alex Certify ಉಸಿರು ಬಿಗಿಹಿಡಿದು ಈಜಿ ವಿಶ್ವದಾಖಲೆಯನ್ನ ಬರೆದ ಅನುಭವಿ ಈಜುಗಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಸಿರು ಬಿಗಿಹಿಡಿದು ಈಜಿ ವಿಶ್ವದಾಖಲೆಯನ್ನ ಬರೆದ ಅನುಭವಿ ಈಜುಗಾರ..!

?? Danish Stig Severinsen sets new Guinness World Record for Dynamic  Apnea at sea in Mexico – SPORTALSUB.NETಗಿನ್ನೆಸ್​ ವಿಶ್ವ ದಾಖಲೆಯ ಪುಟದಲ್ಲಿ ಹೆಸರನ್ನ ನೋಂದಾಯಿಸೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಒಂದಕ್ಕಿಂತ ಹೆಚ್ಚು ದಾಖಲೆಯನ್ನ ಮಾಡೋದು ಅಂದ್ರಂತೂ ಅವಿರತ ಶ್ರಮವಿಲ್ಲದೇ ಸಾಧ್ಯವೇ ಇಲ್ಲ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಸಾಕಷ್ಟು ದಾಖಲೆಗಳನ್ನ ಹೊಂದಿದ ಬಳಿಕವೂ ಮತ್ತೊಂದು ವಿಶ್ವ ದಾಖಲೆ ಕೀರ್ತಿಗೆ ಭಾಜನರಾಗಿದ್ದಾರೆ.

ಸ್ಟಿಗ್​ ಎಂಬವರು ನೀರಿನ ಆಳದಲ್ಲಿ ಉಸಿರನ್ನ ಹೊರ ಹಾಕದೇ ಅತ್ಯಂತ ದೂರ ಪ್ರಯಾಣಿಸುವ ಮೂಲಕ ಪುರುಷರ ವಿಭಾಗದಲ್ಲಿ ದಾಖಲೆ ಬರೆದಿದ್ದಾರೆ. ಅನುಭವಿ ಈಜುಗಾರ ಬರೋಬ್ಬರಿ 2 ನಿಮಿಷ 42 ಸೆಕೆಂಡ್​ಗಳ ಉಸಿರನ್ನ ಬಿಗಿ ಹಿಡಿದು 202 ಮೀಟರ್​ಗೂ ಹೆಚ್ಚು ದೂರ ಕ್ರಮಿಸಿದ್ದಾರೆ.

ಗಿನ್ನೆಸ್​ ವಿಶ್ವ ದಾಖಲೆ ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದೆ. ಇದರಲ್ಲಿ ಸ್ಟಿಗ್​ರ ವಿಶ್ವ ದಾಖಲೆಯ ಸಾಧನೆಯನ್ನ ನೀವು ನೋಡಬಹುದಾಗಿದೆ.

Epic Underwater Swim In A Single Breath – Guinness World Records

New record: A breath-taking new record from Denmark's incredible Stig Åvall Severinsen. How far can he swim underwater in a single breath?

Posted by Guinness World Records on Wednesday, December 23, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...