alex Certify India | Kannada Dunia | Kannada News | Karnataka News | India News - Part 1113
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪರೀಕ್ಷೆ ಅವಧಿ ಇಳಿಕೆ, ವಿದ್ಯಾರ್ಥಿಗಳಿಗೆ ‘ಮುಖ್ಯ ಮಾಹಿತಿ’

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು ಅನೇಕ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಅದೇ ರೀತಿ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷಾರಂಭಕ್ಕೆ ಯುಜಿಸಿ Read more…

ಸರಕು ಸಾಗಣೆ ವಾಹನ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ

ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಆರ್ಥಿಕತೆಗೆ ಪೆಟ್ಟು ಬಿದ್ದಿರುವ ಕಾರಣ ಕೇಂದ್ರ ಸರ್ಕಾರ ಕೆಲವೊಂದು ವಿನಾಯಿತಿಗಳನ್ನು Read more…

ವಲಸೆ ಕಾರ್ಮಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಊರಿಗೆ ತೆರಳಲು ವಿಶೇಷ ರೈಲಿನ ವ್ಯವಸ್ಥೆ

ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಂದಾಗಿ ದೇಶದ ವಿವಿಧೆಡೆ 15 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇವರುಗಳು ತಮ್ಮ ಸ್ವಂತ ಊರಿಗೆ Read more…

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಎದುರಾಯ್ತು ‘ಸಂಕಷ್ಟ’

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಹಲವು ನಾಟಕೀಯ ಬೆಳವಣಿಗೆಗಳು ನಡೆದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಜೊತೆಗೂಡಿ ಸರ್ಕಾರ ರಚಿಸಿದ್ದಾರೆ. ಮುಖ್ಯಮಂತ್ರಿಯಾಗಿ ಉದ್ಧವ್ Read more…

ಶೈಕ್ಷಣಿಕ ವರ್ಷ ಶುರುವಾಗಲು ಇನ್ನೂ 4 ತಿಂಗಳು ಕಾಯ್ಲೇ ಬೇಕು

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ತರಗತಿಗಳು ಆರಂಭವಾಗಲಿವೆ‌ ಎಂದು Read more…

ಓಡಿ ಹೋಗಿದ್ಲು ಪುತ್ರಿ: ತಡವಾಗಿ ಬಯಲಾಯ್ತು ತಾಯಿ, ಅಂಕಲ್ ನಿಂದಲೇ ನಡೆದ ಆಘಾತಕಾರಿ ಕೃತ್ಯ

ಜೋಧ್ ಪುರ: ಯುವಕನ ಪ್ರೀತಿಸಿ ಓಡಿಹೋಗಿದ್ದ ಬಾಲಕಿಯನ್ನು ತಾಯಿ ಮತ್ತು ಚಿಕ್ಕಪ್ಪ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಶಂಕಿತ ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ Read more…

ಕೊರೋನಾ ಬಿಕ್ಕಟ್ಟಿನಿಂದ ಹಳಿತಪ್ಪಿದ ದೇಶದ ಆರ್ಥಿಕತೆಗೆ ಬೂಸ್ಟ್ ಕೊಡಲು ಮೋದಿ ಭರ್ಜರಿ ಮಾಸ್ಟರ್ ಪ್ಲಾನ್

ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವಿದೇಶಿ ಬಂಡವಾಳ ಆಕರ್ಷಿಸುವ ಕುರಿತಾಗಿ ಮಹತ್ವದ ಮಾತುಕತೆ Read more…

ಕೊರೊನಾದಿಂದ ಮೃತಪಟ್ಟ ಪತಿ ಶವದ ಮುಂದೆ ಹಾಡು ಹೇಳಿದ ಪತ್ನಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಗಳವಾರ ರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದು ಅವನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮೃತ ವ್ಯಕ್ತಿ ಪತ್ನಿ Read more…

