alex Certify ಲಾಕ್ ಡೌನ್ ವೇಳೆ ಸೀಜ್ ಆದ ವಾಹನ ಹಿಂಪಡೆದುಕೊಳ್ಳಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ಸೀಜ್ ಆದ ವಾಹನ ಹಿಂಪಡೆದುಕೊಳ್ಳಲು ಇಲ್ಲಿದೆ ಮಾಹಿತಿ

ಲಾಕ್ ಡೌನ್ ಮುರಿದವರ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ನೀಡಲಾಗ್ತಿದೆ. ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗ್ತಿದೆ. ಆದ್ರೆ ವಾಹನ ಪಡೆಯುವ ವೇಳೆ ಮಾಲೀಕರು ಭಾರೀ ದಂಡ ಕಟ್ಟಬೇಕಾಗಿದೆ.

ಸೀಜ್ ಆದ ವಾಹನ ಮಾಲೀಕರು ಆರ್ ಸಿ ಬುಕ್ ಹಾಗೂ ಇಂಡೆಮ್ನಿಡಿ ಬಾಂಡ್ ಮತ್ತು ಆಧಾರ್ ಕಾರ್ಡ್ ನೀಡಬೇಕು. ಲಾಕ್ ಡೌನ್ ಮೊದಲ ಹಂತದಲ್ಲಿ ಸೀಜ್ ಆದ ವಾಹನಗಳನ್ನು ವಾಪಸ್ ಮಾಡಲಾಗ್ತಿದೆ. ಪೊಲೀಸ್ ಠಾಣೆಗೆ ಮಾಲೀಕರು ಬರ್ತಿದ್ದಾರೆ. ಸೀಜ್ ಆದ ವಾಹನಗಳ ಹಳೆ ದಾಖಲೆಗಳನ್ನು ಪರಿಶೀಲಿಸಲಾಗ್ತಿದೆ.

ಒಂದು ವೇಳೆ ಲಾಕ್ ಡೌನ್ ಗೂ ಮುನ್ನ ರಸ್ತೆ  ಸಾರಿಗೆ ನಿಯಮ ಉಲ್ಲಂಘಿಸಿದ ದಾಖಲೆಗಳಿದ್ದರೆ ಅದಕ್ಕೂ ಮಾಲೀಕರು ದಂಡ ವಿಧಿಸಬೇಕು. ಎಲ್ಲ ದಂಡ ಕಟ್ಟಿದ ನಂತ್ರ ಮಾಲೀಕರಿಗೆ ವಾಹನವನ್ನು ನೀಡಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...