alex Certify India | Kannada Dunia | Kannada News | Karnataka News | India News - Part 1111
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂತು ಡಾಕ್ಟರ್ ಮ್ಯಾಂಗೋ…!

ಲಖನೌ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಬೆಳೆದ ದುಶೇರಿ ಮಾವಿನ ಹಣ್ಣಿನ ಹೊಸ ತಳಿಯೊಂದಕ್ಕೆ “ಡಾಕ್ಟರ್ ಮ್ಯಾಂಗೊ” ಎಂದು ಹೆಸರಿಡಲಾಗಿದೆ. ಮ್ಯಾಂಗೊ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಪದ್ಮಶ್ರೀ ಪ್ರಶಸ್ತಿ Read more…

ಮನಕಲಕುತ್ತೆ ದುರಂತ ಸಾವನ್ನಪ್ಪಿದ ಈ ಕೂಲಿ ಕಾರ್ಮಿಕ ದಂಪತಿ ಕಥೆ

ಭಾಗಲಪುರ: ಆ ದಂಪತಿ ಸೈಕಲ್‌ನಲ್ಲಿ 400 ಕಿ.ಮೀ. ಪ್ರಯಾಣ ನಡೆಸಿದ್ದರು. ಇನ್ನೂ 230 ಕಿ.ಮೀ. ತೆರಳಿದ್ದರೆ ಗುರಿ ತಲುಪುತ್ತಿದ್ದರು. ಆದರೆ, ನಡುವೆ ಸಿಕ್ಕ ಲಾರಿ ಏರಿದ ದಂಪತಿ ಸ್ಮಶಾನ Read more…

ಎನ್ ಕೌಂಟರ್ ನಲ್ಲಿ ಇಬ್ಬರು ಜೈಷ್ ಉಗ್ರರು ಫಿನಿಶ್, ಕಾರ್ಯಾಚರಣೆಯಲ್ಲಿ ಸೇನಾಧಿಕಾರಿಗಳು ಸೇರಿ ಐವರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರನ್ನು ಸದೆಬಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಹುತಾತ್ಮರಾಗಿದ್ದಾರೆ. ಹಂದ್ವಾರದಲ್ಲಿ ಜೈಷ್ Read more…

ಲಾಕ್ ಡೌನ್ ಸಂಕಷ್ಟದ ನಡುವೆ ಜನ ಸಾಮಾನ್ಯರಿಗೆ ಸರ್ಕಾರದ ‘ಬಂಪರ್’ ಕೊಡುಗೆ

ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜನ ಸಾಮಾನ್ಯರು ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಸರ್ಕಾರಗಳು ಕೆಲವೊಂದು ನೆರವು ಘೋಷಿಸಿದ್ದರೂ ಯಾವುದಕ್ಕೂ ಸಾಲದೆ ದೈನಂದಿನ ಜೀವನ ನಡೆಸಲು ಪರದಾಡುವಂತಾಗಿದೆ. ಇದರ ಮಧ್ಯೆ ಮಹಾರಾಷ್ಟ್ರ Read more…

ದೇಶದಲ್ಲೇ ಮೊದಲ ಬಾರಿಗೆ ಎಲ್ಲರಿಗೂ ಉಚಿತ ವಿಮೆ ಘೋಷಿಸಿದ ಸರ್ಕಾರ

ಮುಂಬೈ: ಮಹಾರಾಷ್ಟ್ರ ಕೊರೋನಾ ಸೊಂಕಿನಿಂದ ತತ್ತರಿಸಿ ಹೋಗಿದ್ದು ರಾಜ್ಯದ ಜನರಿಗೆ ಉಚಿತ ವಿಮೆ ಘೋಷಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಜನಸಾಮಾನ್ಯರಿಗೆ ಉಚಿತ ಮತ್ತು ಕ್ಯಾಶ್ ಲೆಸ್ ವಿಮೆ ನೀಡಲು ತೀರ್ಮಾನಿಸಿದೆ. Read more…

