alex Certify India | Kannada Dunia | Kannada News | Karnataka News | India News - Part 1117
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತಷ್ಟು ಚಟುವಟಿಕೆ ಆರಂಭ: ಜೊತೆಗೆ ಕಠಿಣ ನಿರ್ಬಂಧ – ಮೇ 17 ರ ನಂತರ ‘ಲಾಕ್ಡೌನ್’ ಕುತೂಹಲ ಮೂಡಿಸಿದ ಮೋದಿ

 ನವದೆಹಲಿ: ಮೇ 17 ಕ್ಕೆ ಲಾಕ್ ಡೌನ್ ಮುಕ್ತಾಯವಾಗಲಿದ್ದು, ಈಗಾಗಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿರುವ ಪ್ರಧಾನಿ ಮೋದಿ ಲಾಕ್ ಡೌನ್ ಮುಂದುವರೆಸುವ ಸುಳಿವು ನೀಡಿದ್ದಾರೆ. ಕೆಲವು Read more…

ಲಾಕ್ ಡೌನ್ ನಡುವೆಯೂ ನಡೆದಿದೆ ಅಮಾನುಷ ಕೃತ್ಯ

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರು ಸೋಂಕಿನ ಭೀತಿಯಲ್ಲಿರುವ ಮಧ್ಯೆ ಇಬ್ಬರು ಯುವಕರು ಹದಿಹರೆಯದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಸಹೋದರನನ್ನು ಹತ್ಯೆ ಮಾಡಿರುವ Read more…

ಇಂದಿನಿಂದ ರೈಲು ಸಂಚಾರ ಆರಂಭ: ಪ್ರಯಾಣಕ್ಕೆ ಮುಂದಾಗುವವರ ಗಮನದಲ್ಲಿರಲಿ ಈ ವಿಷಯ

ಲಾಕ್ ಡೌನ್ ನಡುವೆಯೂ ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದಿನಿಂದ ಆಯ್ದ 15 ಮಾರ್ಗಗಳಲ್ಲಿ 30 ವಿಶೇಷ ರೈಲುಗಳು ಸಂಚರಿಸಲಿವೆ. ಸದ್ಯ ರೈಲ್ವೆ ಇಲಾಖೆ ಎಂಟು Read more…

ಕೊರೋನಾ ಸಂಕಷ್ಟದಲ್ಲೂ ಕರುಣೆ ತೋರಿದ ತಿರುಪತಿ ತಿಮ್ಮಪ್ಪ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ-ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಸಿಬ್ಬಂದಿಗೆ ಪೂರ್ಣ ವೇತನ ನೀಡಲು ಆಡಳಿತ ಮಂಡಳಿ ಮುಂದಾಗಿದೆ. ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಟಿಟಿಡಿ ಆಡಳಿತ ಮಂಡಳಿ Read more…

ಮೇ 17ರ ನಂತರವೂ ಲಾಕ್ಡೌನ್ ಮುಂದುವರಿಕೆ: ಸಡಿಲಿಕೆ ಮಾಡಬೇಕೆಂಬ ಮುಖ್ಯಮಂತ್ರಿಗಳ ಮಾತು ಒಪ್ಪದ ಮೋದಿ

ನವದೆಹಲಿ: ಮೇ 17ರ ನಂತರವೂ ಲಾಕ್ಡೌನ್ ಮುಂದುವರೆಯುವುದು ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಂವಾದ ನಡೆಸಿದ್ದು ಕೆಲವು ವಿನಾಯಿತಿಗಳನ್ನು ಮುಂದುವರೆಸಲು Read more…

ಮಾಜಿ ಪ್ರಧಾನಿ ಸಿಂಗ್ ಕೊರೊನಾ ವರದಿ ನೆಗೆಟಿವ್

ನವದೆಹಲಿ: ಅನಾರೋಗ್ಯದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೊರೋನಾ ವರದಿ ನೆಗೆಟಿವ್ ಬಂದಿದೆ. ಮಾತ್ರೆ ಸೈಡ್ ಎಫೆಕ್ಟ್ ನಿಂದಾಗಿ ಜ್ವರ ಕಾಣಿಸಿಕೊಂಡಿದ್ದು Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ‘ಬಿಗ್ ಶಾಕ್’

ನವದೆಹಲಿ: ಕೊರೋನಾ ಬಿಕ್ಕಟ್ಟು ನಿವಾರಣೆಗೆ ರಾಜ್ಯಗಳಲ್ಲಿ ಆದಾಯ ಕೊರತೆ ಸರಿದೂಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ 6000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕೇರಳಕ್ಕೆ 1276 ಕೋಟಿ ರೂ., Read more…

