alex Certify ಶ್ವಾನ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ಗಿಫ್ಟ್​ ನೋಡುತ್ತಲೇ ಕಣ್ಣೀರಿಟ್ಟ ಸಹೋದರರು..!

ಕ್ರಿಸ್​ಮಸ್​ ಹಬ್ಬ ಎಂದ ಕೂಡಲೇ ನೆನಪಾಗೋದು ಚಳಿಗಾಲ, ಕ್ರಿಸ್​ಮಸ್​ ಗಿಡ, ಅಲಂಕಾರಿಕ ಸಾಧನ, ಸಾಂತಾಕ್ಲೂಸ್​ ಹಾಗೂ ಸಿಕ್ಕಾಪಟ್ಟೆ ಉಡುಗೊರೆಗಳು. ಕ್ರಿಸ್​ಮಸ್​ ಹಬ್ಬ ಅಂದರೆ ಸಾಕು ಹಲವರು ತಮ್ಮ ಪ್ರೀತಿ Read more…

ವೃದ್ಧ ಹಾಗೂ ಶ್ವಾನದ ಪ್ರೀತಿಗೆ ನೆಟ್ಟಿಗರು ಫಿದಾ

ಮಾನವ ಹಾಗೂ ಶ್ವಾನದ ಸಂಬಂಧಕ್ಕೆ ಯುಗಾಂತರದ ಇತಿಹಾಸವಿದೆ. ಸ್ವಾಮಿನಿಷ್ಠೆಯನ್ನ ತೋರುವ ಶ್ವಾನವನ್ನ ಮೊದಲಿನಿಂದಲೂ ಮಾನವ ಹಚ್ಚಿಕ್ಕೊಂಡೇ ಬಂದಿದ್ದಾನೆ. ಈ ಮಾತಿಗೆ ತಾಜಾ ಉದಾಹರಣ ಎಂಬಂತೆ ಟ್ವಿಟರ್​ನಲ್ಲಿ ಶೇರ್​ ಆದ Read more…

OMG: ಕಾರು ಚಲಾಯಿಸುತ್ತಾ ರಸ್ತೆ ದಾಟಿದ ಶ್ವಾನ…!

ಒಂದು ಮುದ್ದಾದ ನಾಯಿ ರಸ್ತೆ ಮೇಲೆ ಕಾರನ್ನ ಓಡಿಸಿಕೊಂಡು ಹೋಗ್ತಿರೋದನ್ನ ಎಂದಾದರೂ ಕಂಡಿದ್ದೀರಾ? ನೋಡೋದು ಬಿಡಿ ಯಾವತ್ತಾದರೂ ಇಂತಹದ್ದೊಂದು ಸನ್ನಿವೇಶವನ್ನ ಊಹೆ ಮಾಡಿಕೊಂಡಿದ್ದೀರಾ? ಆದರೆ ನಾಯಿ ಕಾರು ಬಿಡ್ತಿರುವ Read more…

ಹಿಂಗಾಲುಗಳನ್ನು ಕಳೆದುಕೊಂಡ ಶ್ವಾನಕ್ಕೆ ಹೊಸ ಬದುಕು ಕೊಟ್ಟ‌ ಅಪ್ಪ-ಮಗಳು

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅಪ್ಪ-ಮಗಳ ಜೋಡಿಯೊಂದು ಎರಡು ಕಾಲುಗಳನ್ನು ಕಳೆದುಕೊಂಡ ನಾಲ್ಕು ವರ್ಷದ ನಾಯಿಯೊಂದನ್ನು ದತ್ತು ಪಡೆದು, ಅದಕ್ಕೊಂದು ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿದ್ದಾರೆ. ವೀರಾ ಹೆಸರಿನ Read more…

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ Read more…

ಶ್ವಾನದ ತುಂಟಾಟದ ವಿಡಿಯೋ ನೋಡಿ ನೆಟ್ಟಿಗರು ಫುಲ್​ ಫಿದಾ..!

ಗೂಡಿನಲ್ಲಿ ಇರೋಕೆ ಇಷ್ಟಪಡದ ನಾಯಿಯೊಂದು ಒಳಗೆ ಬರಲು ಮಾಲೀಕನಿಗೆ ಸತಾಯಿಸುತ್ತಿರುವ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ಅಲಬಾಮಾದ ಹಾರ್ವೆಸ್ಟ್ ಮೂಲದ ಟೇಲರ್​ ರೀಡ್​ ಈ Read more…

ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..!

ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್​ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ದಯವಿಟ್ಟು ಈ ನಾಯಿಯನ್ನ Read more…

ನಗು ತರಿಸುತ್ತೆ ಆಹಾರಕ್ಕಾಗಿ ಈ ಶ್ವಾನ ಮಾಡಿರುವ ಕೆಲಸ…!

