alex Certify ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ ಮನಸ್ಸಿಗೆ ಮುದ ನೀಡುವಂತಿದೆ.

ವಿಡಿಯೋದಲ್ಲಿ ಕಂದಮ್ಮ ಆಟಿಕೆ ಸಾಮಗ್ರಿಗಳ ಜೊತೆ ಆಡೋದ್ರಲ್ಲಿ ಬ್ಯುಸಿಯಾಗಿರುತ್ತೆ. ಅಲ್ಲೇ ಇದ್ದ ನಾಯಿ ತಾನೇ ಅಂಬೆಗಾಲಿಡುವ ಮೂಲಕ ಆ ಮಗುವಿಗೆ ಅಂಬೆಗಾಲಿಡೋದನ್ನ ಹೇಳಿ ಕೊಡುತ್ತಿದೆ.

ನಾಯಿ ಹಾಗೂ ಪುಟಾಣಿ ಕಂದಮ್ಮನ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

— Simon BRFC Hopkins (@HopkinsBRFC) November 10, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...