alex Certify ನಗು ತರಿಸುತ್ತೆ ಆಹಾರಕ್ಕಾಗಿ ಈ ಶ್ವಾನ ಮಾಡಿರುವ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಆಹಾರಕ್ಕಾಗಿ ಈ ಶ್ವಾನ ಮಾಡಿರುವ ಕೆಲಸ…!

ಗೂಡಿನಲ್ಲಿದ್ದ ಶ್ವಾನವೊಂದು ತನ್ನ ಪಕ್ಕದ ಗೂಡಿನಲ್ಲಿದ್ದ ಶ್ವಾನದ ಆಹಾರವನ್ನ ಕದ್ದು ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಚೀನಾದಲ್ಲಿ ಈ ಘಟನೆ ನಡೆದಿದ್ದು ಸೈಬಿರೀಯನ್​ ಹಸ್ಕಿ ಜಾತಿಗೆ ಸೇರಿದ ನಾಯಿ ಈ ಕಳ್ಳತನದ ಕೆಲಸ ಮಾಡಿದೆ.

ಸಾಕು ಪ್ರಾಣಿಗಳ ಮಾಲೀಕರಾದ ಕ್ಸಿ ಶ್ವಾನದ ಈ ಕೆಲಸವನ್ನ ರೆಡ್​​ ಹ್ಯಾಂಡ್​ ಆಗಿ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ಲಿಪ್​ನಲ್ಲಿ ಎರಡು ನಾಯಿಗಳು ಮೊದಲು ಆಹಾರದ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತವೆ. ಬಳಿಕ ಗೋಲ್ಡರ್​ ರಿಟ್ರೈವರ್​ ಶ್ವಾನ ಗಮನ ಬೇರೆಡೆ ಹರಿಸುತ್ತಿದ್ದಂತೆ ಹಸ್ಕಿ ಶ್ವಾನ ರಿಟ್ರೈವರ್​ ಪಾಲಿನ ಆಹಾರವನ್ನೂ ತಿಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...