alex Certify International | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನ ಊಟ ನಿರಾಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆಂಬಲಿಗ..!

ಕಳೆದ ಬುಧವಾರ ಅಮೆರಿಕ ಕ್ಯಾಪಿಟಲ್​​ನಲ್ಲಿ ಡೊನಾಲ್ಡ್ ಟ್ರಂಪ್​ ಬೆಂಬಲಿಗರು  ಹಿಂಸಾಚಾರ ನಡೆಸುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಕೊಂಬುಗಳನ್ನುಳ್ಳ ಟೋಪಿ ಹಾಕಿದ್ದ ವ್ಯಕ್ತಿ ಎದ್ದು ಕಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲೂ ಈತನ ಫೋಟೋಸ್​ Read more…

ಕೋವಿಡ್​ 19ಗೆ ಬಲಿಯಾದ ರೊಮೇನಿಯಾ ಹತ್ಯಾಕಾಂಡದ ಕೊನೆಯ ಪ್ರತ್ಯಕ್ಷದರ್ಶಿ

ರೊಮೇನಿಯಾ ಹತ್ಯಾಕಾಂಡವನ್ನ ಕಂಡ ವಿಶ್ವದ ಕೊನೆಯ ಪ್ರತ್ಯಕ್ಷದರ್ಶಿ ಇಯಾನ್ಕು ಟುರ್ಕಮನ್​​ ಕಳೆದವಾರ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. 98 ವರ್ಷ ಪ್ರಾಯದ ಟುರ್ಕಮನ್​ರನ್ನ ಕೋವಿಡ್​ ಮಾರ್ಗಸೂಚಿಯಂತೆ ಸಮಾಧಿ ಮಾಡಲಾಗಿದೆ. ಬುಚಾರೆಸ್ಟ್​ನ ಟುಕರ್​ Read more…

ಇಲ್ಲಿದೆ ನೋಡಿ ಸ್ಪೇನ್​ ಹಿಮಪಾತದ ಕಲರ್​ ಫುಲ್​ ವಿಡಿಯೋಗಳು…!

ಫಿಲೋಮಿನಾ ಚಂಡಮಾರುತದಿಂದಾಗಿ ಸ್ಪೇನ್​​ನಲ್ಲಿ ಭಾರೀ ಹಿಮಪಾತ ಉಂಟಾಗಿದ್ದು ರೆಡ್​ ಅಲರ್ಟ್ ಘೋಷಣೆಯಾಗಿದೆ. ಕಳೆದ 50 ವರ್ಷಗಳಲ್ಲಿ ಸ್ಪೇನ್​ ಕಂಡ ಅತ್ಯಂತ ತೀವ್ರವಾದ ಹಿಮಪಾತ ಇದಾಗಿದೆ ಎಂದು ಸ್ಪೇನ್​ನ ಸಚಿವ Read more…

ಟ್ವಿಟ್ಟರ್ ತ್ಯಜಿಸುತ್ತಿದ್ದಾರೆ ಟ್ರಂಪ್ ಬೆಂಬಲಿಗರು

ನ್ಯೂಯಾರ್ಕ್: ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಕಾರಣ ನೀಡಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ರನ್ನು ಟ್ವಿಟ್ಟರ್ ಬ್ಲಾಕ್ ಮಾಡಿದೆ. ಹಿಂದೆಂದೂ ಆಗದಂಥ ಮಹತ್ವದ ನಿರ್ಣಯದಿಂದ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ. Read more…

ಹಿಂದೆಂದೂ ಕಂಡಿರದ ಹಿಮಪಾತಕ್ಕೆ ಸಾಕ್ಷಿಯಾಯ್ತು ಸ್ಪೇನ್

ಸ್ಪೇನ್​​ನಲ್ಲಿ ಅನಿರೀಕ್ಷಿತವಾಗಿ ಭಾರೀ ಹಿಮಪಾತ ಉಂಟಾಗಿದ್ದು ಪರಿಣಾಮವಾಗಿ ಭೂ, ವಾಯು ಹಾಗೂ ರೈಲು ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸ್ಟಾರ್ಮ್​ ಫಿಲೋಮಿನಾ ಎಂಬ ಅಪರೂಪದ ಹಿಮಪಾತವು ಸ್ಪೇನ್​​ನ ಹೆಚ್ಚಿನ ಭಾಗದಲ್ಲಿ Read more…

