alex Certify International | Kannada Dunia | Kannada News | Karnataka News | India News - Part 328
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆ ನೋವು ಅರಿಯದೆ ಶೌಚಾಲಕ್ಕೆ ತೆರಳಿ ಮಗು ಹೆತ್ತ ಮಹಿಳೆ

ತನಗೆ ಹೆರಿಗೆ ನೋವು ಬಂದಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಲು ವಿಫಲಳಾದ ಗರ್ಭಿಣಿಯೊಬ್ಬಳು ಶೌಚಾಲಯಕ್ಕೆ ತೆರಳಿ ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ಬಿಲ್ಲಿ Read more…

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್

ಮಾಲೀಕನ ಕ್ರೌರ್ಯಕ್ಕೆ ತುತ್ತಾಗಿ ಒಂದು ತಿಂಗಳ ಮರಿಯಾಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದ ನಾಯಿ ಮರಿಯೊಂದು ಇದೀಗ ಪೊಲೀಸ್ ಶ್ವಾನವಾಗಿ ಮಿಂಚುತ್ತಿದೆ. ಬ್ಯಾಡ್ಜರ್‌ ಹೆಸರಿನ ಈ ನಾಯಿ ಒಂದು ತಿಂಗಳ ಮರಿಯಾಗಿದ್ದ Read more…

ಮಾಡೆಲ್‌ ಸಾವಿಗೆ ಕಾರಣವಾಯ್ತು ಪೃಷ್ಠದ ಶಸ್ತ್ರ ಚಿಕಿತ್ಸೆ

ಮೆಕ್ಸಿಕೊ: ಪೃಷ್ಠದ ಗಾತ್ರ ಹೆಚ್ಚಿಸುವ ಬಟ್-ಲಿಫ್ಟ್ ಶಸ್ತ್ರ ಚಿಕಿತ್ಸೆಯ ವೇಳೆ ವ್ಯತ್ಯಾಸ ಉಂಟಾಗಿ ದಕ್ಷಿಣ ಅಮೆರಿಕಾದ‌ 29 ವರ್ಷದ ಮಾಡೆಲ್ ಜುಸೆಲಿನ್‌ ಕೆನಾನ್ ಮೃತಪಟ್ಟಿದ್ದಾರೆ.‌ ಡಿಸೆಂಬರ್ 7 ರಂದು Read more…

ಕಾಯ್ದೆಯ ವಿರುದ್ಧ ಟಾಪ್ ಕತ್ತರಿಸಿಕೊಂಡು ಮಹಿಳೆಯರ ಪ್ರತಿಭಟನೆ

ಬ್ಯಾಂಕಾಕ್: ಥೈಲ್ಯಾಂಡ್ ರಾಜ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸಲು ಇರುವ ಕಠಿಣ ಕಾನೂನು ರದ್ದು ಮಾಡುವಂತೆ ಆಗ್ರಹಿಸಿ ಕೆಲ‌ ಪ್ರತಿಭಟನಾಕಾರರು ತಮ್ಮ ಮೇಲಂಗಿ(ಟಾಪ್) ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದರು.‌ ಬ್ಯಾಂಕಾಕ್ Read more…

ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್​ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ Read more…

ಕ್ರಿಸ್ಮಸ್​ ಟ್ರೀ ಮೂಲಕ ಚರ್ಚ್‌ ನಿಂದ ಕೊರೊನಾ ಜಾಗೃತಿ

ಕೊರೊನಾದಿಂದಾಗಿ ಈ ವರ್ಷದ ಕ್ರಿಸ್​ಮಸ್​ಗೆ ಸಿದ್ಧತೆ ಮಂಕಾಗಿ ಸಾಗುತ್ತಿದೆ. ಈ ಬಾರಿಯ ಕ್ರಿಸ್​ಮಸ್​ನಲ್ಲಿ ಹಬ್ಬದ ಆಚರಣೆಗಿಂತ ಹೆಚ್ಚು ಕೊರೊನಾ ಮಾರ್ಗಸೂಚಿಗಳ ಕಡೆ ಗಮನಹರಿಸಬೇಕಾದ ಅನಿವಾರ್ಯಕತೆ ಹೆಚ್ಚಾಗಿದೆ. ಕೊರೊನಾದಿಂದಾಗಿ ಸದ್ಯ Read more…

