alex Certify Latest News | Kannada Dunia | Kannada News | Karnataka News | India News - Part 3936
ಕನ್ನಡ ದುನಿಯಾ
    Dailyhunt JioNews

Kannada Duniya

ಶೈಕ್ಷಣಿಕ ವರ್ಷ ಶುರುವಾಗಲು ಇನ್ನೂ 4 ತಿಂಗಳು ಕಾಯ್ಲೇ ಬೇಕು

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ತರಗತಿಗಳು ಆರಂಭವಾಗಲಿವೆ‌ ಎಂದು Read more…

ಊರಿಗೆ ಹೋಗಲು ಸಿದ್ಧರಾದವರಿಗೆ ಸಿಹಿ ಸುದ್ದಿ: ಅಂತರ ಜಿಲ್ಲಾ, ರಾಜ್ಯ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಅನಿವಾರ್ಯ ಪ್ರಯಾಣಕ್ಕೆ ಒಂದು ಸಲ ಅವಕಾಶ ನೀಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಲಾಖ್ ಡೌನ್ ಜಾರಿಯಲ್ಲಿರುವುದರಿಂದ Read more…

ರೈತರಿಗೆ ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಗಿಫ್ಟ್: ಇದನ್ನು ನೀಡಿದ ಮೊದಲ ರಾಜ್ಯ ಕರ್ನಾಟಕ

ಬೆಂಗಳೂರು: ರೈತರಿಗೆ ಬಂಪರ್ ಗಿಫ್ಟ್ ನೀಡಿರುವ ಕರ್ನಾಟಕ ಸರ್ಕಾರ ರೈತರ ಬೆಳೆದ ಆಹಾರ ಪದಾರ್ಥಗಳ ನೇರ ಖರೀದಿಗೆ ಅವಕಾಶ ನೀಡಿದೆ. ಆಹಾರ ಸಂಸ್ಕರಣಾ ಘಟಕಗಳಿಂದ ಖರೀದಿಗೆ ಅವಕಾಶ ಕಲ್ಪಿಸಲಾಗುವುದು. Read more…

ಓಡಿ ಹೋಗಿದ್ಲು ಪುತ್ರಿ: ತಡವಾಗಿ ಬಯಲಾಯ್ತು ತಾಯಿ, ಅಂಕಲ್ ನಿಂದಲೇ ನಡೆದ ಆಘಾತಕಾರಿ ಕೃತ್ಯ

ಜೋಧ್ ಪುರ: ಯುವಕನ ಪ್ರೀತಿಸಿ ಓಡಿಹೋಗಿದ್ದ ಬಾಲಕಿಯನ್ನು ತಾಯಿ ಮತ್ತು ಚಿಕ್ಕಪ್ಪ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಶಂಕಿತ ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ Read more…

ಕೊರೋನಾ ಬಿಕ್ಕಟ್ಟಿನಿಂದ ಹಳಿತಪ್ಪಿದ ದೇಶದ ಆರ್ಥಿಕತೆಗೆ ಬೂಸ್ಟ್ ಕೊಡಲು ಮೋದಿ ಭರ್ಜರಿ ಮಾಸ್ಟರ್ ಪ್ಲಾನ್

ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವಿದೇಶಿ ಬಂಡವಾಳ ಆಕರ್ಷಿಸುವ ಕುರಿತಾಗಿ ಮಹತ್ವದ ಮಾತುಕತೆ Read more…

ವೈರಲ್ ಆಯ್ತು ಜೂನಿಯರ್ ರಾಕಿಂಗ್ ಸ್ಟಾರ್ ಫೋಟೋ

ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿಯ ಪುತ್ರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನಿಯರ್ ಯಶ್ ಆಗಮನವಾಗಿ ಇಂದಿಗೆ ಆರು ತಿಂಗಳು Read more…

