alex Certify ಅಂಧ ಶ್ವಾನಕ್ಕೆ ದಿಕ್ಸೂಚಿ ಈ ಪುಟಾಣಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಧ ಶ್ವಾನಕ್ಕೆ ದಿಕ್ಸೂಚಿ ಈ ಪುಟಾಣಿ…!

ದೃಷ್ಟಿ ಕಳೆದುಕೊಂಡಿರುವ ಗೋಲ್ಡನ್ ರಿಟ್ರೈವರ್‌ ಶ್ವಾನವೊಂದಕ್ಕೆ ದಾರಿ ತೋರಲೆಂದು ಪುಟಾಣಿ ನಾಯಿ ಮರಿಯೊಂದನ್ನು ನೇಮಕ ಮಾಡಲಾಗಿದೆ. ಟಾವೋ ಹೆಸರಿನ ಈ ಅಂಧ ಶ್ವಾನಕ್ಕೆ ಈ ಪುಟಾಣಿ ನಾವಿಕ ಸಿಕ್ಕಿದ್ದಾನೆ.

ಹತ್ತು ವರ್ಷ ವಯಸ್ಸಿನ ಟಾವೋಗೆ ಗ್ಲೂಕೋಮಾ ಬಂದ ಕಾರಣ ಎರಡೂ ಕಣ್ಣುಗಳನ್ನು ತೆಗೆಯಬೇಕಾಗಿ ಬಂದಿತ್ತು. ಟಾವೋ ನೆರವಿಗೆ ಬಂದಿರುವ ಓಕೋ ಆತನ ಬದುಕಿಗೊಂದು ಹೊಸ ದಿಕ್ಕು ತೋರುತ್ತಿದ್ದಾನೆ.

ಇಬ್ಬರೂ ಸಹ ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದು, ಜೊತೆಯಲ್ಲೇ ಅಡ್ಡಾಡುತ್ತಾ, ತಿನ್ನುತ್ತಾ, ಮಲಗುತ್ತಾರೆ. ಹೊರಗಡೆ ಹೋದಾಗ ಟಾವೋನನ್ನು ಓಕೋ ಸುತ್ತಾಡಿಸುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...