ಶ್ರೀಮಂತ ದೇಗುಲಕ್ಕೂ ತಟ್ಟಿದ ಲಾಕ್ ಡೌನ್ ಎಫೆಕ್ಟ್: ಕೆಲಸ ಕಳೆದುಕೊಂಡ 1,300 ಸ್ವಚ್ಛತಾ ನೌಕರರು

ಕರೋನಾ ವೈರಸ್ ಕಾರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇದು ಜನಜೀವನದ ಮೇಲೆ ಮಾತ್ರವಲ್ಲದೆ ಆರ್ಥಿಕ ಪರಿಸ್ಥಿತಿಯ ಮೇಲೂ ತೀವ್ರ ಪರಿಣಾಮ ಬೀರಿದೆ. ಬಹುತೇಕ ಎಲ್ಲ ಕ್ಷೇತ್ರಗಳು ಆರ್ಥಿಕ Read more…

ಮಾರಕ ಕೊರೋನಾಕ್ಕೆ ಲೋಕಪಾಲ ಸದಸ್ಯ ನ್ಯಾಯಮೂರ್ತಿ AK ತ್ರಿಪಾಠಿ ಮೃತ್ಯು

ನವದೆಹಲಿ: ಲೋಕಪಾಲ ಸದಸ್ಯ ಜಸ್ಟಿಸ್ ಅಜಯ್ ಕುಮಾರ್ ತ್ರಿಪಾಠಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 62 ವರ್ಷದ ಅಜಯ್ ಕುಮಾರ್ ತ್ರಿಪಾಠಿ ಅವರಿಗೆ ಕೊರೋನಾ ಸೋಂಕು ತಗಲಿದ್ದು ಏಮ್ಸ್ ಆಸ್ಪತ್ರೆಗೆ Read more…

ಪೊಲೀಸರ ಮೇಲೆ ದರ್ಪ ತೋರಿದ ಚಾಲಕ ಕಂಬಿ ಹಿಂದೆ

ಕೊರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ನಿಮಯ ಜಾರಿಯಲ್ಲಿದೆ. ಜನ ಅಂತರ ಕಾಯ್ದುಕೊಳ್ಳದೇ ಇದ್ದರೆ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಅನಗತ್ಯವಾಗಿ ರಸ್ತೆಗಿಳಿದರೆ ಅಂತವರ ವಿರುದ್ಧ ಕಠಣ ಕ್ರಮ Read more…

ಮೋದಿ ಸರ್ಕಾರದ ವಿರುದ್ಧ ಅಸಾದುದ್ದೀನ್ ಓವೈಸಿ ಆಕ್ರೋಶ

ಕೊರೊನಾ ವಿರುದ್ಧ ಹೋರಾಡಲು ಇಡೀ ದೇಶವೇ ಟೊಂಕ ಕಟ್ಟಿ ನಿಂತಿದೆ. ದೇಶದಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳಿಗೆ ಕೇಂದ್ರ Read more…

ಮಧ್ಯ ರಾತ್ರಿ ಮನೆಯವರೆಲ್ಲ ಮಲಗಿದ್ದ ವೇಳೆ ರೈತನಿಂದ ಘೋರ ಕೃತ್ಯ

ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗೊಂಗುಲೂರು ಬುಡಕಟ್ಟು ಗ್ರಾಮದಲ್ಲಿ ಮಕ್ಕಳನ್ನು ಸಾಕಲು ಸಾಧ್ಯವಾಗದೆ ರೈತ ತನ್ನ 4 ವರ್ಷದ ಮಗಳ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ Read more…

ಮೇ 17ರವರೆಗೂ ಹಾರಾಡಲ್ಲ ವಿಮಾನ

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮೇ 17ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಆದ್ರೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿದ್ದು, ಕೆಲ ಸೇವೆಗಳನ್ನು ಶುರು ಮಾಡಲು Read more…

