alex Certify ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಇವುಗಳನ್ನು ತಪ್ಪದೇ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಇವುಗಳನ್ನು ತಪ್ಪದೇ ಸೇವಿಸಿ

ದೇಹಕ್ಕೆ ಕೆಂಪು ರಕ್ತ ಕಣಗಳು ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಬಿಳಿ ರಕ್ತ ಕಣಗಳು ಕೂಡ. ಇವು ನಮ್ಮನ್ನು ರೋಗಗಳ ವಿರುದ್ಧ ಹೋರಾಡಿ ಕಾಪಾಡುತ್ತದೆ. ಹಾಗಾಗಿ ಈ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಈ ಇವುಗಳನ್ನು ಸೇವಿಸಿ.

*ಪಪ್ಪಾಯ : ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಪಪ್ಪಾಯವನ್ನು ಸೇವಿಸಿ. ಇದರಲ್ಲಿರುವ ಪೋಷಕಾಂಶಗಳು ಬಿಳಿ ರಕ್ತ ಕಣಗಳ ಕೊರತೆಯನ್ನು ನೀಗಿಸುತ್ತವೆ.

*ದಾಳಿಂಬೆ : ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ಬಿಳಿರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ಸೇವಿಸಿ.

*ಗೋಧಿ ಹುಲ್ಲು : ಇದರಲ್ಲಿರುವ ಜೀವಸತ್ವಗಳು ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಸ ತೆಗೆದು ನಿಯಮಿತವಾಗಿ ಸೇವಿಸಿದರೆ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...