alex Certify Corona Virus News | Kannada Dunia | Kannada News | Karnataka News | India News - Part 370
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಯಲ್ಲಿ ಮೂವರ ಸಾವು, ರಾಜ್ಯದಲ್ಲಿ 600 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 600 ರ ಗಡಿ ದಾಟಿದೆ. ಇಂದು 12 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮೂವರು ಕೊರೋನಾ Read more…

ಪೊಲೀಸರ ಮೇಲೆ ದರ್ಪ ತೋರಿದ ಚಾಲಕ ಕಂಬಿ ಹಿಂದೆ

ಕೊರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ನಿಮಯ ಜಾರಿಯಲ್ಲಿದೆ. ಜನ ಅಂತರ ಕಾಯ್ದುಕೊಳ್ಳದೇ ಇದ್ದರೆ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಅನಗತ್ಯವಾಗಿ ರಸ್ತೆಗಿಳಿದರೆ ಅಂತವರ ವಿರುದ್ಧ ಕಠಣ ಕ್ರಮ Read more…

ರಸ್ತೆ ತುಂಬಾ ಹರಡಿತ್ತು ಸಾವಿರಾರು ‘ಮಾಸ್ಕ್’

ಕ್ಯಾಲಿಫೋರ್ನಿಯಾ: ಮಾಸ್ಕ್ ಈಗ ಅಮೂಲ್ಯ ವಸ್ತು. ಕರೋನಾ ವೈರಸ್ ಕಾರಣ ಸರ್ಕಾರಗಳು ಜನ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ. ಕ್ಯಾಲಿಫೋರ್ನಿಯಾದ ಅಂತಾರಾಜ್ಯ ದಕ್ಷಿಣಾಭಿಮುಖ ಹೆದ್ದಾರಿ -880 ರಲ್ಲಿ ಸಾವಿರಾರು Read more…

ಮೋದಿ ಸರ್ಕಾರದ ವಿರುದ್ಧ ಅಸಾದುದ್ದೀನ್ ಓವೈಸಿ ಆಕ್ರೋಶ

ಕೊರೊನಾ ವಿರುದ್ಧ ಹೋರಾಡಲು ಇಡೀ ದೇಶವೇ ಟೊಂಕ ಕಟ್ಟಿ ನಿಂತಿದೆ. ದೇಶದಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳಿಗೆ ಕೇಂದ್ರ Read more…

ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಡೆಯಲು ಸರ್ಕಾರದ ಪ್ಲಾನ್..?

ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಕಳುಹಿಸಲು ಸರ್ಕಾರ ಅನುಮತಿ ನೀಡಿದ್ದು ಇವರಿಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಬಸ್‌ಗಳು ಬೇರೆ Read more…

ಮಧ್ಯ ರಾತ್ರಿ ಮನೆಯವರೆಲ್ಲ ಮಲಗಿದ್ದ ವೇಳೆ ರೈತನಿಂದ ಘೋರ ಕೃತ್ಯ

ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗೊಂಗುಲೂರು ಬುಡಕಟ್ಟು ಗ್ರಾಮದಲ್ಲಿ ಮಕ್ಕಳನ್ನು ಸಾಕಲು ಸಾಧ್ಯವಾಗದೆ ರೈತ ತನ್ನ 4 ವರ್ಷದ ಮಗಳ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ Read more…

BIG NEWS: ಮೋದಿ ಸರ್ಕಾರದಿಂದ ಮತ್ತೊಂದು ವಿಶೇಷ ‘ಪ್ಯಾಕೇಜ್’ ಘೋಷಣೆ ಸಾಧ್ಯತೆ

ನವದೆಹಲಿ: ಲಾಖ್ ಡೌನ್ ಜಾರಿಯಾಗಿದ್ದರಿಂದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಆರ್ಥಿಕತೆ ಉತ್ತೇಜನಕ್ಕಾಗಿ ಎರಡನೇ ಹಂತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ Read more…

ಕೊರೋನಾ ಕುರಿತಾದ ಆಘಾತಕಾರಿ ಮಾಹಿತಿ ನೀಡಿದ ಸಚಿವ ಶ್ರೀರಾಮುಲು

ಶಿವಮೊಗ್ಗ: ಕೊರೋನಾ ವಿರುದ್ಧ ದೀರ್ಘಕಾಲೀನ ಹೋರಾಟ ನಡೆಸಬೇಕಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾ ಇನ್ನೂ 6-7 ತಿಂಗಳ ಕಾಲ ಕೊರೋನಾದೊಂದಿಗೆ ಬದುಕಲು ಮಾನಸಿಕವಾಗಿ ಸನ್ನದ್ಧರಾಗಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ Read more…

