alex Certify ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು

ಹಾಂಕಾಂಗ್‌ನ ಜನಪ್ರಿಯ ವೂಸುಂಗ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಪ್ರಖ್ಯಾತ ರೆಸ್ಟೋರಂಟ್‌ಗಳಿದ್ದು, ಕರ‍್ರಿಗಳಿಂದ ಹಿಡಿದು ಸೀಫುಡ್‌ವರೆಗೂ ಪ್ರತಿಯೊಂದೂ ಸಿಗಲಿದೆ.

ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು ಕೊಡಲು ಸಾಧ್ಯವೋ ಅದನ್ನು ಕೊಡಿ, ಏನು ತೆಗೆದುಕೊಳ್ಳಬಹುದೋ ಅದನ್ನು ತೆಗೆದುಕೊಳ್ಳಿ,” ಎಂದು ಬರೆಯಲಾಗಿದೆ.

ಈ ಬೀದಿಯಲ್ಲಿರುವ ಕ್ರೀಡಾ ಪ್ರತಿಷ್ಠಾನವೊಂದರ ಮಾಲೀಕರಾದ ಅಹಮದ್ ಖಾನ್ ಈ ಫ್ರಿಡ್ಜ್‌ನ ಕಲ್ಪನೆಯನ್ನು ಜಾರಿಗೆ ತಂದಿದ್ದಾರೆ. “ನಿಜಕ್ಕೂ ಅಗತ್ಯ ಇರುವ ಮಂದಿ ಈ ಫ್ರಿಡ್ಜ್‌ನಿಂದ ತಮಗೆ ಬೇಕಾದ ವಸ್ತುಗಳನ್ನು ಯಾವುದೇ ಸಂಕೋಚ ಇಲ್ಲದೇ ತೆಗೆದುಕೊಳ್ಳಬಹುದಾಗಿದೆ. ಈ ಫ್ರಿಡ್ಜ್ ದಿನದ 24 ಗಂಟೆಗಳೂ ತೆರೆದೆ ಇರುತ್ತದೆ,” ಎಂದು ಖಾನ್ ತಿಳಿಸಿದ್ದಾರೆ.

Hong Kong's Roadside Refrigerator is Offering Food and Essential Items to the Ones in Need

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...