BIG NEWS: ಶಾಲಾ – ಕಾಲೇಜ್ ಆರಂಭ, ಲಾಕ್ ಡೌನ್ ತೆರವಿಗೆ ಮುಖ್ಯಮಂತ್ರಿಗಳ ಒತ್ತಡ

ನವದೆಹಲಿ: ಲಾಕ್ ಡೌನ್ ತೆರವುಗೊಳಿಸಬೇಕೆಂದು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಹೇಳಿದ್ದಾರೆ. ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಬೇಕಿದೆ. ಶಾಲಾ-ಕಾಲೇಜುಗಳು ಬೇಸಿಗೆ ರಜೆ ಮುಗಿದ ಮೇಲೆ ಪುನಾರಂಭ ಆಗಬೇಕು. ಇದಕ್ಕಾಗಿ ಪೂರಕ Read more…

ರೈಲು ಸಂಚಾರ ಪುನಾರಂಭಕ್ಕೆ ತೀವ್ರ ವಿರೋಧ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಕುರಿತಾಗಿ ಸಭೆಯಲ್ಲಿ ಚರ್ಚೆ Read more…

ಮಗು ಹೆತ್ತು ಎರಡು ಗಂಟೆಯಲ್ಲಿ ಮತ್ತೆ ಕಾಲ್ನಡಿಗೆ ಶುರು ಮಾಡಿದ ಕಾರ್ಮಿಕ ಮಹಿಳೆ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸಾರ್ವಜನಿಕ ಬಸ್, ರೈಲು ಸಂಚಾರ ರದ್ದಾಗಿರುವ ಕಾರಣ ಕೆಲಸಕ್ಕೆಂದು ಬೇರೆ ಊರಿಗೆ ಬಂದಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪುವ Read more…

ಬಿಗ್‌ ನ್ಯೂಸ್:‌ ರೈಲಿನಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೊರೊನಾ ಕಾರಣಕ್ಕೆ ದೇಶದಲ್ಲಿ 50 ದಿನಗಳಿಂದ ಲಾಕ್‌ ಡೌನ್ ಜಾರಿಯಲ್ಲಿದೆ. ಮಾರ್ಚ್ 23ರ ನಂತ್ರ ಯಾವುದೇ ಪ್ರಯಾಣಿಕ ರೈಲುಗಳು ಓಡಾಟ ನಡೆಸಿರಲಿಲ್ಲ. ನಾಳೆಯಿಂದ ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ Read more…

ಕೊರೊನಾ ಪೀಡಿತೆ ಅತ್ಯಾಚಾರವೆಸಗಿದ್ದ ಕೈದಿಗೆ ನಡೆದಿದೆ ಕೊರೊನಾ ಪರೀಕ್ಷೆ

ತಿಹಾರ್ ಜೈಲಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪ್ರತ್ಯೇಕಿಸಲಾಗಿದೆ. ಆರೋಪಿಗೆ ಕೊರೊನಾ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಪಿ ಅತ್ಯಾಚಾರ ಎಸಗಿದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಗೊತ್ತಾಗ್ತಿದ್ದಂತೆ ಜೈಲಿನಲ್ಲಿ ಗೊಂದಲದ Read more…

ಪತ್ನಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಬಂದವನು ಹೇಳಿದ್ದೇನು…?

ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯೊಬ್ಬ ಪತ್ನಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದಿದ್ದಾನೆ. ತಪ್ಪೊಪ್ಪಿಕೊಂಡ ಪತಿ, ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ಹೇಳಿದ್ದಾನೆ. Read more…

ಪಕ್ಕದ ಮನೆ ಯುವಕನ ಜೊತೆ ಅತ್ತಿಗೆ ಮಾತಿಗೆ ಕೋಪಗೊಂಡ ಮೈದುನ

ಫರೂಕಾಬಾದ್ ನಲ್ಲಿ ಮೈದುನನೊಬ್ಬ ಅತ್ತಿಗೆಯ ಹತ್ಯೆ ಮಾಡಿದ್ದಾನೆ. ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆ ನಂತ್ರ ಮೈದುನ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಮೃತ Read more…

ಔರಂಗಾಬಾದ್ ರೈಲು ದುರಂತದ ನಂತರ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ..!

ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ರೈಲು ದುರಂತ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಕೊಂಚ ಹೊತ್ತು ವಿಶ್ರಾಂತಿ ಪಡೆಯಲು ಹಳಿಯ ಮೇಲೆ ಮಲಗಿದ್ದವರು ಮತ್ತೊಮ್ಮೆ ಎದ್ದು ಬರದ Read more…

ಈತನ ರಿಪೋರ್ಟ್ 7 ಬಾರಿ ಪಾಸಿಟಿವ್..! ಆದರೆ ರೋಗ ಲಕ್ಷಣಗಳೇ ಇಲ್ಲ..!!

