alex Certify ಮಾಸ್ಕ್​ ಧರಿಸಿ ವಾಕ್​ ಹೊರಟ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಧರಿಸಿ ವಾಕ್​ ಹೊರಟ ಶ್ವಾನ….!

ಕರೊನಾ ವೈರಸ್​ನಿಂದ ಬಚಾವಾಗೋಕೆ ಮನುಷ್ಯರು ಮಾಸ್ಕ್​ ಧರಿಸೋದನ್ನ ರೂಢಿ ಮಾಡಿಕೊಂಡಿದ್ದಾರೆ. ಅದೇ ರೀತಿ ನಾಯಿಯೊಂದು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಓಡಾಡ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಮ್ಮ ನಾಯಿಗೆ ಮಾಸ್ಕ್​ ಹಾಕಿದ ಮಹಿಳೆ ಅದನ್ನ ರಸ್ತೆ ಬದಿಯಲ್ಲಿ ವಾಕ್​ ಮಾಡಿಸಿದ್ದಾರೆ. ಈ ವಿಡಿಯೋ ಟ್ವಿಟರ್​ನಲ್ಲಿ ಭಾರೀ ವೈರಲ್​ ಆಗಿದ್ದು ಲಕ್ಷಗಟ್ಟಲೇ ವೀವ್ಸ್ ಹಾಗೂ ಸಾವಿರಗಟ್ಟಲೇ ಲೈಕ್ಸ್​ಗಳನ್ನ ಪಡೆದುಕೊಂಡಿದೆ. ಇನ್ನು ಈ ವಿಡಿಯೋ ನೋಡಿ ಫಿದಾ ಆದ ಟ್ವೀಟಿಗರು ನಾಯಿ ತನ್ನ ಕಾಲುಗಳನ್ನ ಸ್ಯಾನಿಟೈಸ್​ ಮಾಡಿಕೊಳ್ಳುತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...