ಸಾಮಾಜಿಕ ಅಂತರದೊಂದಿಗೆ ಇಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಸಿದ್ದ

ಅಗರ್ತಲಾ: ಕರೋನಾ ವೈರಸ್ ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತ್ರಿಪುರಾದ ವ್ಯಕ್ತಿಯೊಬ್ಬರು ವಿಶೇಷ ಬೈಕ್ ನಿರ್ಮಿಸಿದ್ದಾರೆ. ತ್ರಿಪುರಾ ರಾಜ್ಯದ ಅಗರ್ತಲಾದ ಪಾರ್ಥ ಸಹಾ ಎಂಬ 39 Read more…

ಸೈಕಲಲ್ಲಿ 100 ಕಿಮೀ ತೆರಳಿ ವಿವಾಹವಾದ ʼವರʼ

ಹಮಿರ್ಪುರ: ಸೈಕಲ್ ನಲ್ಲಿ ಬರೊಬ್ಬರಿ 100 ಕಿ.ಮೀ. ತೆರಳಿ ವರನೊಬ್ಬ ಮದುವೆಯಾದ ಘಟನೆ ಉತ್ತರ ಪ್ರದೇಶದ ಹಮಿರ್ಪುರದಲ್ಲಿ ನಡೆದಿದೆ. ಹಮಿರ್ಪುರ ಜಿಲ್ಲೆಯ ಪೌಲುಟಿಯಾ ಗ್ರಾಮದ ಕಲ್ಕು ಪ್ರಜಾಪತಿ ಹಾಗೂ Read more…

ವೈದ್ಯೆ ಸ್ವಾಗತದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ನವದೆಹಲಿ: ಕೋವಿಡ್-19 ಕರ್ತವ್ಯ ಮುಗಿಸಿ ಮನೆಗೆ ವಾಪಸಾದ ವೈದ್ಯೆಯನ್ನು ಆಕೆಯ ಮನೆಯವರು ಹಾಗೂ ಸುತ್ತಲಿನ ಜನ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೀಪಕ್ ಮಲ್ಹೊತ್ರಾ ಎಂಬುವವರು Read more…

ವಿಮಾನ, ರೈಲು ಪ್ರಯಾಣಿಕರಿಗೆ ಕಡ್ಡಾಯವಾಗಲಿದೆ ಈ ಆ್ಯಪ್…?

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮೇ 17 ರವರೆಗೆ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಲಾಕ್ ಡೌನ್ ಮುಗಿದ ನಂತ್ರ ಕೊರೊನಾ ನಿಯಂತ್ರಣಕ್ಕೆ Read more…

ಹೀಗೆ ನಡೆದಿದೆ ಒಂದು ವಿಭಿನ್ನ ಮದುವೆ…!

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಲಾಕ್ ಡೌನ್ ಮಧ್ಯೆ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರಿಗೆ Read more…

ಕಾಂಗ್ರೆಸ್ ಹಿರಿಯ ನಾಯಕನ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ

ಭೋಪಾಲ್: ದಿಗ್ವಿಜಯ್ ಸಿಂಗ್ ಅವರನ್ನು ನಂಬಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. ಸರ್ಕಾರ ಪತನವಾದ ಒಂದು ತಿಂಗಳ ನಂತರ ಈ ಕುರಿತಾಗಿ Read more…

ಲಾಕ್ ಡೌನ್ ಸಮಯದಲ್ಲಿ ಜನ ಹುಡುಕಿದ್ದಾರೆ ಈ ವಿಷಯ

ಒಂದು ಕಡೆ ಕೊರೊನಾ. ಮತ್ತೊಂದು ಕಡೆ ಲಾಕ್ ಡೌನ್. ಹೀಗೆ ಜನ ಮನೆಯೇ ಮಂತ್ರಾಲಯ ಅಂತ ಕಳೆದ ಒಂದೂವರೆ ತಿಂಗಳಿಂದ ಕಾಲ ಕಳೆಯುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುವ ಜನರಿಗೆ Read more…