ಆಧಾರ್ ನೀಡಿದವರ ಖಾತೆಗೆ ಸರ್ಕಾರದಿಂದ 2000 ರೂ. ಪಾವತಿ: ಸಚಿವ ಸಿ.ಟಿ. ರವಿ ಮಾಹಿತಿ

ಬೆಂಗಳೂರು: ಬಡ ಕಲಾವಿದರ ಖಾತೆಗೆ ಸರ್ಕಾರದ ವತಿಯಿಂದ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ Read more…

ಮೇ 5 ರಂದು PUC ಫಲಿತಾಂಶ ಪ್ರಕಟ, ಮುಂದಿನ ತರಗತಿಗೆ ರೆಡಿಯಾಗಿ

ಬೆಂಗಳೂರು: ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟವಾಗಲಿದೆ. ಮುಂದಿನ ತರಗತಿ  ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಿಸಲು ಪದವಿಪೂರ್ವ ಶಿಕ್ಷಣ Read more…

ಕೊರೋನಾ ತಡೆ ಪ್ರಯೋಗ ‘ಭರ್ಜರಿ’ ಸಕ್ಸಸ್: ಅಮೆರಿಕದ ಈ ಔಷಧ ನೀಡಿದ 500 ಮಂದಿ ಬೇಗನೆ ಗುಣಮುಖ

ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕು ಅಮೆರಿಕದಲ್ಲಿ ಸಾವಿನ ನರ್ತನವನ್ನೇ ಮಾಡುತ್ತಿದೆ. ಈ ನಡುವೆ ಅಮೆರಿಕ ಕೊರೋನಾ ಸೋಂಕಿಗೆ ಔಷಧವನ್ನೇ ಕಂಡು ಹಿಡಿದಿದೆ. ಅಮೆರಿಕ ಅಧ್ಯಕ್ಷರ ವೈಜ್ಞಾನಿಕ Read more…

ಕೊರೋನಾ ಲಾಕ್ ಡೌನ್ ಪರಿಣಾಮದ ಆಘಾತಕಾರಿ ಮಾಹಿತಿ ನೀಡಿದ ಇನ್ಫೋಸಿಸ್ ನಾರಾಯಣ ಮೂರ್ತಿ

ಭಾರತದಲ್ಲಿ ಲಾಕ್ಡೌನ್ ಮುಂದುವರೆದರೆ ಹಸಿವಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆಗಿಂತ ಹೆಚ್ಚು ಜನ ಸಾಯುತ್ತಾರೆ ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.  ನಾರಾಯಣಮೂರ್ತಿ ಹೇಳಿದ್ದಾರೆ. ಭಾರತದಲ್ಲಿ Read more…

ಮೇಕ್ ಆರ್ ಬ್ರೇಕ್ ಫೈಟ್ – ಮೇ 3 ರ ನಂತರ ಲಾಕ್ ಡೌನ್ ತೆರವು ನಿರೀಕ್ಷೆಯಲ್ಲಿದ್ದವರಿಗೆ ‘ಶಾಕಿಂಗ್ ನ್ಯೂಸ್’

ನವದೆಹಲಿ: ಮೇ 3ರ ನಂತರ ಲಾಕ್ ಡೌನ್ ತೆರವಾಗಿ ರಿಲೀಫ್ ಸಿಗುವುದು ಬಹುತೇಕ ಅನುಮಾನವೆನ್ನಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಕ್ಷೇತ್ರದ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಜೂನ್ ವರೆಗೆ ಉಚಿತ ಗ್ಯಾಸ್, ಪಡಿತರ ವಿತರಣೆ

ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಪಡಿತರ ವಿತರಣೆ ಕಾರ್ಯ ನಾಳೆಯಿಂದ ಆರಂಭವಾಗಲಿದೆ ಎಂದು ಆಹಾರ ಖಾತೆ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ. Read more…

ಕೊರೊನಾ ವಾರಿಯರ್ಸ್ ಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ‘ಸರ್ಕಾರ’

ಕೊರೊನಾ ವಾರಿಯರ್ಸ್ ಬೆಂಬಲಕ್ಕೆ ಸಿಎಂ ಯಡಿಯೂರಪ್ಪ ನಿಂತಿದ್ದಾರೆ. ಕೊರೊನಾ ವಾರಿಯರ್ಸ್ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಕೊರೊನಾ ವಾರಿಯರ್ಸ್ ಮೃತಪಟ್ಟರೆ 30 ಲಕ್ಷ Read more…

