alex Certify Latest News | Kannada Dunia | Kannada News | Karnataka News | India News - Part 3931
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಅತಿಥಿ ಉಪನ್ಯಾಸಕರಿಗೆ ‘ಗುಡ್ ನ್ಯೂಸ್’

ಬೆಂಗಳೂರು: ಉನ್ನತ ಶಿಕ್ಷಣದ ಪರೀಕ್ಷೆ ಕುರಿತು ಜೂನ್‌ ಮೊದಲ ವಾರ ವಿವರ ಹಂಚಿಕೊಳ್ಳಲಾಗುವುದು.  ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ Read more…

ದೇಗುಲದಲ್ಲಿ ಪೂಜೆ: ಭಕ್ತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರವನ್ನು ನೇರ ಪ್ರಸಾರ ಮಾಡಲು ಚಿಂತನೆ ನಡೆದಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ಉಪನ್ಯಾಸಕರ ನೇಮಕಾತಿ, ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗೆ ‌ʼಗುಡ್ ನ್ಯೂಸ್ʼ

ಬೆಂಗಳೂರು: ಪದವಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಈಗಿರುವ ಕಾನೂನು ರದ್ದುಗೊಳಿಸಿ, ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಉನ್ನತ Read more…

ರಂಜಾನ್ ಆಚರಣೆ ಕುರಿತಾಗಿ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಕೊವಿಡ್-19 ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಈ ಬಾರಿ ಮನೆಯಲ್ಲಿದ್ದುಕೊಂಡೆ ಆಚರಿಸುವುದು ಅನಿವಾರ್ಯವಾಗಿದೆ. ಪ್ರಾರ್ಥನೆ, ಉಪಾವಾಸ, ಇಫ್ತಾರ್ ಗಳನ್ನು ಮನೆಯಲ್ಲೇ ಆಚರಿಸಿ ಹಾಗೂ Read more…

ಕ್ವಾರಂಟೈನ್ ಮುಗಿತಿದ್ದಂತೆ ಪ್ರಿಯಕರನೊಂದಿಗೆ ವಿವಾಹಿತೆ ಪರಾರಿ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ಮುಗಿಸಿದ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತಾಗಿ ಅಜೆಕಾರು ಠಾಣೆಗೆ ದೂರು ನೀಡಲಾಗಿದೆ. ಕೈಕಂಬದ 28 ವರ್ಷದ Read more…

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಕುರಿತಾಗಿ ಪ್ರತಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ  ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಖಾತೆ ಸಚಿವ Read more…

ಕೊರೋನಾ ತಡೆಗೆ ಮತ್ತೊಂದು ಹೆಜ್ಜೆ ಇಟ್ಟ ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು: ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರದಿಂದ ಲ್ಯಾಬ್ ಟೆಸ್ಟ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರೋಗದ ಗುಣಲಕ್ಷಣಗಳು ಇರುವವರಿಗೆ ಕೂಡಲೇ ಪರೀಕ್ಷೆ ಮಾಡಬೇಕು. ಕಂಟೇನ್ಮೆಂಟ್ Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಆಘಾತಕಾರಿ ಘಟನೆ, ಮೊಬೈಲ್ ನಲ್ಲಿ ಯುವತಿ ಸ್ನಾನದ ದೃಶ್ಯ ಸೆರೆ

ಭೋಪಾಲ್: ಕ್ವಾರಂಟೈನ್ ಸೆಂಟರ್ ನಲ್ಲಿ ಯುವತಿಯ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಕ್ವಾರಂಟೈನ್ ಸೆಂಟರ್ ನಲ್ಲಿ ಯುವತಿಯ ಸ್ನಾನದ Read more…

ಬಿಗ್ ನ್ಯೂಸ್: ರಾಜೀನಾಮೆ ಮಾತನಾಡಿದ ಸಚಿವ ಮಾಧುಸ್ವಾಮಿ

ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಕ್ಷಮೆ ಕೇಳಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮುಖ್ಯಮಂತ್ರಿಯವರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು Read more…