ಪುಟ್ಟ ಬಾಲಕನ ಕಂಪ್ಲೇಂಟ್‌ ಕೇಳಿ ದಂಗಾದ ಪೊಲೀಸ್

ಇಡೀ ದೇಶ ಲಾಕ್ ಡೌನ್ ಆಗಿದೆ. ಶಾಲಾ – ಕಾಲೇಜುಗಳು ಮುಚ್ಚಿವೆ. ಒಂದಿಷ್ಟು ಅಂಗಡಿಗಳು, ತುರ್ತು ಸೇವೆಗಳಿಗೆ ಬಿಟ್ಟರೆ ಇನ್ನೆಲ್ಲಾ ಸೇವೆಗಳು ಕ್ಲೋಸ್ ಆಗಿವೆ. ಹೀಗಿರುವಾಗ ಮಕ್ಕಳಿಗೆ ಟ್ಯೂಷನ್ Read more…

ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ‘ಮಹಾ’ ಸಿಎಂ ಪಾರು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ನಾಟಕೀಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶಿವಸೇನೆಯ ಉದ್ಧವ್ ಠಾಕ್ರೆ ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಕೊನೆಗೂ ಪಾರಾಗಿದ್ದಾರೆ. Read more…

ನೌಕರರ ವಲಯಕ್ಕೆ ಬಿಗ್ ಶಾಕ್: ಕೆಲಸದ ಅವಧಿ 8 ರಿಂದ 12 ಗಂಟೆಗೆ ವಿಸ್ತರಣೆ

ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ನೌಕರರ ಕರ್ತವ್ಯದ ಅವಧಿಯನ್ನು ವಿಸ್ತರಿಸಲಾಗಿದೆ. ಕೆಲಸದ ಅವಧಿಯನ್ನು 8ರಿಂದ 12ಡು ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ. ಲಾಕ್ ಡೌನ್ ಜಾರಿಯಾದ Read more…

ಮದ್ಯಕ್ಕಾಗಿ ಕಾಯುತ್ತಿದ್ದವರಿಗೆ ಖುಷಿ ಸುದ್ದಿ: ಲಿಕ್ಕರ್ ಶಾಪ್ ಓಪನ್ – ಗುಟ್ಕಾ, ತಂಬಾಕು ಮಾರಾಟಕ್ಕೂ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರ ಮೇ 17 ರ ವರೆಗೆ ಲಾಕ್ಡೌನ್ ಮುಂದುವರೆಸಿದ್ದರೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇದರೊಂದಿಗೆ ಪಾನ್ ಮಸಾಲ, ಗುಟ್ಕಾ, ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ Read more…

BIG NEWS: ಸಮವಸ್ತ್ರ, ಮಾಸ್ಕ್ ಕಡ್ಡಾಯ, ಶಾಲೆ – ಕಾಲೇಜು ಆರಂಭಕ್ಕೆ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ನವದೆಹಲಿ: ದೇಶಾದ್ಯಂತ ಶಾಲೆ ಕಾಲೇಜುಗಳನ್ನು ಆರಂಭಿಸುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವತಿಯಿಂದ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಶಾಲೆ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ತರಗತಿ, ಮೆಸ್, ಲೈಬ್ರರಿ Read more…

ಮೇ 17ರ ವರೆಗೆ ಬಂದ್: ಯಾವ ವಲಯದಲ್ಲಿ ಏನೇನು ಇರುತ್ತೆ…? ಇರಲ್ಲ – ಇಲ್ಲಿದೆ ‘ಮಾಹಿತಿ’

ನವದೆಹಲಿ: ಕೊರೋನಾ ಸೋಂಕು ನಿಯಂತ್ರಿಸಲು ದೇಶಾದ್ಯಂತ ಮೇ 17ರ ವರೆಗೆ ಮೂರನೇ ಹಂತದ ಲಾಕ್ ಡೌನ್ ಮುಂದುವರೆಯಲಿದೆ. ದೇಶಾದ್ಯಂತ ವಿಮಾನ, ರೈಲು, ಬಸ್ ಸಂಚಾರ ಇರುವುದಿಲ್ಲ. ಶಾಲೆ-ಕಾಲೇಜು, ಸಿನಿಮಾ Read more…