ಗೂಡಿನಲ್ಲಿದ್ದ ಶ್ವಾನವೊಂದು ತನ್ನ ಪಕ್ಕದ ಗೂಡಿನಲ್ಲಿದ್ದ ಶ್ವಾನದ ಆಹಾರವನ್ನ ಕದ್ದು ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು ಸೈಬಿರೀಯನ್​ ಹಸ್ಕಿ Read more…

ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….!

ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಂದ್ರೆ ಸುಲಭದ ಕೆಲಸವಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಗಂಟೆಗಟ್ಟಲೆ ಕಾಲ ವ್ಯಯಿಸುವ ವೈದ್ಯರು ಹಾಗೂ ನರ್ಸ್​ಗಳು ಒತ್ತಡದ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಒತ್ತಡವನ್ನ ಕಡಿಮೆ Read more…

ಶ್ವಾನ ಹೂಸು ಬಿಡ್ತು ಎಂದ ಪತಿ ವಿರುದ್ಧ ಪತ್ನಿ ಕೆಂಡಾಮಂಡಲ..!

ಪತಿ ಹೂಸು ಬಿಟ್ಟಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಮನೆ ನಾಯಿಗೆ ಚಿಕಿತ್ಸೆ ಕೊಡಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದೆ. ಗರ್ಭಿಣಿ ತನ್ನ ಪತಿ ಹಾಗೂ ಮುದ್ದಿನ ನಾಯಿಯೊಂದಿಗೆ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ

ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್​ಸ್ಟೇಬಲ್​ ಕತೆಯೇ ಉತ್ತಮ ಉದಾಹರಣೆಯಾಗಿದೆ. ಪೀಪಲ್​ ಫಾರ್​ ಎನಿಮಲ್ಸ್ ಎಂಬ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಲಂಡನ್: ಇದೊಂದು ಮಾನವೀಯ ಮೌಲ್ಯವನ್ನು ಸಾರುವ ಸುದ್ದಿ. ವ್ಯಕ್ತಿಯೊಬ್ಬ ಅಪರಿಚಿತ ನಾಯಿಯ ರಕ್ಷಣೆಗೋಸ್ಕರ ಸುಮಾರು ಗಂಟೆ ಕಾಲ ಅದರ ಹಿಂದೆ ಸೈಕಲ್ ಹೊಡೆದು, ಕೊನೆಗೆ ಅದನ್ನು ಸುರಕ್ಷಿತವಾಗಿ ಮಾಲೀಕರ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ Read more…

ಮಾಲೀಕನ ಸೇರಲು 100 ಕಿಮೀ​ ಏಕಾಂಗಿ ಸಂಚಾರ ಮಾಡಿದ ಶ್ವಾನ..!

ತನ್ನ ಮಾಲೀಕನನ್ನ ಹುಡುಕಿಕೊಂಡು ಹೊರಟ ನಾಯಿಯೊಂದು ಬರೋಬ್ಬರಿ 100 ಕಿಲೋಮೀಟರ್​ ದೂರ ಕ್ರಮಿಸಿದ ಘಟನೆ ಪೂರ್ವ ಚೀನಾದ ಕಿಡಾಂಗ್​​ ನಗರದಲ್ಲಿ ನಡೆದಿದೆ. ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿ 14 Read more…

ಪರಮಾಣು ವಿಕಿರಣ ಅಳೆಯಲು ಬಂತು ರೋಬೋ ಶ್ವಾನ

ಜಗತ್ತು ಕಂಡ ಅತ್ಯಂತ ಘೋರ ಪರಮಾಣು ದುರಂತ ಘಟಿಸಿದ ಜಾಗದಲ್ಲಿ ವಿಕಿರಣದ ಮಟ್ಟವನ್ನು ಅಳೆಯಲು ಮಾಡಬಹುದಾದ ಅತ್ಯಂತ ಸುರಕ್ಷಿತ ಮಾರ್ಗ ಎಂಬುದಾದರೂ ಇದೆಯಾ? ಬ್ರಿಸ್ಟಾಲ್‌ನ ವಿಕಿರಣ ತ್ಯಾಜ್ಯ ನಿರ್ವಹಣಾ Read more…

ಶ್ವಾನದ ಆಟ ನೋಡಿ ಬೆರಗಾದ ನೆಟ್ಟಿಗರು…!

NBA ಆಟಗಾರ ರೆಕ್ಸ್‌ ಚಾಪ್‌ಮನ್ ಶೇರ್‌ ಮಾಡಿರುವ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಿಯೊಂದು ಪೂಲ್‌ ಗೇಮ್‌ ಅನ್ನು ಆರಾಮವಾಗಿ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ಟಿಕ್‌ನ ಸಹಾಯವಿಲ್ಲದೇ Read more…

ಮಾಸ್ಕ್​ ಧರಿಸಿ ವಾಕ್​ ಹೊರಟ ಶ್ವಾನ….!