ಬೆಂಗಳೂರಿನ ಈ ಪ್ರದೇಶದಲ್ಲಿಲ್ಲ ಮದ್ಯ ಮಾರಾಟಕ್ಕೆ ಅನುಮತಿ

ರಾಜ್ಯ ರಾಜಧಾನಿ ಬೆಂಗಳೂರನ್ನು ಕೇಂದ್ರ ಸರ್ಕಾರ ಕೆಂಪು ವಲಯವೆಂದು ಘೋಷಣೆ ಮಾಡಿದೆ. ಆದ್ರೆ ರಾಜ್ಯ ಸರ್ಕಾರ ಇಡೀ ಬೆಂಗಳೂರನ್ನು ಕೆಂಪು ವಲಯವನ್ನಾಗಿ ಘೋಷಿಸುವ ಬದಲು ಎರಡು ವಲಯಗಳಾಗಿ ವಿಂಗಡಿಸುವಂತೆ Read more…

ಮದ್ಯದಂಗಡಿ ಓಪನ್ ಖುಷಿಯಲ್ಲಿದ್ದವರಿಗೆ ಮುಖ್ಯ ಮಾಹಿತಿ, ಮದ್ಯ ಖರೀದಿಗೆ ಇರುತ್ತಾ ಮಿತಿ…?

ಬೆಂಗಳೂರು: ಬಾರ್ ಅಂಡ್ ರೆಸ್ಟೊರೆಂಟ್ ತೆರೆಯಲು ಅನುಮತಿ ಇಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಹೊರತುಪಡಿಸಿ ಮದ್ಯದಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. Read more…

ಲಕ್ಷಾಂತರ ಜನರ ಖಾತೆಗೆ 500 ರೂ. ಜಮಾ ಮಾಡಿದ ಕೇಂದ್ರ ಸರ್ಕಾರ

ಕೊರೊನಾ ಸಂಕಷ್ಟದ ಮಧ್ಯೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಸರ್ಕಾರ ಬಡ ಮಹಿಳೆಯರ ಜನ್ ಧನ್ ಖಾತೆಗೆ ಮೂರು ತಿಂಗಳ ಕಾಲ Read more…

ಕೇಂದ್ರದ ಮಾರ್ಗಸೂಚಿ ಅನುಸರಿಸಿದ ರಾಜ್ಯ: ಯಾವ ವಲಯದಲ್ಲಿ ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಡಿಟೇಲ್ಸ್

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇನ್ನೂ ಎರಡು ವಾರ ಕೇಂದ್ರ ಸರ್ಕಾರ ಲಾಕ್ ಡೌನ್ ವಿಸ್ತರಿಸಿದೆ. ಲಾಕ್ ಡೌನ್ ವಿಸ್ತರಣೆ ನಂತ್ರ ಕೇಂದ್ರ ಸರ್ಕಾರದ Read more…

ʼಲಾಕ್ ಡೌನ್ʼ ಅವಧಿಯಲ್ಲೂ ಈಕೆಗಿದ್ದಾರೆ ಜಿಮ್‌ ಟ್ರೇನರ್

ಕರೋನಾ ಲಕ್ಡೌನ್ನಿಂದ ಜಿಮ್ ಗಳು ಬಂದಾಗಿವೆ. ಇದರಿಂದ ದೇಹ ಸದೃಢವಾಗಿರಿಸಿಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡುವುದು ಅನಿವಾರ್ಯ. ಕೆಲವರು ಮ್ಯೂಸಿಕ್ ಹಾಕಿಕೊಂಡು ಏಕಾಂಗಿಯಾಗಿ ವರ್ಕೌಟ್ ಮಾಡುವ ರೂಢಿ ಹೊಂದಿರುತ್ತಾರೆ. ಇನ್ನು Read more…

ಸಾಮಾಜಿಕ ಅಂತರದೊಂದಿಗೆ ಇಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಸಿದ್ದ

ಅಗರ್ತಲಾ: ಕರೋನಾ ವೈರಸ್ ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತ್ರಿಪುರಾದ ವ್ಯಕ್ತಿಯೊಬ್ಬರು ವಿಶೇಷ ಬೈಕ್ ನಿರ್ಮಿಸಿದ್ದಾರೆ. ತ್ರಿಪುರಾ ರಾಜ್ಯದ ಅಗರ್ತಲಾದ ಪಾರ್ಥ ಸಹಾ ಎಂಬ 39 Read more…

BIG NEWS: ಮೇ 4 ರಿಂದಲೇ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಶುಕ್ರವಾರಂದು ಮೂರನೇ ಹಂತದ ಲಾಕ್‌ ಡೌನ್‌ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಕೆಲ ನಿರ್ಬಂಧಗಳೊಂದಿಗೆ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿತ್ತು. ಇದೀಗ ಕೇಂದ್ರ Read more…