ಎಚ್ಚರ…! ಕೊರೊನಾ ಸೋಂಕು ಗೆದ್ದು ಬಂದ ಬಳಿಕವೂ ತಪ್ಪಿದ್ದಲ್ಲ ಅಪಾಯ

ಕೊರೊನಾ ವೈರಸ್​ನಿಂದ ಬಚಾವಾದ ಹತ್ತು ರೋಗಿಗಳಲ್ಲಿ ಓರ್ವ ವ್ಯಕ್ತಿ ಸೋಂಕನ್ನ ಸೋಲಿಸಿದ ಮೂರು ತಿಂಗಳ ನಂತರವು ಶಾಶ್ವತ ರೋಗಲಕ್ಷಣದ ಸಮಸ್ಯೆ ಹೊಂದಿರುತ್ತಾರೆ ಅಂತಾ ಆಫೀಸ್​ ಫಾರ್​ ನ್ಯಾಷನಲ್​ ಸ್ಟ್ಯಾಟಿಟಿಕ್ಸ್ Read more…

BIG NEWS: ನೇರ ಪ್ರಸಾರದಲ್ಲೇ ಕೊರೊನಾ ಲಸಿಕೆ ಪಡೆದ ಜೋ ಬಿಡೆನ್​

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬಿಡೆನ್​ ಅವರು ಕೊರೊನಾ ಲಸಿಕೆಯನ್ನ ನೇರ ಪ್ರಸಾರದಲ್ಲಿಯೇ ಸ್ವೀಕರಿಸಿದ್ದಾರೆ. ಅಮೆರಿಕದ ಜನತೆಗೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಬಿಡೆನ್​ Read more…

ಅಚ್ಚರಿಗೆ ಕಾರಣವಾಗಿದೆ ನಡೆದಾಡುವ ಅಕ್ಟೋಪಸ್ ವಿಡಿಯೋ

ಆಕ್ಟೋಪಸ್​ಗಳು ತಮ್ಮ ವಿಶೇಷವಾದ ದೇಹ ರಚನೆ ಮೂಲಕವೇ ಹೆಸರು ಮಾಡಿದಂತಹ ಸಮುದ್ರ ಜೀವಿಗಳು. ಎಂಟು ರೆಕ್ಕೆ ಹಾಗೂ ಮೂರು ಹೃದಯಗಳನ್ನ ಹೊಂದಿರುವ ಈ ಜೀವಿಗಳು ನೋಡಲು ಭಯಾನಕವಾಗಿ ಕಾಣುತ್ತವೆ. Read more…

ಮಗುವಿನ ಹೆಸರಿನ ಕಾರಣಕ್ಕೆ 60 ವರ್ಷಗಳ ಕಾಲ ಉಚಿತ ಪಿಜ್ಜಾ…!

ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಸಿಡ್ನಿ ಮೂಲದ ದಂಪತಿ ಗಂಡು ಮಗುವೊಂದರ ಪೋಷಕರಾದರು. ಆ ಮಗುವಿಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. ಆದರೆ ಈ ಮಗುವಿನ ಹೆಸರಿನ ಮೂಲಕವೇ ಇದೀಗ Read more…

10 ಗಂಟೆಗಳ ಕಾಲ ಹಿಮದಲ್ಲಿ ಸಿಲುಕಿದ್ದರೂ ಬದುಕುಳಿದ ಅದೃಷ್ಟವಂತ…!

ಕಾರಿನ ಸಮೇತ ಹಿಮದ ರಾಶಿಯಲ್ಲಿ ಬರೋಬ್ಬರಿ 10 ಗಂಟೆಗಳ ಕಾಲ ವ್ಯಕ್ತಿಯೊಬ್ಬ ಸಿಲುಕಿದ್ದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಹಿಮಪಾತದಿಂದಾಗಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ವ್ಯಕ್ತಿ 10 ಗಂಟೆಗಳ ಕಾಲ Read more…

BIG NEWS: ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಸೋಂಕು ಅತಿಯಾಗಿ ವ್ಯಾಪಿಸುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಅರೇಬಿಯಾ ಭಾನುವಾರ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನ ಸ್ಥಗಿತಗೊಳಿಸಿದೆ. ನೌಕಾ ಯಾನ ಹಾಗೂ ಭೂ ಮಾರ್ಗದ ಮೂಲಕವೂ Read more…

ಕೋಕಾ ಕೋಲಾ ಟ್ರಕ್ ಹುಡುಕಲು ಮಧ್ಯರಾತ್ರಿ‌ ಮನೆ ಬಿಟ್ಟ ಬಾಲಕ…‌!

