alex Certify ಶ್ವಾನಕ್ಕೆ ಬಣ್ಣ ಬಳೆದವರನ್ನು‌ ಹುಡುಕಿಕೊಟ್ಟವರಿಗೆ ಸಿಗುತ್ತೆ ಬಹುಮಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಕ್ಕೆ ಬಣ್ಣ ಬಳೆದವರನ್ನು‌ ಹುಡುಕಿಕೊಟ್ಟವರಿಗೆ ಸಿಗುತ್ತೆ ಬಹುಮಾನ…!

ಕೆಲ ದಿನಗಳ‌ ಹಿಂದೆ ಶ್ವಾನವೊಂದಕ್ಕೆ ಕೇಸರಿ ಹಾಗೂ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದ ಫೋಟೋ ಇದೀಗ ವಿವಾದಕ್ಕೆ ತಿರುಗಿದೆ.

ಮಲೇಷಿಯಾದಲ್ಲಿ ಬೀದಿ ನಾಯಿಯೊಂದಕ್ಕೆ ಕೆಲವರು ಕೇಸರಿ ಹಾಗೂ ಕಪ್ಪು ಬಣ್ಣ ಬಳಿದು ಹುಲಿ ಕಾಣುವ ರೀತಿ ಮಾಡಿದ್ದರು. ಆದರೀಗ ಸ್ವಯಂ ಸೇವಾ ಸಂಘಟನೆಯೊಂದು ಈ ರೀತಿ ಬಣ್ಣ ಹಚ್ಚಿರುವವರನ್ನು ಹುಡುಕಿಕೊಟ್ಟರೆ ಬಹುಮಾನ ನೀಡುವುದಾಗಿ ಫೇಸ್‌ಬುಕ್‌ನಲ್ಲಿ ಘೋಷಣೆ ಮಾಡಿದೆ.

ಪೆರುಷ್ಟಿಯಾನ್ ಹಯವಾನ್ ಎನ್ನುವ ಪೇಜ್ ಹಾಕಿರುವ ಈ‌ ಫೋಟೋ ಇದೀಗ ಭಾರಿ ವೈರಲ್ ಆಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಶೇರ್, ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಬಂದಿದೆ.

Bantu Animal Malaysia cari tahu lokasi di mana dan milik siapa?Hadiah misteri menanti kepada pemberi maklumat lengkap…

Posted by Persatuan Haiwan Malaysia – Malaysia Animal Association on Friday, August 28, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...