alex Certify ಶ್ವಾನದ ತುಂಟಾಟದ ವಿಡಿಯೋ ನೋಡಿ ನೆಟ್ಟಿಗರು ಫುಲ್​ ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ತುಂಟಾಟದ ವಿಡಿಯೋ ನೋಡಿ ನೆಟ್ಟಿಗರು ಫುಲ್​ ಫಿದಾ..!

ಗೂಡಿನಲ್ಲಿ ಇರೋಕೆ ಇಷ್ಟಪಡದ ನಾಯಿಯೊಂದು ಒಳಗೆ ಬರಲು ಮಾಲೀಕನಿಗೆ ಸತಾಯಿಸುತ್ತಿರುವ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ.

ಅಲಬಾಮಾದ ಹಾರ್ವೆಸ್ಟ್ ಮೂಲದ ಟೇಲರ್​ ರೀಡ್​ ಈ ವಿಡಿಯೋವನ್ನ ಫೇಸ್​ಬುಕ್​​ನಲ್ಲಿ ಹಂಚಿಕೊಂಡಿದ್ದಾರೆ. ನಾನು ನಾಯಿಯನ್ನ ಶೀತದಲ್ಲಿಡಲು ಇಷ್ಟ ಪಡೋದಿಲ್ಲ. ಆದರೆ ನನ್ನ ಶ್ವಾನ ಉದ್ಯಾನವನದಲ್ಲೇ ಇರೋಕೆ ಇಷ್ಟಪಡ್ತಿದೆ ಅಂತಾ ನಾಯಿ ಮಾಲೀಕ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಟೇಲರ್​ ವಿಲ್ಸನ್ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದರು. ಇದರಲ್ಲಿ ನಾಯಿ ಸತ್ತು ಹೋದಂತೆ ನಟಿಸಿತ್ತು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

To the neighbors who drive by and think I'm mean for leaving the dog outside in the freezing cold rain:Here's proof- I tried to catch him to come take him inside!

Posted by Taylor Reed on Wednesday, November 25, 2020

Poor Wilson.Tried to make me think he was dead but I caught him!

Posted by Taylor Reed on Monday, November 16, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...