alex Certify ದಾರಿಹೋಕರನ್ನು ಅಡ್ಡಗಟ್ಟಿದ ಕುದುರೆಗಳ ಬೇಡಿಕೆ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿಹೋಕರನ್ನು ಅಡ್ಡಗಟ್ಟಿದ ಕುದುರೆಗಳ ಬೇಡಿಕೆ ಏನು ಗೊತ್ತಾ…?

ಅಲೆಮಾರಿ ಕುದುರೆಗಳೆರಡು ದಂಪತಿಗಳ ಜೋಡಿಯೊಂದನ್ನು ಅಡ್ಡ ಹಾಕಿಕೊಂಡು ಅವರ ಮಗುವಿನ ಸ್ಟ್ರೋಲರ್‌ ಕೊಡುವವರೆಗೂ ದಾರಿ ಬಿಡದೇ ರಂಪ ಮಾಡಿವೆ.

ಬೇಬಿ ಸ್ಟ್ರೋಲರ್‌ ಕೊಡುವವರೆಗೂ ಯಾರನ್ನೂ ದಾರಿಯಲ್ಲಿ ಹೋಗಲು ಬಿಡದ ಕುದುರೆಗಳ ಕ್ರೇಜೀ ವರ್ತನೆಯ ವಿಡಿಯೋ ರೆಕಾರ್ಡಿಂಗ್‌ ಅನ್ನು ಫ್ಲಾರಿಡಾ ಮೂಲದ ಡಿಕೆಂಬೆ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ದಂಪತಿಗಳಿಗೆ ಸ್ಟ್ರೋಲರ್‌ನಲ್ಲಿರುವ ತಮ್ಮ ಮಗುವನ್ನು ಹೊರಗೆ ಎತ್ತಿಕೊಂಡು, ಕುದುರೆಗಳಿಗೆ ಅದನ್ನು ಹ್ಯಾಂಡ್ ಓವರ್‌ ಮಾಡದೇ ಬೇರೆ ವಿಧಿಯೇ ಇರಲಿಲ್ಲ.

ತಮ್ಮ ಬೇಡಿಕೆ ಈಡೇರುತ್ತಲೇ, ಆ ಸ್ಟ್ರೋಲರ್‌ ಜೊತೆಗೆ ಆಟವಾಡುವ ತಮ್ಮ ಆಸೆಯನ್ನು ಕುದುರೆಗಳು ಪೂರೈಸಿಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...