ಕೊರೊನಾ ಮಹಾಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯಾರನ್ನಾದರೂ ಮಾತನಾಡಿಸಬೇಕು ಎಂದರೂ ಭಯ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವ ಮಾಯದಲ್ಲಿ ಕೊರೊನಾ ಬಂದು ವಕ್ಕರಿಸುತ್ತೋ ಎಂಬುದು ಗೊತ್ತಾಗುತ್ತಿಲ್ಲ. ಹೀಗಿರುವ ಕೊರೊನಾ Read more…

ದಂಗಾಗಿಸುತ್ತೆ 24 ಗಂಟೆಯಲ್ಲಿ ಸಿಕ್ಕ ಹೊಸ ಕೊರೊನಾ ಪ್ರಕರಣ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದು, ಸಭೆಗೂ ಮುನ್ನ ಸಿಕ್ಕ ಹೊಸ ಕೊರೊನಾ ಪ್ರಕರಣಗಳು ಮತ್ತಷ್ಟು ಆತಂಕ ಹೆಚ್ಚಿಸಿದೆ. ಲಾಕ್ Read more…

ಕುತೂಹಲ ಮೂಡಿಸಿದೆ ಮೋದಿ ನಡೆ: ಒಂದು ವಾರ ಮೊದಲೇ ಸಭೆ ಕರೆದ ಪ್ರಧಾನಿ, ಲಾಕ್ ಡೌನ್ ಮುಂದುವರಿಕೆ ಭವಿಷ್ಯ ಇವತ್ತೇ ನಿರ್ಧಾರ

ನವದೆಹಲಿ: ಒಂದು ವಾರ ಮೊದಲೇ ಮುಖ್ಯಮಂತ್ರಿಗಳ ಸಭೆ ಕರೆದ ಪ್ರಧಾನಿ ಮೋದಿ ಇವತ್ತೇ ಲಾಕ್ ಡೌನ್ ಭವಿಷ್ಯದ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇಂದು ಎಲ್ಲಾ ರಾಜ್ಯಗಳ Read more…

‘ಮಟ್ಕಾ ಕಿಂಗ್’ ರತನ್ ಖತ್ರಿ ನಿಧನ

  ದೇಶದಲ್ಲಿ ಮಟ್ಕಾ ದಂಧೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ ‘ಮಟ್ಕಾ ಕಿಂಗ್’ ಎಂದೇ ಕುಖ್ಯಾತಿ ಪಡೆದಿದ್ದ ರತನ್ ಖತ್ರಿ ಭಾನುವಾರದಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ Read more…

ಉ. ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅಸ್ವಸ್ಥಗೊಂಡಿದ್ದು, ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಲಾಯಂ ಸಿಂಗ್ ಯಾದವ್ ಹೊಟ್ಟೆ Read more…

ಮುಂದಿನ ದಿನಗಳಲ್ಲಿ ಬಲು ದುಬಾರಿಯಾಗಲಿದೆ ‘ಬದುಕು’

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ಮುಂದುವರೆಸಿದೆ. ಕೊರೊನೊ ಸೋಂಕಿನಿಂದಾಗಿ ಸಾವಿನ ಸರಣಿ ಸಂಭವಿಸುತ್ತಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಮೂರು Read more…

ಲಾಕ್ ಡೌನ್ ಮುಂದುವರೆಯುತ್ತಾ…? ಇಲ್ವಾ…? ರೆಡಿಯಾಯ್ತು ಮೋದಿ ಸೂತ್ರ

ನವದೆಹಲಿ: ಜಾರಿಯಲ್ಲಿರುವ ಲಾಕ್ ಡೌನ್ ಮೇ 17 ಕ್ಕೆ ಮುಕ್ತಾಯವಾಗಲಿದ್ದು, ಕೇಂದ್ರದಿಂದ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಮೇ 17 ರ ನಂತರ ಯಾವ ಚಟುವಟಿಕೆ ನಿಷೇಧಿಸಬೇಕು ಮತ್ತು Read more…

ಬಿಗ್ ಬ್ರೇಕಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು – ಏಮ್ಸ್ ಆಸ್ಪತ್ರೆಗೆ ದಾಖಲು

ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 8.45 ರ ಸುಮಾರಿಗೆ ಮನಮೋಹನ್ Read more…