ಕೊರೊನಾ ಕರಿಛಾಯೆ ನಡುವೆ ಜಪಾನ್ ನಲ್ಲಿ ವಯೋಮಾನ ದಿನಾಚರಣೆ

ಕೊರೊನಾ ಕರಿಛಾಯೆಯ ನಡುವೆಯೂ ಜಪಾನ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಯೋಮಾನ ದಿನ ಆಚರಿಸಲಾಯಿತು. ಯೌವ್ವನಾವಸ್ಥೆಗೆ ಬಂದ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕೊರೊನಾ ಕಾರಣದಿಂದ Read more…

ಗೊರಿಲ್ಲಾಗಳಿಗೂ ವಕ್ಕರಿಸಿದ ಕೊರೊನಾ

ಕೊರೊನಾ ಸಾಂಕ್ರಾಮಿಕ ಕೇವಲ ಮನುಷ್ಯನಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಬರುತ್ತದೆ ಎಂಬ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋ ಮೃಗಾಲಯದಲ್ಲಿ 2 ಗೊರಿಲ್ಲಾಗಳು ಕೊರೊನಾ ಸೋಂಕಿಗೀಡಾಗಿವೆ. ಎರಡು ಗೊರಿಲ್ಲಾಗಳಿಗೆ Read more…

ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾದ ಬೆಕ್ಕು 11 ದಿನದ ನಂತರ ಶ್ವಾನದ ಸಹಾಯದಿಂದ ಪತ್ತೆ

ನ್ಯೂಯಾರ್ಕ್: ಮಹಾ ನಗರದ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ನಾಪತ್ತೆಯಾದ ಬೆಕ್ಕೊಂದು ಬರೊಬ್ಬರಿ 11 ದಿನಗಳ ನಂತರ ಪತ್ತೆಯಾಗಿದೆ. ಅದೂ ಒಂದು ನಾಯಿಯ ಸಹಾಯದಿಂದ ಎಂಬುದೇ ವಿಶೇಷ. Read more…

OMG: ಮೇಯರ್​ ಆಯ್ಕೆ ವೇಳೆ ಟೊಪ್ಪಿ ಬಳಕೆ….!

ಸಾಮಾನ್ಯವಾಗಿ ಮೇಯರ್​ಗಳನ್ನ ಬಹುಮತದ ಮೂಲಕ ಆಯ್ಕೆ ಮಾಡಲಾಗುತ್ತೆ. ಆದರೆ ಟೆಕ್ಸಾಸ್​ ಹೌಟ್ಸನ್​​ ನಗರದಲ್ಲಿ ಟೊಪ್ಪಿಯೊಳಗಿದ್ದ ಚೆಂಡನ್ನ ಎತ್ತೋದ್ರ ಮೂಲಕ ಮೇಯರ್​ ಆಯ್ಕೆ ಮಾಡಲಾಗಿದೆ. ಸೀನ್​ ಸ್ಕಿಪ್​ವರ್ಥ್​ ಹಾಗೂ ಜೆನ್ನಿಫರ್​​ Read more…

ಮಕ್ಕಳಿಗಾಗಿ ಮನೆಯಲ್ಲೇ ಡಿಸ್ನಿಲ್ಯಾಂಡ್ ಸಿದ್ಧ ಮಾಡಿದ ತಂದೆ

ಕೋವಿಡ್ ಲಾಕ್ ಡೌನ್ ಕಾರಣ ಮಕ್ಕಳೆಲ್ಲ ಮನೆಯಲ್ಲೇ ಇದ್ದಾರೆ. ಇದರಿಂದ ಅವರ ಬೇಸರ ಕಳೆಯುವುದೇ ದೊಡ್ಡ ಸವಾಲು. ಅಪ್ಪನೊಬ್ಬ ತನ್ನ ಮನೆಯಲ್ಲೇ ಡಿಸ್ನಿಲ್ಯಾಂಡ್ ಸೃಷ್ಟಿಸಿ ಮಕ್ಕಳನ್ನು ಆಟವಾಡಿಸುವ ವಿಡಿಯೋ Read more…

ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ಅನಾಹುತ

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆ ನಡೆಸಿದ ಹುಚ್ಚಾಟದಿಂದ ಸೆನೆಟ್ ನಲ್ಲಿದ್ದವರ ಜೀವಗಳು ಬಲಿಯಾಗಬೇಕಿತ್ತು. ಆದರೆ, ಪ್ರಾಣ ಪಣಕ್ಕಿಟ್ಟ ಪೊಲೀಸ್ ಅಧಿಕಾರಿಯೊಬ್ಬ ದೊಡ್ಡ ಅನಾಹುತವೊಂದನ್ನು ತಪ್ಪಿಸಿ, ಸಾಹಸ Read more…

ರಸ್ತೆಗಳೇ ಇಲ್ಲದ ನಗರ ನಿರ್ಮಾಣಕ್ಕೆ ಮುಂದಾದ ಸೌದಿ ಅರೇಬಿಯಾ..!