ಟೆಲಿವಿಷನ್ ಎಂಬುದು ಮಾಯಾಜಾಲ. ಅದು ಮಕ್ಕಳ‌ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಬೀರುತ್ತವೆ. ಸಿನೆಮಾಗಳು, ಜಾಹೀರಾತು, ಶೋಗಳನ್ನು ನೋಡಿದ ಮಕ್ಕಳು ಒಳ್ಳೆಯ ಅಂಶಗಳನ್ನು ಪಡೆದು‌ ಕೆಟ್ಟ Read more…

ಬೆಚ್ಚಿಬೀಳಿಸಿದ ಹೊಸ ಕೊರೋನಾ: ಅತಿವೇಗವಾಗಿ ಹರಡುತ್ತಿದೆ ಸೋಂಕು –ಲಂಡನ್ ನಲ್ಲಿ ಮತ್ತೆ ಲಾಕ್ಡೌನ್ ಜಾರಿ

ಲಂಡನ್: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಅಂಕೆಗೆ ಸಿಗದೇ ಅತಿವೇಗವಾಗಿ ಹರಡುತ್ತಿದೆ. ಪರಿಸ್ಥಿತಿ ಕೈಮೀರಿದ ಕಾರಣದಿಂದಾಗಿ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹೊಸ Read more…

ಲೋಕೋ ಪೈಲಟ್‌ ಪ್ರೇಯಸಿಗೆ ಪ್ರೇಮಿಯಿಂದ ಕಲಾತ್ಮಕ ಪ್ರಪೋಸಲ್…! ವಿಡಿಯೋ ವೈರಲ್

ರೈಲಿನ ಲೋಕೋ ಪೈಲಟ್‌ ಒಬ್ಬರಿಗೆ ಆಕೆಯ ಪ್ರೇಮಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಡಬ್ಲಿನ್‌ನ ಪಿಯರ್ಸ್ ರೈಲ್ವೇ ನಿಲ್ದಾಣದಲ್ಲಿ ತನ್ನ ಮನದನ್ನೆಗೆ ಕಾಯುತ್ತಿದ್ದ Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

’ಬೇಬಿ ಜೀಸಸ್‌’ಗೂ ಬೇಕಾಗಿದೆ ಮಾಸ್ಕ್….!

ಕ್ರಿಸ್‌ಮಸ್ ಹಾಲಿಡೇ ಸೀಸನ್‌ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಮುನ್ನ ಕೋವಿಡ್-19 ಕಾರಣದಿಂದಾಗಿ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಬೊಲಿವಿಯಾ ಏನೂ ಹೊರತಾಗಿಲ್ಲ. ಹಬ್ಬದ ಪ್ರಯುಕ್ತ Read more…

ಡ್ಯೂಟಿ ಮೇಲಿದ್ದಾಗ ಕೊಡಲಿ ಹಿಡಿದು ಬಂದ ಶ್ವಾನ…! ಫೋಟೋ ಶೇರ್‌ ಮಾಡಿದ ಪೋಸ್ಟ್‌ಮ್ಯಾನ್

ರಾತ್ರಿ ವೇಳೆ ಬೀದಿಗಳಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿರುವ ವೇಳೆ ನಾಯಿಗಳ ಗುಂಪು ಎದುರಿಗೆ ಬಂದರೆ ಎಂಥವರಿಗೂ ಭಾರೀ ಗಾಬರಿಯಾಗುತ್ತದೆ. ಅದೇ ನಾಯಿಯೊಂದು ಅಸ್ತ್ರವನ್ನು ನಿಮ್ಮತ್ತ ತೋರುತ್ತಿರುವುದನ್ನು ಕಂಡಾಗ ನಿಮಗೆ ಏನನಿಸುತ್ತದೆ? Read more…

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ. ಈ Read more…

ಕೋವಿಡ್ ಉಗಮಸ್ಥಾನ ವುಹಾನ್ ಈಗ ಹೇಗಿದೆ….? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋಗಳು

ಕೋವಿಡ್-19 ಸಾಂಕ್ರಮಿಕದ ಉಗಮ ಸ್ಥಾನವಾದ ಚೀನಾದ ವುಹಾನ್‌ನಲ್ಲಿ, ಈ ಪೀಡೆ ಭುಗಿಲೆದ್ದ ವರ್ಷದ ಬಳಿಕ ಜನ ತಂತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ನಗರಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಇದ್ದ ಕಾರಣದಿಂದಾಗಿ, Read more…

ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನಿಗೆ ಧರಿಸಿದ್ದ ಪ್ಯಾಂಟನ್ನೇ ಕಳಚಿಕೊಟ್ಟ ಹೃದಯವಂತ

ವಿಪರೀತ ಚಳಿಯಿಂದ ನರಳುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಸಹೃದಯಿಯೊಬ್ಬರು ತಾವು ಧರಿಸಿದ್ದ ಸ್ವೆಟ್ ಪ್ಯಾಂಟನ್ನೇ ಬಿಚ್ಚಿಕೊಟ್ಟ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಪ್ಲೇ ಸ್ಟೇಷನ್‌-5 ಗಾಗಿ ಯುವತಿಯರಿಬ್ಬರ ಮಾರಾಮಾರಿ…!

ಸೋನಿಯ ಪ್ಲೇ ಸ್ಟೇಷನ್-5ಕ್ಕೆ ಅದ್ಯಾವ ಮಟ್ಟಿಗೆ ಡಿಮ್ಯಾಂಡ್ ಇದೆ ಅಂದ್ರೆ, ಜಗತ್ತಿನ ಅನೇಕ ಕಡೆ ಈ ಗೇಮ್ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್ ಆಗಿಬಿಟ್ಟಿದೆ. ನವೆಂಬರ್‌ Read more…

ಬಯಲಾಯ್ತು ಕುತಂತ್ರ: ಆನ್ಲೈನ್ ಖರೀದಿದಾರರನ್ನು ವಂಚಿಸಲು ಜಾಲ ಹೆಣೆದಿದ್ದ ಚೀನೀ ಹ್ಯಾಕರ್ಸ್

ಕೋಟ್ಯಂತರ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ ಚೀನೀ ಹ್ಯಾಕರ್‌ಗಳು ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದ ಹಬ್ಬದ ಮಾಸದ ವಿಶೇಷ ಶಾಪಿಂಗ್ ಫೆಸ್ಟ್‌ಗಳ ವೇಳೆ ಸೈಬರ್‌ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆನ್ಲೈನ್ ಶಾಪಿಂಗ್‌ ಸೀಸನ್‌ Read more…

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಹುಟ್ಟುಹಬ್ಬದಂದು ಫೋಟೋಶೂಟ್‌ ಮಾಡಿಸಿಕೊಂಡ 90 ವರ್ಷದ ವೃದ್ದ

ವಿಶೇಷ ಸಮಾರಂಭಗಳಿಗೆ ಕ್ರಿಯೇಟಿವ್ ಥೀಮ್‌ಗಳ ಮೇಲೆ ಮಾಡುವ ಫೋಟೋಶೂಟ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಎಂಬಂತೆ ಆಗಿಬಿಟ್ಟಿವೆ. ಆದರೆ ಇವೆಲ್ಲಾ ಬಹುತೇಕ ಯುವಕರಿಗೇ ಮಾತ್ರ ಎಂಬಂತಾಗಿದೆ. ಇಲ್ಲೊಬ್ಬ ಹಿರಿಯ Read more…

ಕುಟುಂಬ ಮರಳಿ ಸೇರಲು ಕಾರಣವಾಯ್ತು ಹೇರ್‌ ಕಟ್…!

ಮನೆ ಬಿಟ್ಟು ವರ್ಷಗಳೇ ಆಗಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ಬಳಿಕ ಹೇರ್‌ ಕಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದರು. ಬ್ರೆಜಿಲ್‌ನಲ್ಲಿ ಈ ಘಟನೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ಲೈವ್​ ಕಾರ್ಯಕ್ರಮದಲ್ಲೇ ಯುವತಿಗೆ ಕಾಟ ನೀಡಿದ ಬೆಕ್ಕಿನ ಮರಿ..!

ಚಾನೆಲ್​ ಒಂದರಲ್ಲಿ ಲೈವ್​ ರಿಪೋರ್ಟಿಂಗ್​ ಮಾಡುತ್ತಿದ್ದ ವೇಳೆ ಬೆಕ್ಕಿನ ಮರಿಯೊಂದು ಕಾಟ ಕೊಟ್ಟ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಕೈ ನ್ಯೂಸ್​ ಅರೇಬಿಯಾದ ಹಿರಿಯ ವರದಿಗಾರ್ತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...