alex Certify OMG: ಕಾರು ಚಲಾಯಿಸುತ್ತಾ ರಸ್ತೆ ದಾಟಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಕಾರು ಚಲಾಯಿಸುತ್ತಾ ರಸ್ತೆ ದಾಟಿದ ಶ್ವಾನ…!

ಒಂದು ಮುದ್ದಾದ ನಾಯಿ ರಸ್ತೆ ಮೇಲೆ ಕಾರನ್ನ ಓಡಿಸಿಕೊಂಡು ಹೋಗ್ತಿರೋದನ್ನ ಎಂದಾದರೂ ಕಂಡಿದ್ದೀರಾ? ನೋಡೋದು ಬಿಡಿ ಯಾವತ್ತಾದರೂ ಇಂತಹದ್ದೊಂದು ಸನ್ನಿವೇಶವನ್ನ ಊಹೆ ಮಾಡಿಕೊಂಡಿದ್ದೀರಾ?

ಆದರೆ ನಾಯಿ ಕಾರು ಬಿಡ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫ್ಲೋರಿಡಾದಲ್ಲಿ ಪೊಮೆರಿಯನ್​ ಜಾತಿಯ ನಾಯಿಯೊಂದು ಪುಟಾಣಿ ಕಾರನ್ನ ಡ್ರೈವ್​ ಮಾಡಿಕೊಂಡು ರಸ್ತೆ ದಾಟಿದೆ.

ನೀಲಿ ಬಣ್ಣದ ಟೀ ಶರ್ಟ್ ಹಾಕಿ ಕಾರು ಚಲಾಯಿಸುತ್ತಿದ್ದ ನಾಯಿಯನ್ನ ದಾರಿಹೋಕರು ತಿರುಗಿ ತಿರುಗಿ ನೋಡಿದ್ದಾರೆ. ಈ ವಿಡಿಯೋ 5.7 ಮಿಲಿಯನ್​ಗೂ ಹೆಚ್ಚು ವೀವ್ಸ್​ಗಳನ್ನ ಪಡೆದುಕೊಂಡಿದೆ.

— Kels (@Kelciium) April 7, 2019

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...