alex Certify ಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ್ದ ಸೆಲೆಬ್ರಿಟಿ ಫೇಸ್​ಬುಕ್​ ಖಾತೆ ರದ್ದು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ್ದ ಸೆಲೆಬ್ರಿಟಿ ಫೇಸ್​ಬುಕ್​ ಖಾತೆ ರದ್ದು..!

ಕೊರೊನಾ ವೈರಸ್​ ಬಗ್ಗೆ ನಿರಂತರವಾಗಿ ತಪ್ಪು ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಫೇಸ್​ಬುಕ್,​ ಆಸ್ಟ್ರೇಲಿಯಾದ ಜನಪ್ರಿಯ ಬಾಣಸಿಗ ಪೀಟ್​ ಇವಾನ್ಸ್​​ರ ಖಾತೆಯ ಮೇಲೆ ನಿಷೇಧ ಹೇರಿದೆ.

ಒಂದು ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನ ಹೊಂದಿದ್ದ ಪೀಟ್​, ಕೊರೊನಾ ಬಗ್ಗೆ ಫೇಸ್​ಬುಕ್​ನಲ್ಲಿ ಸಾಕಷ್ಟು ಮಾಹಿತಿಗಳನ್ನ ಹಂಚಿಕೊಳ್ಳುತ್ತಿದ್ದರು.

ಕೋವಿಡ್​ 19 ವಿಚಾರದಲ್ಲಿ ತಪ್ಪು ಮಾಹಿತಿಯನ್ನ ಹಂಚಿಕೊಳ್ಳಲು ಯಾರಿಗೂ ಅವಕಾಶ ನೀಡೋದಿಲ್ಲ. ಇಂತಹ ವಿಷಯಗಳ ವಿರುದ್ಧ ಸ್ಪಷ್ಟ ನಿಯಮಾವಳಿಗಳನ್ನ ನಾವು ಹೊಂದಿದ್ದೇವೆ. ಆದರೆ ಫೀಟ್​ ಇವಾನ್ಸ್ ಪದೇ ಪದೇ ಈ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ಅವರ ಖಾತೆಯನ್ನ ತೆಗೆದುಹಾಕಿದ್ದೇವೆ ಎಂದು ಫೇಸ್​ಬುಕ್​ ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...