alex Certify ಮನೆ ಗೇಟ್ ತೆರೆದವನಿಗೆ ಕಾದಿತ್ತು ‘ಅಚ್ಚರಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಗೇಟ್ ತೆರೆದವನಿಗೆ ಕಾದಿತ್ತು ‘ಅಚ್ಚರಿ’

ವಿದೇಶಗಳಲ್ಲಿ ಭಾರೀ ಖ್ಯಾತಿ ಪಡೆದಿರೋ ಹಾಲೋವಿನ್​ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹ್ಯಾಲೋವಿನ್​ ದಿನದಂದು ಕುಂಬಳಕಾಯಿಯನ್ನ ಭೂತದ ರೀತಿಯಲ್ಲಿ ಚಿತ್ರಿಸಲಾಗುತ್ತೆ. ಆದರೆ ಈ ಬಾರಿ ಭೂತದ ರೀತಿಯಲ್ಲಿ ನಾಯಿಯೊಂದು ಕಾಣಿಸಿಕೊಂಡಿದ್ದು ನೆಟ್ಟಿಗರ ಮನ ಗೆದ್ದಿದೆ.

ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿ ದೇಹಕ್ಕೆ ಬಿಳಿಯ ಬಣ್ಣದ ಬಟ್ಟೆ ಸುತ್ತಿಕ್ಕೊಂಡು ಮುದ್ದು ಗುಮ್ಮನಂತೆ ಕಾಣ್ತಿರೋ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ವ್ಯಕ್ತಿಯೊಬ್ಬ ನಾಯಿಗಳಿಂದ ಎಚ್ಚರವಾಗಿರಿ ಎಂಬ ಬೋರ್ಡ್ ಹೊಂದಿರೋ ಗೇಟ್​ನ್ನ ತೆಗೆಯುತ್ತಾನೆ. ಅಲ್ಲಿ ಮೈಗೆ ಬಿಳಿ ಬಣ್ಣದ ಬಟ್ಟೆ ಹಾಕಿಕೊಂಡ ನಾಯಿ ಕಾಣಿಸುತ್ತೆ. ಈ ವಿಡಿಯೋವನ್ನ ನೋಡಿದ ನೆಟ್ಟಿಗರು ಇಂತಹ ಮುದ್ದು ಭೂತವನ್ನ ಹಿಂದೆಲ್ಲೂ ನೋಡಿರಲಿಲ್ಲ ಅಂತಾ ಅಭಿಪ್ರಾಯ ಹಾಕಿದ್ದಾರೆ.

View this post on Instagram

beware of ghoulden retriever ?

A post shared by Leo the Golden Retriever (@leothecream) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...