alex Certify ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ.

ಚರಂಡಿಯಲ್ಲಿ ಸಿಲುಕಿ ಹೊರ ಬರಲು ಒದ್ದಾಡುತ್ತಿದ್ದ ಈ ಮೊಸಳೆಯನ್ನು ಹೊರ ಬರಲು ಅಲ್ಲಿನ ನಗರಪಾಲಿಕೆ ಸಿಬ್ಬಂದಿ ಸಹಾಯ ಮಾಡಿದ್ದಾರೆ.

ಮೊಸಳೆಯ ಚಿತ್ರವು ಪೇಸ್ಬುಕ್‌ನಲ್ಲಿ ವೈರಲ್ ಆಗಿದ್ದು, ಸಾವಿರಕ್ಕೂ ಹೆಚ್ಚು ಬಾರಿ ಶೇರ್‌ ಮಾಡಲ್ಪಟ್ಟಿದೆ.

?Imagine coming across this bad boy on your morning jog!! ? Deputies responded to south Venice this morning to help this…

Posted by Sarasota County (FL) Sheriff's Office on Monday, December 21, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...