ಜಿಯೋ ಅಗ್ಗದ ಆಫರ್: 11 ರೂ.ರಿಚಾರ್ಜ್ ಮಾಡಿದ್ರೆ ಸಿಗಲಿದೆ ಡಬಲ್ ಡೇಟಾ

ಕೊರೊನಾ ವೈರಸ್ ನಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ  ಮೊಬೈಲ್ ಡೇಟಾ ಬಳಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ರಿಲಯನ್ಸ್ ಜಿಯೋ 4 Read more…

ವಧು-ವರರಿಗೆ ಚಡ್ಡಿಯಲ್ಲೇ ಶುಭ ಹಾರೈಸಿದ ಸಂಬಂಧಿಕರು

ನ್ಯೂಯಾರ್ಕ್‌: ಈ ಮದುವೆಯಲ್ಲಿ ನೂರಾರು ಜನ ಭಾಗವಹಿಸಿ ವಧು, ವರರಿಗೆ ಶುಭ ಹಾರೈಸಿದರು. ಆದರೆ, ಎಲ್ಲರೂ ಒಟ್ಟಿಗಿರಲಿಲ್ಲ! ಅದ್ಹೇಗೆ ಸಾಧ್ಯ ಎನ್ನುತ್ತೀರಾ…?ಮಾಹಿತಿ ತಂತ್ರಜ್ಞಾನ ಈಗ ಅಸಾಧ್ಯವನ್ನೂ ಸಾಧ್ಯವನ್ನಾಗಿಸಿದೆ. ನ್ಯೂಯಾರ್ಕ್‌ Read more…

ಸೈಕಲಲ್ಲಿ 100 ಕಿಮೀ ತೆರಳಿ ವಿವಾಹವಾದ ʼವರʼ

ಹಮಿರ್ಪುರ: ಸೈಕಲ್ ನಲ್ಲಿ ಬರೊಬ್ಬರಿ 100 ಕಿ.ಮೀ. ತೆರಳಿ ವರನೊಬ್ಬ ಮದುವೆಯಾದ ಘಟನೆ ಉತ್ತರ ಪ್ರದೇಶದ ಹಮಿರ್ಪುರದಲ್ಲಿ ನಡೆದಿದೆ. ಹಮಿರ್ಪುರ ಜಿಲ್ಲೆಯ ಪೌಲುಟಿಯಾ ಗ್ರಾಮದ ಕಲ್ಕು ಪ್ರಜಾಪತಿ ಹಾಗೂ Read more…

BIG NEWS: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ.‌ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ನಂತ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಡಿಯೋ ಕಾನ್ಫರೆನ್ಸ್ ನಂತ್ರ ಮಾತನಾಡಿದ Read more…

ವೈದ್ಯೆ ಸ್ವಾಗತದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ನವದೆಹಲಿ: ಕೋವಿಡ್-19 ಕರ್ತವ್ಯ ಮುಗಿಸಿ ಮನೆಗೆ ವಾಪಸಾದ ವೈದ್ಯೆಯನ್ನು ಆಕೆಯ ಮನೆಯವರು ಹಾಗೂ ಸುತ್ತಲಿನ ಜನ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೀಪಕ್ ಮಲ್ಹೊತ್ರಾ ಎಂಬುವವರು Read more…

ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು ಎರಡು ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ವೃದ್ಧ ಹಾಗೂ ಬೀದರ್ ನ ವೃದ್ಧರಿಬ್ಬರು ಇಂದು ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಕೊರೊನಾ ಹೊರತು ಬೇರೆ ಆರೋಗ್ಯ ಸಮಸ್ಯೆಗಳಿದ್ದವು. ಇದೇ Read more…

ಏಕಾಂಗಿಯಾಗಿ ಕುಳಿತು ಕೇಕ್‌ ತಿಂದವನ ಕಣ್ಣಲ್ಲಿ ನೀರೂರಿತ್ತು….!

ಕರೋನಾ ವೈರಸ್ ಕೇಂದ್ರ ವುಹಾನ್ ನಗರದಲ್ಲಿ ಫುಡ್ ಡಿಲೆವರಿ ಬಾಯ್ ಒಬ್ಬ ಏಕಾಂಗಿಯಾಗಿ ಕುಳಿತು ಅಳುತ್ತ ಬರ್ತಡೆ ಕೇಕ್ ತಿನ್ನುತ್ತಿರುವ ವಿಡಿಯೋ ನೆಟ್ಟಿಗರ ಮನ ಕಲಕಿದೆ. ಚೀನಾದ ಮಾಧ್ಯಮ Read more…

ವಿಮಾನ, ರೈಲು ಪ್ರಯಾಣಿಕರಿಗೆ ಕಡ್ಡಾಯವಾಗಲಿದೆ ಈ ಆ್ಯಪ್…?

