alex Certify ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ.

ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಕರಗಿಸುತ್ತಿದೆ. ಈ ಘಟನೆಯು ಉತ್ತರ ಚೀನಾದ ಜಿಂಝಾಂಗ್ ಶಾಂಕ್ಸಿ ಪ್ರದೇಶದಲ್ಲಿ ಘಟಿಸಿದೆ.

ಆಹಾರ ಸಿಗದೇ ಬಹಳ ಹೊಟ್ಟೆ ಹಸಿದಂತೆ ಕಾಣುವ ಈ ನಾಯಿಯನ್ನು ಕಂಡು ಮರುಗಿದ ಮಹಿಳೆಯೊಬ್ಬರು ಅದಕ್ಕೆ ತಿನ್ನಲು ಒಂದಷ್ಟು ತಿಂಡಿ ಕೊಟ್ಟಿದ್ದಾರೆ.

ಇದಾದ ಮಾರನೇ ದಿನವೂ ಸಹ ಆ ಮಹಿಳೆ ಆ ಜಾಗಕ್ಕೆ ಬರುತ್ತಲೇ ಆ ನಾಯಿ ಬಾಲ ಅಲ್ಲಾಡಿಸಿಕೊಂಡು ಓಡೋಡಿ ಬಂದಿದೆ. ಆಗಲೂ ಸಹ ನಾಯಿ ಸಂತಸದಿಂದ ಆನಂದ ಭಾಷ್ಪ ಹರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...