ಕೇಕ್‌ ಕಟ್‌ ಮಾಡಲು ಸಾಧ್ಯವಾಗದೆ ಬೇಸರಗೊಂಡಿದ್ದ ಬಾಲಕನ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ಜಲಂಧರ್: ಮನೆಗೇ ಕೇಕ್ ತರಿಸಿ, ಎಂಟು ವರ್ಷದ ಬಾಲಕನ ಹುಟ್ಟು ಹಬ್ಬವನ್ನು ಜಲಂಧರ್ ಪೊಲೀಸ್ ಕಮೀಷನರೇಟ್ ಆಚರಿಸಿದೆ. ಪೊಲೀಸ್ ಕಮೀಷನರ್ ಗುರುಪ್ರೀತ್ ಸಿಂಗ್ ಬುಲ್ಲರ್, ಜಿಲ್ಲಾಧಿಕಾರಿ ವರೀಂದರ್ ಕುಮಾರ Read more…

BIG NEWS: ‌ಹೊಸ ಮಾರ್ಗಸೂಚಿಯೊಂದಿಗೆ ಮೇ 3 ರ ಬಳಿಕವೂ ಲಾಕ್‌ ಡೌನ್ ಬಹುತೇಕ‌ ಫಿಕ್ಸ್

ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್‌ ಡೌನ್‌ ಮೇ 3 ಕ್ಕೆ ಪೂರ್ಣಗೊಳ್ಳಲಿದ್ದು, ಆದರೆ ಇದನ್ನು ಮೇ 15 ರ ವರೆಗೆ ಮುಂದುವರೆಸುವುದು ನಿಶ್ಚಿತ ಎಂದು ಹೇಳಲಾಗಿದೆ. Read more…

ಮಾನವ ಈ ಮಂಗಗಳಿಂದ ಕಲಿಯಬೇಕು ಪಾಠ…!

ಇಟಾನಗರ: ಕರೋನಾ ಹರಡುತ್ತದೆ ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ಪದೇ ಪದೇ ಹೇಳಿ ಸರ್ಕಾರಗಳು ಸೋಲುತ್ತಿವೆ. ಆದರೆ, ಕಾಡು ಪ್ರಾಣಿಗಳು ಇದನ್ನು ಕಲಿತುಬಿಟ್ಟಿವೆ. ಅರುಣಾಚಲ ಪ್ರದೇಶ ದಾರಿಯೊಂದರಲ್ಲಿ Read more…

ಮದುವೆಯಾಗದೆ ತಾಯಿಯಾದ ಅಪ್ರಾಪ್ತೆ ಮಾಡಿದ್ದೇನು…?

ಮದುವೆಯಾಗದೆ 17 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾದ ನಂತ್ರ ಆಪರೇಷನ್ ಥಿಯೇಟರ್ ನಲ್ಲಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗು ಆರೋಗ್ಯವಾಗಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ Read more…

15 ತಿಂಗಳ ಮಗು ಕಳೆದುಕೊಂಡ್ರೂ ಕರ್ತವ್ಯ ಮುಂದುವರೆಸಿದ್ದ ವೈದ್ಯರು

ಕೊರೊನಾ ವೈರಸ್ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಜನರ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂದೋರ್ ನಲ್ಲಿ ಮನ ಕಲಕುವ ಘಟನೆ ನಡೆದಿದೆ. ವೈದ್ಯ 300 ಕಿಲೋಮೀಟರ್ Read more…

ರೇಷನ್ ತರಲು ಹೋದವನು ವಧು ಜೊತೆ ಬಂದ…!

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಕುತೂಹಲಕಾರಿ ಪ್ರಕರಣ ಹೊರಬಿದ್ದಿದೆ. ಲಾಕ್ ಡೌನ್ ಸಮಯದಲ್ಲಿ ವ್ಯಕ್ತಿಯೊಬ್ಬ ತರಕಾರಿ ಮತ್ತು ಪಡಿತರ ತರಲು ಹೊರಗೆ ಹೋಗಿದ್ದಾನೆ.  ಆದರೆ ವಾಪಸ್ ಮನೆಗೆ ಬರುವ ವೇಳೆ Read more…

ಲಾಕ್ ಡೌನ್ ಯಾವಾಗ ಮುಗಿಯುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ‘ಸಿಹಿ ಸುದ್ದಿ’

ನವದೆಹಲಿ: ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತೆ ಎಂದು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್ ಇಲ್ಲಿದೆ. ಪ್ರಸ್ತುತ ಜಾರಿಯಲ್ಲಿರುವ ಎರಡನೇ ಹಂತದ ಲಾಕ್ ಡೌನ್ ಮೇ 3 ರಂದು ಮುಕ್ತಾಯವಾಗಲಿದೆ. ಮೇ Read more…