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮೇ 17 ರವರೆಗೆ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಲಾಕ್ ಡೌನ್ ಮುಗಿದ ನಂತ್ರ ಕೊರೊನಾ ನಿಯಂತ್ರಣಕ್ಕೆ Read more…

ಲಾಕ್ ಡೌನ್ ವೇಳೆ ಟಿವಿ ನೋಡುವವರಿಗೆ ಅಗ್ಗದ ಆಫರ್

ಲಾಕ್ ಡೌನ್ ಮಧ್ಯೆ ಜನರಿಗೆ ಮನರಂಜನೆ ನೀಡ್ತಿರುವುದು ಟಿವಿ. ಡಿಶ್ ಟಿವಿ, ಡಿಟಿಎಚ್ ಟಿವಿ ಹಲವಾರು ಕೊಡುಗೆಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಲಾಕ್‌ಡೌನ್ ಸಮಯದಲ್ಲಿ  ಸಂಪರ್ಕ ಮುಂದುವರಿಸಲು ಗ್ರಾಹಕರು Read more…

ರೆಡ್ ಜೋನ್ ನಲ್ಲಿ ಇಲ್ಲ ‘ಮದ್ಯ’ ಮಾರಾಟ…?

ಶುಕ್ರವಾರದಂದು ಮೂರನೇ ಹಂತದ ಲಾಕ್ಡೌನ್ ಘೋಷಿಸಿರುವ ಕೇಂದ್ರ ಸರ್ಕಾರ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಿಗೆ ಅನುಕೂಲವಾಗುವಂತೆ ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಇದರಲ್ಲಿ ಮದ್ಯ ಮಾರಾಟವೂ ಒಂದಾಗಿದ್ದು, ಎಲ್ಲ ವಲಯಗಳಲ್ಲೂ Read more…

ಬಸ್ ಸಂಚಾರಕ್ಕೆ ಅನುಮತಿ ಇದ್ದರೂ ಓಡಿಸಲು ಸಿದ್ದರಿಲ್ಲ ಮಾಲೀಕರು…!

ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ ಗ್ರೀನ್ ಜೋನ್ ವಲಯದಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಇದರಲ್ಲಿ ಬಸ್ ಸಂಚಾರಕ್ಕೆ ಅನುಮತಿಯೂ Read more…

ಲಾಕ್ ಡೌನ್ ಸಮಯದಲ್ಲಿ ಜನ ಹುಡುಕಿದ್ದಾರೆ ಈ ವಿಷಯ

ಒಂದು ಕಡೆ ಕೊರೊನಾ. ಮತ್ತೊಂದು ಕಡೆ ಲಾಕ್ ಡೌನ್. ಹೀಗೆ ಜನ ಮನೆಯೇ ಮಂತ್ರಾಲಯ ಅಂತ ಕಳೆದ ಒಂದೂವರೆ ತಿಂಗಳಿಂದ ಕಾಲ ಕಳೆಯುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುವ ಜನರಿಗೆ Read more…

ಹಳೆಯ ಫೋಟೋಗೆ ಪತ್ನಿಯ ಕಾಲೆಳೆದ ಇಶಾಂತ್..!

ಲಾಕ್ ಡೌನ್ ಸಮಯದಲ್ಲಿ ಜನ ಸಾಮಾನ್ಯರಿಂದ ಸೆಲಿಬ್ರಿಟಿಗಳವರೆಗೂ ಎಲ್ಲರೂ ಮನೆಯಲ್ಲಿ ಕುಳಿತು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಒಂದಿಷ್ಟು ಚೇಷ್ಟೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿವೆ. Read more…

ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ʼಶಾಕಿಂಗ್ ನ್ಯೂಸ್ʼ

ಬೆಂಗಳೂರು: ಲಾಕ್ಡೌನ್ ಅವಧಿ ಮುಗಿದ ನಂತರ ಬಸ್ ಸಂಚಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಸೂಚನೆ ನೀಡಲಾಗುವುದು. ಈಗಾಗಲೇ ಕೆಲವು ವಲಯಗಳಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರನ್ನು Read more…

ನೌಕರರು‌ – ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ʼಶಾಕಿಂಗ್ ನ್ಯೂಸ್ʼ

ಬೆಂಗಳೂರು: ಕೊರೋನಾ ಬಿಕ್ಕಟ್ಟಿನಿಂದಾಗಿ ಆರ್ಥಿಕತೆಗೆ ತೀವ್ರ ಹಿನ್ನಡೆಯಾಗಿದ್ದು ಅನಗತ್ಯ ವೆಚ್ಚ ಕಡಿತಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳನ್ನು ವಿಲೀನಗೊಳಿಸುವ ಜೊತೆಗೆ ಹುದ್ದೆಗಳಿಗೂ ಕತ್ತರಿ ಹಾಕಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...