ಕೊರೊನಾದಿಂದ ಮೃತಪಟ್ಟ ಪತಿ ಶವದ ಮುಂದೆ ಹಾಡು ಹೇಳಿದ ಪತ್ನಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಗಳವಾರ ರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದು ಅವನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮೃತ ವ್ಯಕ್ತಿ ಪತ್ನಿ Read more…

ಶಾಪಿಂಗ್ ಬ್ಯಾಗ್ ಧರಿಸಿ ಫೋಸ್ ಕೊಡ್ತಿದ್ದಾರೆ ಹುಡುಗಿಯರು..!

ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವರು ಮನೆಯಲ್ಲೇ ಕೆಲಸ ಮಾಡಿದ್ರೆ ಮತ್ತೆ ಕೆಲವರು ಅಡುಗೆ ಪ್ರಯೋಗ ಸೇರಿದಂತೆ ತಮ್ಮನ್ನು ಕೆಲ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ Read more…

ಲಾಕ್ ಡೌನ್ ವೇಳೆ ಸೀಜ್ ಆದ ವಾಹನ ಹಿಂಪಡೆದುಕೊಳ್ಳಲು ಇಲ್ಲಿದೆ ಮಾಹಿತಿ

ಲಾಕ್ ಡೌನ್ ಮುರಿದವರ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ನೀಡಲಾಗ್ತಿದೆ. ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗ್ತಿದೆ. ಆದ್ರೆ ವಾಹನ ಪಡೆಯುವ Read more…

ಗರ್ಭಿಣಿ ಮಹಿಳೆಯಿಂದ ಹಾವಿನ ರಕ್ಷಣೆ

ಕ್ಯಾಂಪ್ ವರ್ಡಿ, ಅರಿಜೋನಾ: ದಾರಿಯಲ್ಲಿ ಬಿದ್ದಿದ್ದ ಹಾವನ್ನು ಮುಟ್ಟುವ ಧೈರ್ಯ ಯಾರಿಗೆ ಬರುತ್ತದೆ?  ಆದರೆ, ಇಲ್ಲೊಬ್ಬ ಗರ್ಭಿಣಿ ಮಹಿಳೆ ಗಾಯಗೊಂಡ ಹಾವನ್ನು ರಕ್ಷಿಸಿದ್ದಾಳೆ. ಅಂಗಡಿಯಿಂದ ವಾಪಸ್ ಬರುತ್ತಿದ್ದ ಅರಿಜೋನಾದ Read more…

ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗಲಿದೆ ಭರ್ಜರಿ ʼಗಿಫ್ಟ್ʼ

ಇಟಲಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಸಿಲಿ ಎಂಬ ಇಟಲಿಯ ದ್ವೀಪ ರಿಯಾಯಿತಿ ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದೆ. ಮೇ 4 ರ ನಂತರ ಅಥವಾ ಕರೋನಾ ಲಾಕ್‌ ಡೌನ್ ಸಂಪೂರ್ಣ ಮುಗಿದ Read more…

ಪಾದರಾಯನಪುರ ಗಲಾಟೆ ಹಿಂದಿದೆ ಈತನ ಕೈವಾಡ

ಪಾದರಾಯನಪುರ ಗಲಾಟೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾದರಾಯನಪುರ ಜನರನ್ನು ಗಲಾಟೆಗೆ ಪ್ರೋತ್ಸಾಹಿಸಿದ್ದೇ ಇರ್ಫಾನ್ ಎಂಬುದು ಗೊತ್ತಾಗಿದೆ. ಸೋಂಕು ಶಂಕಿತರನ್ನು ಬೇರೆ ಕಡೆ ಕರೆದುಕೊಂಡು ಹೋಗಲು ಈತ ನಿರಾಕರಿಸಿದ್ದ. ಸರಿಯಾದ Read more…