ಇನ್ನೂ 15 ದಿನ ಬಂದ್: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಮೇ 17 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದ್ದು, ಮೂರೂ ಜೋನ್ ಗಳಲ್ಲಿ ಶಾಲಾ-ಕಾಲೇಜು ಓಪನ್ ಆಗಲ್ಲ. ಹೋಟೆಲ್, ರೆಸ್ಟೋರೆಂಟ್, ಪಬ್ ಓಪನ್ ಮಾಡುವಂತಿಲ್ಲ ಎಂದು ಕೇಂದ್ರ Read more…

ಮದ್ಯ ಪ್ರಿಯರೇ ಆಸೆ ಬಿಟ್ಟುಬಿಡಿ, ಇನ್ನು 15 ದಿನ ಮದ್ಯ ಮಾರಾಟಕ್ಕೆ ಅವಕಾಶವನ್ನೇ ನೀಡದ ಕೇಂದ್ರ ʼಸರ್ಕಾರʼ

ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮದ್ಯದಂಗಡಿಗಳು ಬಂದ್ ಆಗಿದ್ದು ಮದ್ಯ ಪ್ರಿಯರು ಯಾವಾಗ ವೈನ್ ಶಾಪ್ ಓಪನ್ ಆಗುತ್ತವೆ ಎನ್ನುವುದನ್ನೇ ಕಾಯತೊಡಗಿದ್ದಾರೆ. ಆದರೆ, ಮೇ 17 ರ ವರೆಗೂ Read more…

ಮೇ 17ರ ವರೆಗೆ ಮುಂದುವರೆಯಲಿದೆ ಲಾಕ್ ಡೌನ್: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಡೀಟೇಲ್ಸ್

ಎರಡನೇ ಹಂತದ ಲಾಕ್ಡೌನ್ ಪೂರ್ಣಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಿಸಿದೆ. ಮೇ 17ರ ವರೆಗೆ ಈ ಲಾಕ್ ಡೌನ್ ಮುಂದುವರಿಯಲಿದ್ದು, ರೆಡ್ ಜೋನ್ Read more…

BIG NEWS: ಇನ್ನೂ 15 ದಿನ ಲಾಕ್ ಡೌನ್ ವಿಸ್ತರಣೆಗೆ ಮೋದಿ ಸರ್ಕಾರದ ಆದೇಶ, ರೆಡ್ ಜೋನ್ ಸಂಪೂರ್ಣ ಬಂದ್

ನವದೆಹಲಿ: ಕೊರೋನಾ ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್ ಡೌನ್ ಇನ್ನು ಎರಡು ವಾರ ಕಾಲ ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೊರೋನಾ ಸೋಂಕು ತಡೆಗೆ ಮೇ 17 ರವರೆಗೂ Read more…

BIG BREAKING NEWS: ಲಾಕ್‌ ಡೌನ್‌ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ

ಎರಡನೇ ಹಂತದ ಲಾಕ್‌ ಡೌನ್‌ ಮೇ 3 ರಂದು ಪೂರ್ಣಗೊಳ್ಳಲಿದ್ದು, ಅದಕ್ಕೂ ಮುನ್ನವೇ ಮೂರನೇ ಹಂತದ ಲಾಕ್‌ ಡೌನ್‌ ಅನ್ನು ಮೇ 17 ರ ವರೆಗೆ ವಿಸ್ತರಿಸಲಾಗಿದೆ. ಕೇಂದ್ರ Read more…

ಶಿಕ್ಷಕನೊಂದಿಗೆ ವಿಚ್ಛೇದಿತ ಬ್ಯೂಟಿಷಿಯನ್ ಅಕ್ರಮ ಸಂಬಂಧ: ತನಿಖೆಯಲ್ಲಿ ಬಯಲಾಯ್ತು ಘೋರ ಕೃತ್ಯದ ‘ರಹಸ್ಯ’

 ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯ ಪೊಲೀಸರು ನಡೆಸಿದ ತನಿಖೆಯಲ್ಲಿ 1 ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಬಯಲಾಗಿದೆ. 42 ವರ್ಷದ ಸುಚಿತ್ರಾ ಕೊಲೆಯಾದ ಮಹಿಳೆ. ಪಾಲಕ್ಕಾಡ್ ಮೂಲದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...