ಮಾಲಿನ್ಯ ಮುಕ್ತ ನಾಡನ್ನ ನಿರ್ಮಿಸೋಕೆ ಮುಂದಾಗಿರುವ ಸೌದಿ ಅರೇಬಿಯಾ ರಸ್ತೆಗಳೇ ಇಲ್ಲದ ವಿಶೇಷವಾದ ನಗರವನ್ನ ನಿರ್ಮಿಸೋಕೆ ಪ್ಲಾನ್​ ಮಾಡಿದೆ. ದಿ ಲೈನ್​ ಅನ್ನೋದು ವಿವಿಧ ಸಮುದಾಯಗಳನ್ನ ಸೇರಿಸುವ 170 Read more…

ಇಲಿಗಳಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿದ ಕೊರೊನಾ ಲಸಿಕೆ….!

ಸಾಮಾನ್ಯ ತಾಪಮಾನದ ಶೇಖರಣಾ ಸಾಮರ್ಥ್ಯ ಹೊಂದಿರುವ ಕೊರೊನಾ ಲಸಿಕೆಗಳು ಇಲಿಗಳಲ್ಲೂ ಕೊರೊನಾ ವಿರುದ್ಧದ ರೋಧ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡಬಲ್ಲವು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಎಸಿಎಸ್ ಸೆಂಟ್ರಲ್​​ ಸೈನ್ಸ್ Read more…

ಮಹತ್ವದ ಬೆಳವಣಿಗೆ: ಗಡಿಯಿಂದ 10 ಸಾವಿರ ಸೈನಿಕರ ವಾಪಸ್ ಪಡೆದ ಚೀನಾ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಪ್ರದೇಶದಿಂದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ. ಲಡಾಖ್ ನ ಭಾರತೀಯ ಗಡಿ ಪ್ರದೇಶಕ್ಕೆ ಸಮೀಪವಿರುವ ಚೀನಾ Read more…

ದೇಶಿ ನಿರ್ಮಿತ ಕೋವಿಶೀಲ್ಡ್​​, ಕೋ ವ್ಯಾಕ್ಸಿನ್​ಗೆ ವಿದೇಶಗಳಲ್ಲೂ ಡಿಮ್ಯಾಂಡ್​…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಸಿಕೆ ಮೇಲೆ ನಂಬಿಕೆ ಇಟ್ಟಿದೆ. ಭಾರತದಲ್ಲೂ ಕೊರೊನಾ ಲಸಿಕೆ ಹಂಚಿಕೆಗೆ ದಿನಗಣನೆ ಆರಂಭವಾಗಿದ್ದು ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದೇಶಿ ನಿರ್ಮಿತ Read more…

ನೋಡ ನೋಡ್ತಿದ್ದಂತೆ ಬಾಯ್ತೆರೆದ ಭೂಮಿ…! ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​

ದಕ್ಷಿಣ ಇಟಲಿಯ ನೇಪಲ್ಸ್​ ಆಸ್ಪತ್ರೆಯ ಪಾರ್ಕಿಂಗ್​ ಸ್ಥಳದಲ್ಲಿ ಇದಕ್ಕಿಂದ್ದಂತೆ ಭೂಮಿ ಬಾಯ್ದೆರೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಭಯನಾಕ ದೃಶ್ಯ ವೈರಲ್​ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಇಟಲಿಯ ಅಧಿಕಾರಿಯು ಪಾರ್ಕಿಂಗ್​​ Read more…

ನೆಟ್ಟಿಗರ ಬಾಯಿಗೆ ಆಹಾರವಾದ ಪಾಕಿಸ್ತಾನದ ಪವರ್​ ಕಟ್​ ಸಮಸ್ಯೆ…!

