alex Certify ಮೊದಲ ಬಾರಿಗೆ ಕ್ರಿಸ್‌ಮಸ್ ಆಚರಿಸುತ್ತಿರುವ ಅನುಭವ ಹಂಚಿಕೊಂಡ ಮುಸ್ಲಿಂ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಕ್ರಿಸ್‌ಮಸ್ ಆಚರಿಸುತ್ತಿರುವ ಅನುಭವ ಹಂಚಿಕೊಂಡ ಮುಸ್ಲಿಂ ಯುವಕ

ತನ್ನ ಮೊದಲ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕುರಿತು ಮುಸ್ಲಿಂ ವ್ಯಕ್ತಿಯೊಬ್ಬ ವಿವರಿಸಿರುವ ಟ್ವಿಟರ್‌ ಥ್ರೆಡ್‌ ಒಂದು ವೈರಲ್ ಆಗಿದೆ.

ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್‌ 20ರಂದು ಈ ಟ್ವೀಟ್ ಮಾಡಿದ್ದು, ಸಾಂಕ್ರಮಿಕದ ಕಾರಣದಿಂದ ತನ್ನ ತವರಿಗೆ ಹೋಗಲು ಸಾಧ್ಯವಾಗದೇ ಇರುವ ಕಾರಣದಿಂದ, ಕ್ರಿಸ್‌ಮಸ್‌ ಬಗ್ಗೆ ತನ್ನೆಲ್ಲಾ ಚಿಂತನೆಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾನೆ.

“ಮುಸ್ಲಿಂ ಕುಟುಂಬದಲ್ಲಿ ಬೆಳೆದ ನಾನು ಎಂದಿಗೂ ಕ್ರಿಸ್‌ಮಸ್ ಆಚರಿಸಿಲ್ಲ. ಈ ವರ್ಷ ಸಾಂಕ್ರಮಿಕದ ಕಾರಣದಿಂದ ನಾನು ಮನೆಗೆ ಹೋಗುತ್ತಿಲ್ಲ. ಹಾಗಾಗಿ ನನ್ನ ಸಹವರ್ತಿಗಳಿಂದ ಕ್ರಿಸ್‌ಮಸ್ ಆಚರಿಸುವುದು ಹೇಗೆ ಎಂದು ಕಲಿಯುತ್ತಿದ್ದೇನೆ. ನಾನು ಈ ಸಂಭ್ರಮವನ್ನು ಮಾನವಶಾಸ್ತ್ರದ ಪ್ರಾವೀಣ್ಯದಿಂದ ನೋಡುತ್ತಿದ್ದೇನೆ” ಎಂದು ಮೊಹಮ್ಮದ್ ಹೇಳಿಕೊಂಡಿದ್ದಾರೆ.

ನವೆಂಬರ್‌ ಮಧ್ಯದಿಂದ ಆರಂಭಗೊಂಡು ಹೊಸ ವರ್ಷದವರೆಗೂ ಸಾಗುವ ಕ್ರಿಸ್‌ಮಸ್ ಸಂಭ್ರಮದ ವಿವಿಧ ಮಜಲುಗಳ ಬಗ್ಗೆ ಮೊಹಮ್ಮದ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...