alex Certify BIG NEWS: ‌ಹೊಸ ಮಾರ್ಗಸೂಚಿಯೊಂದಿಗೆ ಮೇ 3 ರ ಬಳಿಕವೂ ಲಾಕ್‌ ಡೌನ್ ಬಹುತೇಕ‌ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‌ಹೊಸ ಮಾರ್ಗಸೂಚಿಯೊಂದಿಗೆ ಮೇ 3 ರ ಬಳಿಕವೂ ಲಾಕ್‌ ಡೌನ್ ಬಹುತೇಕ‌ ಫಿಕ್ಸ್

ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್‌ ಡೌನ್‌ ಮೇ 3 ಕ್ಕೆ ಪೂರ್ಣಗೊಳ್ಳಲಿದ್ದು, ಆದರೆ ಇದನ್ನು ಮೇ 15 ರ ವರೆಗೆ ಮುಂದುವರೆಸುವುದು ನಿಶ್ಚಿತ ಎಂದು ಹೇಳಲಾಗಿದೆ.

ಹೊಸ ಮಾರ್ಗಸೂಚಿಗಳೊಂದಿಗೆ ಈ ಲಾಕ್‌ ಡೌನ್‌ ಅನುಷ್ಟಾನಗೊಳ್ಳಲಿದ್ದು, ಹಸಿರು ವಲಯದಲ್ಲಿ ಕೆಲ ನಿರ್ಬಂಧಗಳೊಂದಿಗೆ ಆರ್ಥಿಕ ಚಟುವಟಿಕೆಗೆ ಅನುವು ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.

ಮೇ 4 ರಂದು ಹೊಸ ಮಾರ್ಗಸೂಚಿ ಘೋಷಣೆಯಾಗಲಿದೆ ಎನ್ನಲಾಗಿದ್ದು, ಈ ಲಾಕ್‌ ಡೌನ್‌ ಸಂದರ್ಭದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಸಿಗುವುದು ಅನುಮಾನವೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...