ಭಾನುವಾರ ಪಾಕಿಸ್ತಾನದಲ್ಲಿ ಸುದೀರ್ಘ 18 ಗಂಟೆಗಳ ಕಾಲ ಪವರ್​ ಕಟ್​ ಆಗಿತ್ತು. ಸುದೀರ್ಘ 18 ಗಂಟೆಗಳ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್​ ಸಂಪರ್ಕವನ್ನ ಸರಬರಾಜು ಮಾಡಲಾಗಿದೆ. 210 ದಶಲಕ್ಷಕ್ಕೂ ಹೆಚ್ಚು Read more…

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ Read more…

ಟ್ವಿಟರ್ನಲ್ಲಿಯೇ ಟ್ವಿಟರ್ ವಿರುದ್ಧ ಕೆಂಡ ಕಾರುತ್ತಿರುವ ಟ್ರಂಪ್ ಬೆಂಬಲಿಗರು…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ರದ್ದು ಮಾಡಿರುವ ಟ್ವಿಟರ್​ ಕ್ರಮ ಸದ್ಯ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ಟ್ವಿಟರ್ ಸಂಸ್ಥೆಯ ಈ ಕ್ರಮದ ವಿರುದ್ಧ Read more…

ಜಪಾನ್ ಸೈನಿಕರ ಸೆಕ್ಸ್ ಗುಲಾಮರಾಗಿದ್ದ ಮಹಿಳೆಗೆ ಈಗ ಸಿಕ್ಕಿದೆ ನ್ಯಾಯ

ದಕ್ಷಿಣ ಕೊರಿಯಾದ ನ್ಯಾಯಾಲಯವು ಸುಮಾರು 8 ದಶಕಗಳ ನಂತರ ಮಹಿಳೆಯರಿಗೆ ನ್ಯಾಯ ನೀಡಿದೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಈ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ Read more…

ರೈಲ್ವೆ ಸೀಟ್ ಕವರ್ ಆಯ್ತು ಹಾಟ್ ಕ್ರಾಪ್ ಟಾಪ್

ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಫ್ಯಾಷನ್ ನೋಡಲು ಸಿಗ್ತಿದೆ. ಕೆಲ ಫ್ಯಾಷನ್ ಆಸಕ್ತಿ ಹುಟ್ಟಿಸಿದ್ರೆ ಮತ್ತೆ ಕೆಲವು ಹುಬ್ಬೇರಿಸುವಂತೆ ಮಾಡುತ್ತವೆ. ಯುಕೆ ಫ್ಯಾಷನ್ ವಿನ್ಯಾಸಕಿಯೊಬ್ಬಳು ವಿಚಿತ್ರ ಫ್ಯಾಷನ್ ನಿಂದ ಸುದ್ದಿಯಲ್ಲಿದ್ದಾಳೆ. Read more…

ಬೆರಗಾಗಿಸುತ್ತೆ ಮರಳಿನಿಂದ ನಿರ್ಮಾಣವಾದ ಕೋಟೆ…!

ಸೃಜನಶೀಲತೆಗೆ ಯಾವುದೇ ಪರಿಧಿಯಿಲ್ಲ ಎಂಬುದನ್ನ ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಡಿಯೋದಲ್ಲಿ ಲಿಯೋನಾರ್ಡೋ ಉಗೊಲಿನಿ ಎಂಬ ಕಲಾವಿದ ಹಾಗ್ವಾರ್ಟ್ಸ್ ಕೋಟೆಯನ್ನ ಮರಳಿನಲ್ಲಿ ನಿರ್ಮಿಸಿದ್ದಾರೆ. ಮರಳಿನ Read more…

ಬಳಕೆ ಮಾಡಲು ಯೋಗ್ಯವಲ್ಲದ ಟೈರ್ ಗಳಿಂದ ನಿರ್ಮಾಣವಾಗಿದೆ ಅಪರೂಪದ ಕಲಾಕೃತಿ

ಬಳಕೆ ಮಾಡಲು ಯೋಗ್ಯವಲ್ಲದ ಪ್ಲಾಸ್ಟಿಕ್​ ಹಾಗೂ ರಬ್ಬರ್​ ತ್ಯಾಜ್ಯವನ್ನ ವಿಲೇವಾರಿ ಮಾಡೋದು ಬಹು ದೊಡ್ಡ ಸವಾಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿರೋದ್ರಿಂದ ಇಂತಹ Read more…

ಮೊದಲ ಬಾರಿಗೆ ಬಣ್ಣ ಗುರುತಿಸಿದವನ ಪ್ರತಿಕ್ರಿಯೆ ವೈರಲ್

ಬಣ್ಣವನ್ನ ಗುರುತಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದ 22 ವರ್ಷದ ವಿದ್ಯಾರ್ಥಿ ಮೊದಲ ಬಾರಿಗೆ ಬಣ್ಣಗಳನ್ನ ಗುರುತಿಸಿದ್ದು ಆತ ಸಂತೋಷ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ Read more…

