alex Certify ಲಕ್ಷಾಂತರ ಜನರ ಖಾತೆಗೆ 500 ರೂ. ಜಮಾ ಮಾಡಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಂತರ ಜನರ ಖಾತೆಗೆ 500 ರೂ. ಜಮಾ ಮಾಡಿದ ಕೇಂದ್ರ ಸರ್ಕಾರ

लॉकडाउन के बीच सरकार ने करोड़ों खातों में भेजे 500 रुपए, जानिए कब और कैसे निकाल सकेंगे

ಕೊರೊನಾ ಸಂಕಷ್ಟದ ಮಧ್ಯೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಸರ್ಕಾರ ಬಡ ಮಹಿಳೆಯರ ಜನ್ ಧನ್ ಖಾತೆಗೆ ಮೂರು ತಿಂಗಳ ಕಾಲ 500 ರೂಪಾಯಿ ಹಾಕುವುದಾಗಿ ಘೋಷಣೆ ಮಾಡಿದೆ. ಈಗ ಎರಡನೇ ಹಂತದಲ್ಲಿ ಹಣ ವರ್ಗಾವಣೆ ಕಾರ್ಯ ಶುರುವಾಗಿದೆ.

ಫಲಾನುಭವಿ ಮಹಿಳೆಯರ ಖಾತೆಗೆ 500 ರೂಪಾಯಿ ಹಾಕಲಾಗ್ತಿದೆ. ಹಣ ವರ್ಗಾವಣೆ ನಂತ್ರ ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಮುಂದೆ ಜನರ ಸಾಲು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಸರ್ಕಾರ ಹಂತ ಹಂತವಾಗಿ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡ್ತಿದೆ. ಇದ್ರಿಂದ ಬ್ಯಾಂಕ್ ಮುಂದೆ ಜನರ ಸಾಲು ತಪ್ಪಿಸಬಹುದು.

ಎಸ್ಬಿಐ ಪಟ್ಟಿಯನ್ನು ಸಿದ್ಧಪಡಿಸಿದೆ. ಅದ್ರ ಆಧಾರದ ಮೇಲೆ ಫಲಾನುಭವಿಗಳು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬೇಕಾಗುತ್ತದೆ. ಹತ್ತಿರದ ಎಟಿಎಂಗೆ ಹೋಗಿ ರುಪೇ ಕಾರ್ಡ್, ಬ್ಯಾಂಕ್ ಮಿತ್ರಾದ ಮೂಲಕವೂ ಹಣ ವಿತ್ ಡ್ರಾ ಮಾಡಬಹುದು. ಈ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...