alex Certify ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ

ಬಹಳ ವಿನೋದಮಯವಾದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ.

ತನ್ನ ಟೀನೇಜ್‌ ಮಗಳಿಗೆ ಅಚ್ಚರಿ ಮೂಡಿಸಲು ಗ್ರೆಗರಿ ಸುಮ್ಸಿಯಾನ್ ಹೆಸರಿನ ಈ ವ್ಯಕ್ತಿ ’ಬಡ್ಡಿ ದಿ ಎಲ್ಫ್’ ವೇಷಧಾರಿಯಾಗಿ ಕಾಣಿಸಿಕೊಂಡಿರುವ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದು, ಅದೀಗ ಇನ್‌ಸ್ಟಾಗ್ರಾಂನಲ್ಲೂ ಸಹ ಸದ್ದು ಮಾಡುತ್ತಿದೆ.

ಎಲ್ಫ್ ವೇಷಧಾರಿಯಾಗಿ ತನ್ನನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಬಂದಿದ್ದ ವ್ಯಕ್ತಿ ತನ್ನ ತಂದೆ ಎಂದು ತಕ್ಷಣ ಗುರುತಿಸಿದ್ದಾಳೆ ಮಗಳು ಅಲಯ್ನಾ. ಈ ವೇಳೆ ಮಗಳ ಮುಖದಲ್ಲಿ ಕಂಡ ಭಾವನೆಗಳನ್ನು ವಿಡಿಯೋದಲ್ಲಿ ಚೆನ್ನಾಗಿ ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...