ಬಿಗ್‌ ನ್ಯೂಸ್: ಅಂಫಾನ್ ಚಂಡಮಾರುತದ ಅಬ್ಬರಕ್ಕೆ 72 ಮಂದಿ ಬಲಿ

ಕೊಲ್ಲತ್ತಾ: ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಸಂಬಂಧಿತ ಅವಘಡಗಳಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕುರಿತು ಮಾಹಿತಿ ನೀಡಿದ್ದು, ಕೊಲ್ಕತ್ತಾದಲ್ಲಿ 15 ಮಂದಿ Read more…

ಮೂರು ದಿನಗಳ ನಂತ್ರ ಇಳಿಕೆ ಕಂಡ ಚಿನ್ನದ ಬೆಲೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಅಗ್ಗವಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹತ್ತು ಗ್ರಾಂಗೆ 312 Read more…

ಇಲ್ಲಿದೆ ಬೀಜ ತೆಗೆಯದೇ ನಿಂಬೆಹಣ್ಣು ಹಿಂಡೋ ಉಪಾಯ…!

ನೀವು ಅದೆಷ್ಟೇ ಪ್ರಯತ್ನ ಪಟ್ಟರೂ ಜ್ಯೂಸ್ ಅಥವಾ ಚಿತ್ರಾನ್ನ ತಯಾರಿಸುವಾಗ ನಿಂಬೆಹಣ್ಣಿನ ಬೀಜ ಅವುಗಳ ಒಳಗೆ ಬೀಳದೇ ಇರದು. ಇನ್ನು ನಿಂಬು ರಸ ಕೈಗೆ ತಾಗದೇ ಹಣ್ಣು ಹಿಂಡಲು Read more…

ಕಿಡ್ನಾಪ್ ಆದ 32 ವರ್ಷದ ಬಳಿಕ ಒಂದಾದ ತಾಯಿ – ಮಗ

ತನ್ನ ಎರಡನೇ ವಯಸ್ಸಿನಲ್ಲಿ ಅಪಹರಣಕ್ಕೊಳಗಾದ ಚೀನಾದ ವ್ಯಕ್ತಿಯೊಬ್ಬ 32 ವರ್ಷದ ನಂತರ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ. ಕ್ಸಿಯಾನ್ ನಗರದಲ್ಲಿ ಕುಟುಂಬವು ಆತನನ್ನು ಮತ್ತೆ ಅಪ್ಪಿಕೊಂಡ ಕ್ಷಣ ಈಗ Read more…

ಬಿಗ್‌ ನ್ಯೂಸ್:‌ 5 ಸಾವಿರ ರೂ. ಧನ ಸಹಾಯ ಪಡೆಯಲು‌ ಬೇಡ ಪಾನ್‌ ಕಾರ್ಡ್

ಕೊರೋನಾ ಸೋಂಕಿನಿಂದ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಯಾಗಿದ್ದ ಕಾರಣ ತೀವ್ರ ಸಂಕಷ್ಟದಲ್ಲಿದ್ದ ಚಾಲಕರಿಗೆ ನೆರವಾಗಲು ರಾಜ್ಯ ಸರ್ಕಾರ 5 ಸಾವಿರ ರೂ. ಧನ ಸಹಾಯ ನೀಡಲು ಮುಂದಾಗಿದೆ. ಈ Read more…

BIG NEWS: ಭಾನುವಾರದ ಕಂಪ್ಲೀಟ್ ಲಾಕ್‌ ಡೌನ್‌ ನಂದು ವಿವಾಹವಾಗಬಯಸುವವರಿಗೆ ಶುಭ ಸುದ್ದಿ

ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಪೂರ್ವ ನಿಗದಿತ ವಿವಾಹಗಳ ಬಗ್ಗೆ ಎದ್ದಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಭಾನುವಾರ ವಾಹನ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದ್ದು, Read more…

ಹಣ ಕಳೆದುಕೊಂಡು ಕಂಗಾಲಾದ ಮದ್ಯಪ್ರಿಯರು…!

