alex Certify ಹಿಮಪಾತದ ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ಹುಡುಕಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದ ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ಹುಡುಕಿದ ಭೂಪ..!

ಚಳಿಗಾಲದಲ್ಲಿ ಅಮೆರಿಕದ ಅನೇಕ ರಾಜ್ಯಗಳಲ್ಲಿ ಹಿಮಪಾತವಾಗುತ್ತೆ, ಹಿಮ ಸಂಗ್ರಹವಾಗೋದನ್ನ ತಡೆಯಲು ಮಾಡಿದ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ರಾತ್ರಿ ಬೆಳಗಾಗೋವಷ್ಟರಲ್ಲಿ ಮನೆಯ ಮುಂದೆ ದಟ್ಟ ಮಂಜು ಆವರಿಸಿಕೊಂಡಿರುತ್ತೆ.

ಆದರೆ ಈ ದೊಡ್ಡ ಸಮಸ್ಯೆಗೆ ಅಮೆರಿಕದ ವ್ಯಕ್ತಿಯೊಬ್ಬ ಕೆಲವೇ ನಿಮಿಷಗಳಲ್ಲಿ ಪರಿಹಾರ ಹುಡುಕಿದ್ದಾನೆ. ಬಿಳಿ ಬಣ್ಣದ ಡ್ರೆಸ್​ , ಸಾಕ್ಸ್ ಹಾಗೂ ಟೋಪಿ ಧರಿಸಿದ ವ್ಯಕ್ತಿ ಫ್ಲೇಮ್​ ಥ್ರೋವರ್​ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ಮಂಜನ್ನ ಕರಗಿಸಿದ್ದಾನೆ. ಈ ವಿಡಿಯೋ ಸಖತ್​ ವೈರಲ್​ ಆಗ್ತಿದ್ದು ಈತನ ಪ್ಲಾನ್​ಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...