alex Certify ಸಾರಂಗಕ್ಕೆ ಗುಡ್‌ ಬೈ ಹೇಳಿ ಒಂಟೆ ಏರಿ ಬಂದ ಸಾಂಟಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಂಗಕ್ಕೆ ಗುಡ್‌ ಬೈ ಹೇಳಿ ಒಂಟೆ ಏರಿ ಬಂದ ಸಾಂಟಾ..!

ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಸಾರಂಗಗಳ ಗಾಡಿಯನ್ನೇರಿ ಬರುತ್ತಾನೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈ ವರ್ಷ ಸಾಂಟಾ ಈ ಐಡಿಯಾ ಕೈಬಿಟ್ಟಿದ್ದಾನಂತೆ…!

ದು‌ಬೈನ ಜನಪ್ರಿಯ ಪ್ರವಾಸಿ ತಾಣವಾದ ಗ್ಲೋಬಲ್ ವಿಲೇಜ್‌ನಲ್ಲಿ ಸಾಂಟಾ ’ಮರಳುಗಾಡಿನ ಹಡಗು’ ಏರಿಕೊಂಡು ಬರುವುದನ್ನು ಕಾಣುತ್ತಿದ್ದಾರೆ ಪ್ರವಾಸಿಗರು. ಈ ದೃಶ್ಯಾವಳಿಯ ವಿಡಿಯೋವನ್ನು ರಾಯಿಟರ್ಸ್ ಮಾಧ್ಯಮದಲ್ಲಿ ಬಿತ್ತರಿಸಲಾಗಿದೆ.

ಈ ವಿಡಿಯೋದಲ್ಲಿ ಸಾಂಟಾ ಜೊತೆಗೆ ಜನರ ಗುಂಪೊಂದು ಜಿಂಜರ್‌ಬ್ರೆಡ್‌ ಮ್ಯಾನ್ ಕಾಸ್ಟ್ಯೂಮ್ ಧರಿಸಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ನೋಡಬಹುದಾಗಿದೆ. ಒಂಟೆ ಮೇಲೆ ಕುಳಿತ ಸಾಂಟಾ ಬೆಲ್‌ ಬಾರಿಸುತ್ತಿರುವುದನ್ನು ಸಹ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...