ಲಾಕ್​ ಡೌನ್​ ಘೋಷಣೆಯ ಕೆಲ ಗಂಟೆಗಳ ಮುನ್ನ ನಡೆದಿದೆ ಈ ವಿಶೇಷ ಮದುವೆ

2018ರಲ್ಲಿ ಸ್ಕೂಬಾ ಡೈವಿಂಗ್​ ಮಾಡುವಾಗ ರೋಸಿ ಎಂಬವರು ತಮ್ಮ ಪತಿಯನ್ನ ಕಳೆದುಕೊಂಡರು. ಕ್ಯಾನ್ಸರ್​ನಿಂದಾಗಿ ಜೊನಾಥನ್​ ಗಿಲ್​ ಮಾಸ್​ ತಮ್ಮ ಪತ್ನಿಯನ್ನ ಕಳೆದುಕೊಂಡ್ರು. ಇದಾದ ಮೇಲೆ ಜೀವನೇ ಮುಗೀತು ಅಂದುಕೊಂಡ Read more…

ರೈಲ್ವೇ ಸೀಟ್​ ಕವರ್​ನ್ನೇ ಕ್ರಾಪ್​ ಟಾಪ್ ಮಾಡಿಕೊಂಡ ಯುವತಿ

ಫ್ಯಾಶನ್​ ಪ್ರಿಯರು ಕೆಲವೊಮ್ಮೆ ಎಲ್ಲಕ್ಕಿಂತ ಭಿನ್ನವಾಗಿ ಕಾಣಬೇಕೆಂದು ಏನೇನೋ ಪ್ರಯತ್ನ ಪಡ್ತಾರೆ. ಈಗಾಗಲೇ ಇದಕ್ಕೆ ಉದಾಹರಣೆ ಎಂಬಂತೆ ಸಾಕಷ್ಟು ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಫ್ಯಾಷನ್​ ವಿದ್ಯಾರ್ಥಿಯೊಬ್ಬರು Read more…

ಸಿರಿಂಜ್​ ಆಕಾರದ ಕೇಕ್​ ತಯಾರಿಸಿ ಸುದ್ದಿಯಾಯ್ತು ಬೇಕರಿ..!

ಪಶ್ಚಿಮ ಜರ್ಮನಿಯ ಪಟ್ಟಣವಾದ ಡಾರ್ಟ್ಮಂಡ್​ನ ಬೇಕರಿಯೊಂದರಲ್ಲಿ ಕೊರೊನಾ ವೈರಸ್​ ವಿಶ್ವಕ್ಕೆ ಅಪ್ಪಳಿಸಿ ವರ್ಷ ಪೂರ್ಣಗೊಂಡ ನೆನಪಿಗಾಗಿ ಸಿರಿಂಜ್​ ಆಕಾರದ ಕೇಕ್​ಗಳನ್ನ ತಯಾರಿಸಲಾಗಿದೆ. ಡಾರ್ಟ್ಮಂಡ್​ನ ಬೇಕರಿ ಈ ರೀತಿಯ ವಿಚಿತ್ರವಾದ Read more…

ಪೊಲೀಸ್​ ಠಾಣೆಗೆ ತಾನಾಗೇ ಕರೆ ಮಾಡಿ ಸಿಕ್ಕಿಬಿದ್ದ ಕಳ್ಳ..!

ಕಳ್ಳರು ಅಂಗಡಿಯನ್ನೋ ಮನೆಯನ್ನೋ ಲೂಟಿ ಮಾಡಿ ಪರಾರಿಯಾದ ಮೇಲೆ ಪೊಲೀಸರಿಗೆ ಈ ಬಗ್ಗೆ ಸಂತ್ರಸ್ತರು ದೂರು ನೀಡೋದು ಸಾಮಾನ್ಯ ವಿಚಾರ. ಆದರೆ ಬ್ರಿಟನ್​ನಲ್ಲಿ ಇಬ್ಬರು ಕಳ್ಳರು ತಾವೇ ತಪ್ಪಾಗಿ Read more…

ತುಂಡಾದ ಕಾಲಿನ ಹೆಜ್ಜೆ ಗುರುತು ನೋಡಿ ಕಂಗಾಲಾದ ಪೊಲೀಸರಿಗೆ ಕಂಡಿದ್ದೇನು….?

ಒಟ್ಟಾವಾ: ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲಿ ತುಂಡಾದ ಕಾಲುಗಳ ಹೆಜ್ಜೆಗಳು ಕಾಣಿಸಿದವು. ಕೆಲವೇ ನಿಮಿಷದಲ್ಲಿ ಆತಂಕಿತ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದ. Read more…

BREAKING: ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಜನ ಸಾವು, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

ನವದೆಹಲಿ: 2019 ರ ಫೆಬ್ರವರಿ 26 ರಂದು ಭಾರತ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 300 ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...