ಕರೊನಾ ವೈರಸ್​ನಿಂದ ಬಚಾವಾಗೋಕೆ ಮನುಷ್ಯರು ಮಾಸ್ಕ್​ ಧರಿಸೋದನ್ನ ರೂಢಿ ಮಾಡಿಕೊಂಡಿದ್ದಾರೆ. ಅದೇ ರೀತಿ ನಾಯಿಯೊಂದು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಓಡಾಡ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಮ್ಮ Read more…

ಮನೆ ಗೇಟ್ ತೆರೆದವನಿಗೆ ಕಾದಿತ್ತು ‘ಅಚ್ಚರಿ’

ವಿದೇಶಗಳಲ್ಲಿ ಭಾರೀ ಖ್ಯಾತಿ ಪಡೆದಿರೋ ಹಾಲೋವಿನ್​ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹ್ಯಾಲೋವಿನ್​ ದಿನದಂದು ಕುಂಬಳಕಾಯಿಯನ್ನ ಭೂತದ ರೀತಿಯಲ್ಲಿ ಚಿತ್ರಿಸಲಾಗುತ್ತೆ. ಆದರೆ ಈ ಬಾರಿ ಭೂತದ ರೀತಿಯಲ್ಲಿ ನಾಯಿಯೊಂದು Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ನಾನೇನು ಕಮ್ಮಿ ಇಲ್ಲ ಎಂಬಂತಿದೆ ಈ ಶ್ವಾನದ ಪೋಸ್…!

ಸಾಕು ಪ್ರಾಣಿಗಳು ಮಕ್ಕಳಿಗಿಂತ ಕಮ್ಮಿ ಏನಲ್ಲ ಅನ್ನೋದು ಮಾಲೀಕರ ಅಭಿಪ್ರಾಯ. ಪ್ರಾಣಿಗಳು ಮನೆಯಲ್ಲಿ ಇದಾವೆ ಅಂದ್ರೆ ಸಾಕು ಟೈಂ ಪಾಸ್​ ಆಗೋದೇ ಗೊತ್ತಾಗಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ವಿಡಿಯೋ Read more…

ದಿಲ್ಲಿ ಗಲ್ಲಿಯಲ್ಲಿ ಶ್ವಾನಗಳ ಕ್ರಿಕೆಟ್‌ ವಿಡಿಯೋ ವೈರಲ್

ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮುದ್ದು ಪ್ರಾಣಿಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ಹರಿದಾಡುವುದನ್ನುಸಾಕಷ್ಟು ನೋಡಿದ್ದೇವೆ. ಬೀದಿಯಲ್ಲಿ ಕ್ರಿಕೆಟ್ Read more…

ಅಂಧ ಶ್ವಾನಕ್ಕೆ ದಿಕ್ಸೂಚಿ ಈ ಪುಟಾಣಿ…!

ದೃಷ್ಟಿ ಕಳೆದುಕೊಂಡಿರುವ ಗೋಲ್ಡನ್ ರಿಟ್ರೈವರ್‌ ಶ್ವಾನವೊಂದಕ್ಕೆ ದಾರಿ ತೋರಲೆಂದು ಪುಟಾಣಿ ನಾಯಿ ಮರಿಯೊಂದನ್ನು ನೇಮಕ ಮಾಡಲಾಗಿದೆ. ಟಾವೋ ಹೆಸರಿನ ಈ ಅಂಧ ಶ್ವಾನಕ್ಕೆ ಈ ಪುಟಾಣಿ ನಾವಿಕ ಸಿಕ್ಕಿದ್ದಾನೆ. Read more…

ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ

ಸಾಕುಪ್ರಾಣಿಗಳಲ್ಲಿ ಶ್ವಾನಗಳು ತನ್ನ ಮಾಲೀಕರಿಗೆ ನಿಸ್ವಾರ್ಥ ಸೇವೆ ಮಾಡುವುದಕ್ಕೆ‌ ಇನ್ನೊಂದು ನಿದರ್ಶನ ಇಲ್ಲಿದೆ. ಹೌದು, ಕೇರಳದ ಕೊಟ್ಟಾಯಂನಲ್ಲಿ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಬೆಳಗ್ಗೆ ಹಾಲು ತರಲು ಹೋಗಿದೆ‌. ಈ Read more…

