alex Certify ತಿಮಿಂಗಿಲದಿಂದ ಬದಲಾಯ್ತು ಕಡಲತೀರದಲ್ಲಿ ಅಡ್ಡಾಡುತ್ತಿದ್ದ ದಂಪತಿ ಅದೃಷ್ಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಮಿಂಗಿಲದಿಂದ ಬದಲಾಯ್ತು ಕಡಲತೀರದಲ್ಲಿ ಅಡ್ಡಾಡುತ್ತಿದ್ದ ದಂಪತಿ ಅದೃಷ್ಟ…!

ಥೈಲಾಂಡ್​​ನ ಕಡಲತೀರದಲ್ಲಿ ಅಡ್ಡಾಡ್ಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆ ಸಿಕ್ಕಿದ್ದು ಈ ಉಂಡೆಯಿಂದಾಗಿ ದಂಪತಿಯ ಅದೃಷ್ಟವೇ ಬದಲಾಗಿದೆ.

31 ವರ್ಷದ ವೀರಾ ಜುಂಗ್​ಬೂನ್​ ಮತ್ತವರ ಪತ್ನಿ 26 ವರ್ಷದ ಮೊನ್ರುಡಿ ತಮ್ಮ ಸ್ನೇಹಿತನನ್ನ ಭೇಟಿಯಾಗಲು ತೆರಳಿದ್ದ ವೇಳೆ ಕಡಲತೀರದಲ್ಲಿದ್ದ ಹಳದಿ ಬಣ್ಣದ ಉಂಡೆಯ ಮೇಲೆ ಇವರ ಗಮನ ನೆಟ್ಟಿದೆ.

ಮೇಣದಂತೆ ಮೃದುವಾಗಿದ್ದ ಈ ಉಂಡೆ ತಿಮಿಂಗಲದ ಹೊರ ಹಾಕುವ ವಿಚಿತ್ರ ದ್ರವದಿಂದ ನಿರ್ಮಾಣವಾಗಿದ್ದು ಎಂಬ ಅಂಶ ತಿಳಿದು ಬಂದಿದೆ.

ಸುಮಾರು 15 ಕೆಜಿ ತೂಕ ಹೊಂದಿರುವ ಈ ಉಂಡೆಯ ಮಾರುಕಟ್ಟೆಯ ದರ ಬರೋಬ್ಬರಿ 58,974,551.10 ರೂಪಾಯಿ ಆಗಿದೆ. ಸದ್ಯ ಸೂಕ್ತ ಖರೀದಿಗಾರರಿಗಾಗಿ ಈ ದಂಪತಿ ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...