆಗಿದೆ. ಮಂಜುಗಡ್ಡೆಯ ಮೇಲೆ ನಡೆಯಲು ಸಾಧ್ಯವಾಗದೇ ಜಿಂಕೆ ಮಂಜುಗಡ್ಡೆಯ ಮೇಲೆಯೇ ಕುಳಿತಿತ್ತು. Read more…

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಯುಟ್ಯೂಬ್​ ತಾರೆ ಯಾರು ಗೊತ್ತಾ….?

ಟೆಕ್ಸಾಸ್​ನ ರಿಯಾನ್​​​ ಕಾಜಿ ಎಂಬ 9 ವರ್ಷದ ಹುಡುಗನನ್ನ ಪೋರ್ಬ್ಸ್ ನಿಯತಕಾಲಿಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂ ಟ್ಯೂಬ್​ ತಾರೆ ಎಂದು ಹೆಸರಿಸಿದೆ. ಈ ಹುಡುಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...