alex Certify ವೃದ್ಧ ಹಾಗೂ ಶ್ವಾನದ ಪ್ರೀತಿಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧ ಹಾಗೂ ಶ್ವಾನದ ಪ್ರೀತಿಗೆ ನೆಟ್ಟಿಗರು ಫಿದಾ

ಮಾನವ ಹಾಗೂ ಶ್ವಾನದ ಸಂಬಂಧಕ್ಕೆ ಯುಗಾಂತರದ ಇತಿಹಾಸವಿದೆ. ಸ್ವಾಮಿನಿಷ್ಠೆಯನ್ನ ತೋರುವ ಶ್ವಾನವನ್ನ ಮೊದಲಿನಿಂದಲೂ ಮಾನವ ಹಚ್ಚಿಕ್ಕೊಂಡೇ ಬಂದಿದ್ದಾನೆ. ಈ ಮಾತಿಗೆ ತಾಜಾ ಉದಾಹರಣ ಎಂಬಂತೆ ಟ್ವಿಟರ್​ನಲ್ಲಿ ಶೇರ್​ ಆದ ಈ ವಿಡಿಯೋದಲ್ಲಿ ಮನುಷ್ಯ ಹಾಗೂ ಶ್ವಾನ ಅವಿನಾಭಾವ ಸಂಬಂಧ ಕಂಡ ನೆಟ್ಟಿಗರ ಕಣ್ಣು ತೇವಗೊಂಡಿದೆ.

ಸಾಮಾನ್ಯವಾಗಿ ಪಾರ್ಕ್​ಗಳಿಗೆ ಮಕ್ಕಳನ್ನ ಕರೆದುಕೊಂಡು ಹೋಗಿ ತಾತ – ಅಜ್ಜಿಯಂದಿರು ಆಟವಾಡಿಸ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಲ್ಪಟ್ಟ ಈ ವಿಡಿಯೋದಲ್ಲಿ ವೃದ್ಧನೊಬ್ಬ ತನ್ನ ಮುದ್ದಾದ ನಾಯಿಯನ್ನ ಪುಟ್ಟ ಮಕ್ಕಳಂತೆ ಆಟವಾಡಿಸಿದ್ದಾನೆ. 15 ಸೆಕೆಂಡ್​ಗಳ ಈ ವಿಡಿಯೋ ಲಕ್ಷಗಟ್ಟಲೇ ಲೈಕ್ಸ್ ಪಡೆದುಕೊಂಡಿದೆ.

— The Feel Good Page ❤️ (@akkitwts) December 1, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...