ಬಿಗ್ ನ್ಯೂಸ್: ಸ್ಥಳೀಯವಾಗಿಯೇ ತಯಾರಾಗಿದೆ ಕೊರೊನಾ ಟೆಸ್ಟ್ ಕಿಟ್

ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ಮುಂದುವರೆಸಿದೆ. ಈ ಮಹಾಮಾರಿಗೆ ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ Read more…

ಬಿಗ್‌ ನ್ಯೂಸ್:‌ ಪ್ಯಾಸೆಂಜರ್‌ ರೈಲು ಆರಂಭಕ್ಕೆ ಗ್ರೀನ್‌ ಸಿಗ್ನಲ್‌ – ನಾಳೆಯಿಂದಲೇ ಟಿಕೆಟ್‌ ಬುಕ್ಕಿಂಗ್

ಲಾಕ್‌ ಡೌನ್‌ ನಡುವೆಯೂ ರೈಲು ಸಂಚಾರದ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ಯಾಸೆಂಜರ್‌ ರೈಲುಗಳು ಮೇ 12 ರಿಂದ ಸಂಚಾರ ಆರಂಭಿಸಲಿದ್ದು, ನಾಳೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ Read more…

ಪತ್ನಿ ಬೆತ್ತಲೆ ಫೋಟೋ ತೆಗೆದು ಸ್ನೇಹಿತರೊಂದಿಗೆ ಸೆಕ್ಸ್ ಗೆ ಬಲವಂತ, ಆಮೇಲೇನಾಯ್ತು ಗೊತ್ತಾ…?

ಭೋಪಾಲ್: ಪತ್ನಿಯ ಬೆತ್ತಲೆ ಫೋಟೋ ತೆಗೆದು ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಸರಸವಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ವಾಲಿಯರ್ Read more…

ಲಾಕ್ ಡೌನ್ ಮುಂದುವರೆಸಲು ಸಿದ್ಧವಾಯ್ತು ಮೋದಿ ʼಸೂತ್ರʼ

ನವದೆಹಲಿ: ಮೇ 17 ರ ನಂತರ ಕೇಂದ್ರದಿಂದ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಮೇ 17 ರ ನಂತರ ಯಾವ ಚಟುವಟಿಕೆ ನಿಷೇಧಿಸಬೇಕು ಮತ್ತು ಯಾವ ಚಟುವಟಿಕೆಯನ್ನು ನಿಷೇಧಿಸಬಾರದು Read more…

ಮೇ 17 ಕ್ಕೆ ಲಾಕ್ಡೌನ್ ಮುಗಿಯುತ್ತೆ ಎಂದುಕೊಂಡವರಿಗೆ ಬಿಗ್ ಶಾಕ್, ಇನ್ನೂ ಲಾಕ್ಡೌನ್ ಮುಂದುವರೆಸಲು ಮುಖ್ಯಮಂತ್ರಿಗಳ ಒತ್ತಡ

ನವದೆಹಲಿ: ದೇಶವಾಸಿಗಳಿಗೆ ಮತ್ತಷ್ಟು ದಿನ ಲಾಕ್ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ನಿಯಮಗಳು ಕಠಿಣವಾಗುತ್ತವೆಯೇ? ಸಡಿಲವಾಗುತ್ತವೇ ಎಂಬ ಚರ್ಚೆ ನಡೆದಿದೆ. ಇನ್ನೂ ಕೆಲವು ದಿನ ಲಾಕ್ ಡೌನ್ ಮುಂದುವರೆಸಲು ಪ್ರಧಾನಿ Read more…

ಬಡವರಿಗೆ ಮತ್ತೊಂದು ಉಡುಗೊರೆ ನೀಡಲು ಸಿದ್ಧವಾಗಿದೆ ಕೇಂದ್ರ ʼಸರ್ಕಾರʼ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಖುಷಿ ಸುದ್ದಿ ನೀಡಲಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒನ್ ನೇಷನ್-ಒನ್ ರೇಷನ್ ಕಾರ್ಡ್ ಸೇವೆ ಜಾರಿಗೆ Read more…

ಬೆರಗಾಗಿಸುತ್ತೆ 50 ವರ್ಷದ ಈ ಮಹಿಳೆ ಮಾಡಿರುವ ಸಾಹಸ

ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಸಂಚಾರ ಲಭ್ಯವಿಲ್ಲದ ಸಂದರ್ಭದಲ್ಲಿ ತಮ್ಮ ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ 50 ವರ್ಷದ ಮಹಿಳೆಯೊಬ್ಬರು ಮಾಡಿರುವ ಸಾಹಸ ಬೆರಗಾಗಿಸುವಂತಿದೆ. ಹೌದು, ಇಂತಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...