ಸೆಲ್ಯೂಟ್‌ ಮೂಲಕ ಹಿಮಾಚಲ ಸಿಎಂ ಮನ ಗೆದ್ದ ಶ್ವಾನ

ಗುರುವಾರದಿಂದ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿದ್ದು, ಈ ವೇಳೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳಿಗೆ ಶ್ವಾನದಳದ ಶ್ವಾನವೊಂದು ಸ್ವಾಗತಿಸಿದೆ. ಸೆಲ್ಯೂಟ್‌ ಮೂಲಕ ಸಿಎಂರನ್ನು ಸ್ವಾಗತಿಸಿದ ಶ್ವಾನದ ಕಾರ್ಯಕ್ಕೆ Read more…

ಪೆಟ್ ಕ್ಯಾಮೆರಾದಲ್ಲಿ ಸೆರೆಯಾಯ್ತು ವಿಚಿತ್ರ ಜೀವಿ

ಆಧುನಿಕ ತಂತ್ರಜ್ಞಾನದ ನೆರವಿನಿಂದ ನಾಯಿಗಳ ಮಾಲೀಕರಿಗೆ ತಮ್ಮ ಮುದ್ದು ಪ್ರಾಣಿಗಳ ಮೇಲೆ ಸದಾ ಕಣ್ಣಿಡಲು ಸಾಧ್ಯವಾಗಿದೆ. ಆದರೆ ಕೆಲವೊಮ್ಮೆ ಇದೇ ತಂತ್ರಜ್ಞಾನ ನಮನ್ನು ಗುಗ್ಗು ಮಾಡುವ ಸಾಧ್ಯತೆಗಳೂ ಸಹ Read more…

ಶ್ವಾನಕ್ಕೆ ಬಣ್ಣ ಬಳೆದವರನ್ನು‌ ಹುಡುಕಿಕೊಟ್ಟವರಿಗೆ ಸಿಗುತ್ತೆ ಬಹುಮಾನ…!

ಕೆಲ ದಿನಗಳ‌ ಹಿಂದೆ ಶ್ವಾನವೊಂದಕ್ಕೆ ಕೇಸರಿ ಹಾಗೂ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದ ಫೋಟೋ ಇದೀಗ ವಿವಾದಕ್ಕೆ ತಿರುಗಿದೆ. ಮಲೇಷಿಯಾದಲ್ಲಿ ಬೀದಿ ನಾಯಿಯೊಂದಕ್ಕೆ ಕೆಲವರು Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

ನೆಚ್ಚಿನ ಶ್ವಾನದ ಕಾರಣಕ್ಕೆ ಉಳಿಯಿತು ವೃದ್ಧನ ಪ್ರಾಣ

ಶ್ವಾನ ಹಾಗೂ ಮಾನವನ ಪ್ರೀತಿ ಒಂದೆರೆಡು ಬಾರಿ ಅಲ್ಲ. ಬದಲಿಗೆ ಹಲವು ಸಮಯದಲ್ಲಿ ಈ ಇಬ್ಬರ ಸಂಬಂಧ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಲೇ ಇದೆ. ಈ ಪ್ರೀತಿ ಬಾಂಧವ್ಯಕ್ಕೆ ಮತ್ತೊಂದು ತಾಜಾ Read more…

ಕಾರಿನ ಕಿಟಕಿ ಒಡೆದು ನಾಯಿಯನ್ನು ರಕ್ಷಿಸಿದ ಸಹೃದಯಿ

ಉಷ್ಣವಾಯುವಿನ ಬೇಗೆಯಲ್ಲಿ ಬೇಯುತ್ತಿದ್ದ ಕಾರೊಂದರ ಕಿಟಕಿಯನ್ನು ಕೊಡಲಿಯಿಂದ ಒಡೆದು ತೆಗೆದು, ಅದರಲ್ಲಿದ್ದ ನಾಯಿ ಮರಿಯೊಂದನ್ನು ರಕ್ಷಿಸಿದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಸಮಾಂತಾ ಹೀವರ್‌ ಎಂಬ ವ್ಯಕ್ತಿ ತಮ್ಮ Read more…

ಒಮ್ಮೆಲೇ 13 ಮರಿಗಳಿಗೆ ಜನ್ಮವಿತ್ತ ಲ್ಯಾಬ್ರಡಾರ್‌

ಮೂರು ವರ್ಷ ವಯಸ್ಸಿನ ಗೋಲ್ಡನ್ ಲ್ಯಾಬ್ರಡಾರ್‌ ನಾಯಿಯೊಂದು ಏಕಕಾಲದಲ್ಲಿ 13 ಕರಿಯ ಲ್ಯಾಬ್ರಡಾರ್‌ಗಳಿಗೆ ಜನ್ಮವಿತ್ತಿದೆ. ನಾಯಿಯ ಯಜಮಾನಿ ಕ್ಯಾಥರೀನ್ ಸ್ಮಿತ್‌ ತನ್ನ ಶ್ವಾನ ಹಾಗೂ ಮರಿಗಳ ಫೋಟೋವನ್ನು ಶೇರ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...