alex Certify 2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಯುಟ್ಯೂಬ್​ ತಾರೆ ಯಾರು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಯುಟ್ಯೂಬ್​ ತಾರೆ ಯಾರು ಗೊತ್ತಾ….?

ಟೆಕ್ಸಾಸ್​ನ ರಿಯಾನ್​​​ ಕಾಜಿ ಎಂಬ 9 ವರ್ಷದ ಹುಡುಗನನ್ನ ಪೋರ್ಬ್ಸ್ ನಿಯತಕಾಲಿಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂ ಟ್ಯೂಬ್​ ತಾರೆ ಎಂದು ಹೆಸರಿಸಿದೆ.

ಈ ಹುಡುಗ ತನ್ನ ಯುಟ್ಯೂಬ್​ ಚಾನೆಲ್​ ಆದ ರಯಾನ್ಸ್ ವರ್ಲ್ಡ್ ಚಾನೆಲ್​ನಲ್ಲಿ ಆಟಿಕೆಗಳ ಬಗ್ಗೆ ವಿಮರ್ಷೆ ಮಾಡುವ ಮೂಲಕ 2020ರಲ್ಲಿ ಸುಮಾರು 30 ಮಿಲಿಯನ್​ ಡಾಲರ್​ ಗಳಿಸಿದ್ದಾನೆ.

ರ್ಯಾನ್​ ತನ್ನ ಯುಟ್ಯೂಬ್​ ಚಾನೆಲ್​ನಲ್ಲಿ 2.77 ಕೋಟಿ ಚಂದಾದಾರರನ್ನ ಹೊಂದಿದ್ದು ಈವರೆಗೆ 1800ಕ್ಕೂ ಹೆಚ್ಚು ವಿಡಿಯೋಗಳನ್ನ ಪೋಸ್ಟ್ ಮಾಡಿದ್ದಾರೆ. ಆಟಿಕೆಗಳನ್ನ ವಿಮರ್ಷೆ ಮಾಡುವ ಚಾನೆಲ್​ಗಳನ್ನ ನೋಡಿ ಪ್ರೇರಣೆ ಪಡೆದ ಕಾಜಿ, ಮಾರ್ಚ್ 2015ರಲ್ಲಿ ಯುಟ್ಯೂಬ್​ ಚಾನೆಲ್​ ಆರಂಭಿಸಿದನು. ರಿಯಾನ್​ ಕುಟುಂಬ ಒಟ್ಟಾರೆಯಾಗಿ 9 ಯುಟ್ಯೂಬ್​ ಚಾನೆಲ್​ಗಳನ್ನ ನಿರ್ವಹಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...