alex Certify ʼಲಾಕ್ ಡೌನ್ʼ ಅವಧಿಯಲ್ಲೂ ಈಕೆಗಿದ್ದಾರೆ ಜಿಮ್‌ ಟ್ರೇನರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ಡೌನ್ʼ ಅವಧಿಯಲ್ಲೂ ಈಕೆಗಿದ್ದಾರೆ ಜಿಮ್‌ ಟ್ರೇನರ್

ಕರೋನಾ ಲಕ್ಡೌನ್ನಿಂದ ಜಿಮ್ ಗಳು ಬಂದಾಗಿವೆ. ಇದರಿಂದ ದೇಹ ಸದೃಢವಾಗಿರಿಸಿಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡುವುದು ಅನಿವಾರ್ಯ. ಕೆಲವರು ಮ್ಯೂಸಿಕ್ ಹಾಕಿಕೊಂಡು
ಏಕಾಂಗಿಯಾಗಿ ವರ್ಕೌಟ್ ಮಾಡುವ ರೂಢಿ ಹೊಂದಿರುತ್ತಾರೆ.

ಇನ್ನು ಕೆಲವರಿಗೆ ಸ್ನೇಹಿತರು, ಜಿಮ್ ಟ್ರೇನರ್ ಇಲ್ಲದೇ ವರ್ಕೌಟ್ ಅಸಾಧ್ಯ. ಮಾರ್ಲೆ ಎಂಬ ಹೆಸರಿನ ಗೋಲ್ಡನ್
ರಿಟ್ರೀವರ್ ಜಾತಿಯ ನಾಯಿಯೊಂದು ಜಿಮ್ ಟ್ರೇನರ್ ನಂತೆ ಕೆಲಸ ಮಾಡುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗಿದೆ.

ಮಾರ್ಲೆಯಿನ್ ನ್ಯಾಕ್ ಎಂಬ ಅಕೌಂಟ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಯುವತಿಯೊಬ್ಬಳು ಫುಶ್ ಅಪ್ ಮಾಡುವಾಗ ಬೆನ್ನ ಮೇಲೆ ಭಾರ ಹಾಕಿ
ಆಕೆಗೆ ಸಹಾಯ ಮಾಡುವ ವಿಡಿಯೋ ಇದಾಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳ ಸುರಿಮಳೆಯೇ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...