ಅಲ್ಲಲ್ಲೇ ಉಳಿದ ವಲಸೆ ಕಾರ್ಮಿಕರು, ಊರಿಗೆ ತೆರಳಲು ರೆಡಿಯಾದವರಿಗೆ ಸಿಹಿ ಸುದ್ಧಿ

ನವದೆಹಲಿ: ಲಾಕ್ಡೌನ್ ಜಾರಿಯಾಗಿದ್ದರಿಂದ ದೇಶದ ಬೇರೆ ಬೇರೆ ಸ್ಥಳದಲ್ಲಿ ಸಿಲುಕಿರುವ ಪ್ರವಾಸಿಗರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಊರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ Read more…

ಮೆಡಿಕಲ್, ಡೆಂಟಲ್ ಪ್ರವೇಶ ಪರೀಕ್ಷೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಮೆಡಿಕಲ್ ಮತ್ತು ಡೆಂಟಲ್ ಪ್ರವೇಶಕ್ಕೆ ಬೇರೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ನೀಟ್ ಏಕೈಕ ಮಾನದಂಡವಾಗಿದ್ದು, ಅಲ್ಪಸಂಖ್ಯಾತ ಮತ್ತು ಖಾಸಗಿ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ Read more…

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ‘ಮುಖ್ಯ ಮಾಹಿತಿ’

ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ನೌಕರರು ಆರೋಗ್ಯ ಸೇತು ಆಪ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ನೌಕರರು ಕಚೇರಿಗೆ ತೆರಳುವ ಮೊದಲು ಆರೋಗ್ಯ ಸೇತು ಆಪ್ ನಲ್ಲಿ ಆರೋಗ್ಯ ಪರಿಸ್ಥಿತಿಯನ್ನು Read more…

BIG NEWS: ಮತ್ತೆ ದೇಶವನ್ನುದ್ದೇಶಿಸಿ ಮೋದಿ ಭಾಷಣ, ಮಹತ್ವದ ಘೋಷಣೆ ಸಾಧ್ಯತೆ

 ನವದೆಹಲಿ: ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಮೇ 3 ರಂದು ಮುಕ್ತಾಯವಾಗಲಿದ್ದು ಈಗಾಗಲೇ ಕೊರೋನಾ ಸೋಂಕು ಇಲ್ಲದ ಪ್ರದೇಶಗಳಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯತಿ ನೀಡಲಾಗಿದೆ. ಮೇ 3 ರಂದು Read more…

ಜೂನ್ ನಲ್ಲಿ ಬೇಸಿಗೆ ರಜೆ, ಜುಲೈನಲ್ಲಿ ಪರೀಕ್ಷೆ: ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭ

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ತರಗತಿಗಳು ಆರಂಭವಾಗಲಿವೆ. ವಿಶ್ವವಿದ್ಯಾಲಯ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇರಳಿಗರು ಮಾಡಿದ್ದಾರೆ ಈ ಉಪಾಯ

ತಿರುವನಂತಪುರಂ: ಸಾಮಾಜಿಕ ಅಂತರ ಕಾಪಾಡಲು ಕೇರಳ ಅಲಪ್ಪುಜ ಜಿಲ್ಲೆಯ ತನ್ನೀರಮುಕ್ಕೋಂ ಗ್ರಾಮದ ಜನರು ಕೊಡೆ ಬಳಕೆ ಪ್ರಾರಂಭಿಸಿದ್ದಾರೆ.‌ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಪರಸ್ಪರ 1 ಮೀಟರ್ Read more…

ಲಾಕ್ಡೌನ್ ನಡುವೆ ಊರಿಗೆ ಹೋಗಲು ರೆಡಿಯಾದವರಿಗೆ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಲಾಕ್ ಡೌನ್ ಸಂತ್ರಸ್ತರಿಗೆ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಲಾಕ್ಡೌನ್ ಜಾರಿಯಾದ ನಂತರ ಅಲ್ಲಲ್ಲಿ ಉಳಿದುಕೊಂಡಿರುವ ಕಾರ್ಮಿಕರು, ಭಕ್ತರು, Read more…