ಕೇಕ್‌ ಕಟ್‌ ಮಾಡಲು ಸಾಧ್ಯವಾಗದೆ ಬೇಸರಗೊಂಡಿದ್ದ ಬಾಲಕನ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ಜಲಂಧರ್: ಮನೆಗೇ ಕೇಕ್ ತರಿಸಿ, ಎಂಟು ವರ್ಷದ ಬಾಲಕನ ಹುಟ್ಟು ಹಬ್ಬವನ್ನು ಜಲಂಧರ್ ಪೊಲೀಸ್ ಕಮೀಷನರೇಟ್ ಆಚರಿಸಿದೆ. ಪೊಲೀಸ್ ಕಮೀಷನರ್ ಗುರುಪ್ರೀತ್ ಸಿಂಗ್ ಬುಲ್ಲರ್, ಜಿಲ್ಲಾಧಿಕಾರಿ ವರೀಂದರ್ ಕುಮಾರ Read more…

ಅಪ್ಪನ ಅಂತಿಮ ದರ್ಶನಕ್ಕಾಗಿ 1,400 ಕಿ.ಮೀ. ದೂರದಿಂದ ಕಾರಿನಲ್ಲಿ ಆಗಮಿಸುತ್ತಿರುವ ರಿಶಿ ಕಪೂರ್‌ ಪುತ್ರಿ

ಕ್ಯಾನ್ಸರ್‌ ನಿಂದ ಬಳಲುತ್ತಿದ್ದ‌ ಖ್ಯಾತ ಬಾಲಿವುಡ್‌ ನಟ ರಿಶಿ ಕಪೂರ್ ಇಂದು ಬೆಳಿಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 67 ವರ್ಷದ ರಿಶಿ ಕಪೂರ್‌ ಈ ಮೊದಲು ಅಮೆರಿಕಾದ Read more…

ಶಾಕಿಂಗ್: ಕರ್ನಾಟಕದಲ್ಲಿಂದು 22 ಹೊಸ ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಇಂದು 22 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಅದ್ರಲ್ಲಿ ಬೆಳಗಾವಿಯ 14 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ ಒಟ್ಟು 67 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಎಲ್ಲರೂ ತಬ್ಲಿಘಿ Read more…

ಬೆತ್ತಲಾಗಿ ಬಂದ ಯುವತಿಯಿಂದ ಬಯಲಾಯ್ತು ಅಕ್ರಮ‌ ಸಂಬಂಧ

ಸ್ಪೇನ್: ಕರೋನಾ ಲಾಕ್‌ ಡೌನ್ ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವವರ ಗೋಳು ಕೇಳುವವರಿಲ್ಲ. ಇಲ್ಲೊಬ್ಬ ಮನೆಯಿಂದ ವರದಿ ನೀಡುವಾಗ ತನಗೆ ಅರಿವಿಲ್ಲದ ಹಾಗೆ ತನ್ನ ಅಕ್ರಮ ಸಂಬಂಧವನ್ನು ಬಯಲಿಗೆ Read more…

BIG NEWS: ಮದ್ಯ ಮಾರಾಟದ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ

ರಾಜ್ಯ ಕ್ಯಾಬಿನೆಟ್ ಸಭೆ ಮುಕ್ತಾಯಗೊಂಡಿದೆ. ಸಭೆ ನಂತ್ರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಯುವುದಾಗಿ ಹೇಳಿದ್ದಾರೆ. ಮೇ 4ರ ನಂತ್ರ ಕಂಟೈನ್ಮೆಂಟ್ ವಲಯ ಬಿಟ್ಟು ಬೇರೆ Read more…

ಮೀನನ್ನು ವಾಕಿಂಗ್ ಗೆ ಕರೆದೊಯ್ದವನು ಅರೆಸ್ಟ್

ಸ್ಪೇನ್: ನಾಯಿಯನ್ನು ವಾಕಿಂಗ್ ಕರೆದೊಯ್ಯುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮೀನನ್ನು ವಾಕಿಂಗ್ ಕರೆದೊಯ್ಯುತ್ತಿದ್ದನಂತೆ. ಅದರಲ್ಲೂ ಲಾಕ್‌ ‌ಡೌನ್ ಸಮಯದಲ್ಲಿ ಹೀಗೆ ಮಾಡಿದ್ದರಿಂದ ಇದೇ ಕಾರಣಕ್ಕೆ ಆತನನ್ನು ಪೊಲೀಸರು Read more…