CBSE 10, 12 ನೇ ತರಗತಿ ಪರೀಕ್ಷೆ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನೇಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಮತ್ತೆ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗೆ ಮುಂದೂಡಲಾಗಿರುವ ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಲಾಕ್ಡೌನ್ ಮುಗಿದ ನಂತರ Read more…

ಬಟ್ಟೆ ಅಂಗಡಿ ತೆರೆಸಲು ಪ್ರಧಾನಿ ಮೋದಿಗೆ ಗೋಗರೆದ ಮಹಿಳೆ

ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಆಹಾರ, ಔಷಧಿ ಮುಂತಾದ ಅತಿ ಅವಶ್ಯಕ ವಸ್ತುಗಳು ಮಾತ್ರ ದೊರೆಯುತ್ತಿವೆ. ಇಲ್ಲೊಬ್ಬಳು ಅಮ್ಮ ಬಟ್ಟೆ ಅಂಗಡಿ ತೆರೆಸಿ ಎಂದು ಮೋದಿಯವರಿಗೆ ಟಿಕ್ Read more…

ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಉತ್ತರ ಪ್ರದೇಶದ ಬರಾಬಂಕಿಯ ಸೂರತ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯೊಬ್ಬಳು  ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ವೈದ್ಯರನ್ನು ಅಚ್ಚರಿಗೊಳಿಸಿದೆ. ಮಹಿಳೆಗೆ ಏಳನೇ ತಿಂಗಳೇ Read more…

ಯುವತಿ ಕಿಡ್ನಾಪ್ ಮಾಡಲು ಬಂದಿದ್ದೇ ದುಬಾರಿಯಾಯ್ತು

ಉತ್ತರ ಪ್ರದೇಶ ಬಾಗಪತ್ ನಲ್ಲಿ ಪ್ರೇಮಿ ಅಪಹರಿಸಲು ಬಂದಿದ್ದೇ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ಗ್ರಾಮಸ್ಥರು ಯುವಕನನ್ನು ಹತ್ಯೆಗೈದಿದ್ದಾರೆ. ಯುವಕ ಸ್ನೇಹಿತರ ಜೊತೆ ಯುವತಿ ಮನೆಗೆ ಬಂದಿದ್ದ.‌ ಯುವತಿ ಅಪಹರಿಸುವ Read more…

ʼಲಾಕ್ ಡೌನ್ʼ ವೇಳೆ ಗೂಗಲ್ ನಲ್ಲಿ ಸರ್ಚ್ ಆಗ್ತಿದೆ ಈ ವಿಷಯ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಟೇಲ್ ಗೆ ಹೋಗಿ ತಿಂಡಿ ತಿನ್ನುವ, ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಸೇವಿಸುವ ಅವಕಾಶ ಸಿಗ್ತಿಲ್ಲ. ಹಾಗಾಗಿ Read more…

ಬೆಕ್ಕಸಬೆರಗಾಗಿಸುತ್ತೆ ಮಣಿಪುರದ ಈ ವಿಡಿಯೋ

ಇಂಪಾಲ್: ಕರೋನಾ ವೈರಸ್ ಇಡೀ ದೇಶವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದೆ. ಮಾರ್ಚ್ 23 ರಿಂದ ಇಡೀ ದೇಶ ಸ್ತಬ್ಧವಾಗಿದ್ದು ಅವಶ್ಯಕ ವಸ್ತುಗಳಿಗಾಗಿ ಕೆಲವರು ಪರದಾಡುವ ಪರಿಸ್ಥಿತಿ ಎದುರಾಗಿದೆ. ದುಡಿದು Read more…

ಪೊಲೀಸರ ಕಾರ್ಯ ಕಂಡು ಭಾವುಕರಾದ ಹಿರಿಯ ಜೀವ

ಹರ್ಯಾಣ: ಲಾಕ್ ಡೌನ್ ನಿಂದಾಗಿ ಒಬ್ಬರೇ ಮನೆಯಲ್ಲಿದ್ದ ಕಿರಣ್ ಪುರಿ ಎಂಬ ಹಿರಿಯ ವ್ಯಕ್ತಿಯ ಹುಟ್ಟಿದ ದಿನವನ್ನು ಪಂಚಕುಲಾ ಪೊಲೀಸ್ ಠಾಣೆ ಸಿಬ್ಬಂದಿ ಆಚರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕೇಕ್ Read more…

BIG NEWS: ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದಾಗಲಿವೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...