BIG NEWS: ‌ಹೊಸ ಮಾರ್ಗಸೂಚಿಯೊಂದಿಗೆ ಮೇ 3 ರ ಬಳಿಕವೂ ಲಾಕ್‌ ಡೌನ್ ಬಹುತೇಕ‌ ಫಿಕ್ಸ್

ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್‌ ಡೌನ್‌ ಮೇ 3 ಕ್ಕೆ ಪೂರ್ಣಗೊಳ್ಳಲಿದ್ದು, ಆದರೆ ಇದನ್ನು ಮೇ 15 ರ ವರೆಗೆ ಮುಂದುವರೆಸುವುದು ನಿಶ್ಚಿತ ಎಂದು ಹೇಳಲಾಗಿದೆ. Read more…

ಮದ್ಯ ಪ್ರಿಯರಿಗೆ ಮತ್ತೆ ನಿರಾಸೆ

ಕೊರೊನಾ ಲಾಕ್ ಡೌನ್ ಸಡಿಲಿಕೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಕ್ಯಾಬಿನೆಟ್ ಸಭೆ ನಡೆಯುತ್ತಿದೆ. ಸಭೆಗೂ ಮುನ್ನ ಮಾತನಾಡಿದ ಸಚಿವ ಆರ್. ಅಶೋಕ್ ಮದ್ಯ ಪ್ರಿಯರಿಗೆ ಬೇಸರದ ಸುದ್ದಿ Read more…

ದಾವಣಗೆರೆಯಲ್ಲಿ ಹೆಚ್ಚಾದ ಆತಂಕ: ನರ್ಸ್‌ ಬಳಿಕ ಈಗ ವೃದ್ಧನಿಗೆ ಕೊರೊನಾ ಸೋಂಕು

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 557 ಕ್ಕೆ ಏರಿಕೆ ಕಂಡಿದೆ. ಇಂದು 22 ಹೊಸ ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆಯಲ್ಲಿ 69 ವರ್ಷದ Read more…

ಪ್ಯಾಂಟ್ ಇಲ್ಲದೆ ಬರೀ ಕೋಟ್ ಧರಿಸಿ ಬಂದ ವರದಿಗಾರ…!

ನ್ಯೂಯಾರ್ಕ್‌: ವರದಿಗಾರನೊಬ್ಬ ಪ್ಯಾಂಟ್ ಇಲ್ಲದೆ ಕ್ಯಾಮರಾ ಎದುರು ಬಂದು ವರದಿ ಮಾಡಿ, ಸುದ್ದಿಯಾಗಿದ್ದಾನೆ‌. ಎಬಿಸಿ ನ್ಯೂಸ್ ಚಾನಲ್ ನ ಪ್ರಸಿದ್ಧ ಕಾರ್ಯಕ್ರಮ ‘ಗುಡ್ ಮಾರ್ನಿಂಗ್ ಅಮೆರಿಕಾ’ ದಲ್ಲಿ ಸ್ಟಾರ್ Read more…

ಮಾನವ ಈ ಮಂಗಗಳಿಂದ ಕಲಿಯಬೇಕು ಪಾಠ…!

ಇಟಾನಗರ: ಕರೋನಾ ಹರಡುತ್ತದೆ ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ಪದೇ ಪದೇ ಹೇಳಿ ಸರ್ಕಾರಗಳು ಸೋಲುತ್ತಿವೆ. ಆದರೆ, ಕಾಡು ಪ್ರಾಣಿಗಳು ಇದನ್ನು ಕಲಿತುಬಿಟ್ಟಿವೆ. ಅರುಣಾಚಲ ಪ್ರದೇಶ ದಾರಿಯೊಂದರಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...