ಲಾಕ್‌ಡೌನ್ ಆದ ಮೇಲೆ ಎಷ್ಟೋ ದಿನಗಳವರೆಗೆ ಮದ್ಯಪ್ರಿಯರಿಗೆ ಮದ್ಯ ಸಿಗದೆ ಪರದಾಡಿದ್ದರು. ಆದರೆ ಸರ್ಕಾರ ಕುಡುಕರ ಗೋಳು ನೋಡಲಾರದೆ ಅಂತೂ ಮದ್ಯದಂಗಡಿಗಳನ್ನು ತೆರೆಯೋದಕ್ಕೆ ಅಸ್ತು ಎಂದಿದೆ. ಆದರೆ ಒಂದಿಷ್ಟು Read more…

ಆಲಿಕಲ್ಲಿನ ಆಕಾರ ನೋಡಿ ಬೆಚ್ಚಿಬಿದ್ದ ಜನ…!

ಮೆಕ್ಸಿಕೋದ ಜನ ಅಕ್ಷರಶಃ ಭಯಭೀತರಾಗಿದ್ದಾರೆ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ಕೊರೋನಾ ಎಂಬ ಮಹಾಮಾರಿ. ಈಗ ಹೆದರಲು ಮತ್ತೊಂದು ವಿಷಯವೇನೆಂದರೆ ಆಲಿಕಲ್ಲು ಮಳೆ. ಕಾರಣವೆಂದರೆ ಅದು ಕೊರೋನಾ Read more…

ಅರೆ ಬೆತ್ತಲಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್..!

ಬೇಸಿಗೆ ಕಾಲ ಬಂದರೆ ಸಾಕು ಜನ ಫ್ಯಾನ್, ಎಸಿ, ತೆಳುವಾದ ಬಟ್ಟೆಗಳ ಮೊರೆ ಹೋಗುವುದು ಕಾಮನ್. ಇನ್ನೊಂದಿಷ್ಟು ಮಂದಿ ಸೆಕೆ ಕಾಲಕ್ಕೆ ಅಂತಾನೆ ಬರುವ ಬಟ್ಟೆಗಳನ್ನು ಧರಿಸುತ್ತಾರೆ. ಅದು Read more…

ರೈಲ್ವೆ ಪ್ರಯಾಣಿಕರಿಗೆ ಖುಷಿ ಸುದ್ದಿ: ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಲಭ್ಯವಾಗಲಿದೆ ಟಿಕೆಟ್

ಜೂನ್ 1ರಿಂದ ರೈಲುಗಳ ಓಡಾಟ ಶುರುವಾಗಲಿದೆ. ಬುಧವಾರ ತಡರಾತ್ರಿ 200 ರೈಲುಗಳ ಪಟ್ಟಿಯನ್ನು ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದೆ. ಇಂದಿನಿಂದ ಟಿಕೆಟ್ ಕಾಯ್ದಿರಿಸುವಿಕೆ ಶುರುವಾಗಿದೆ. ರೈಲ್ವೆ ಪ್ರಯಾಣಿಕರಿಗೆ ರೈಲ್ವೆ Read more…

ಹಸಿದವರಿಗೆ ಸದ್ದಿಲ್ಲದೆ ನೆರವು ನೀಡುತ್ತಿದ್ದಾರೆ ಸಲ್ಮಾನ್

ಮುಂಬೈ: ಕೋವಿಡ್-19 ಲಾಕ್‌ಡೌನ್ ನಿಂದ ತೊಂದರೆಗೀಡಾದ ಮುಂಬೈ ನಿವಾಸಿಗಳಿಗೆ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನೆರವಾಗುತ್ತಿದ್ದಾರೆ. “ಬೀಯಿಂಗ್ ಹಂಗ್ರಿ” ಎಂಬ ಫುಡ್ ಟ್ರಕ್ ಅನ್ನು ಸಲ್ಮಾನ್ Read more…

ಮಗನ ಆನ್ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ 8 ಲಕ್ಷ ಕಳೆದುಕೊಂಡ ಶಿಕ್ಷಕ

ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕ ಶಾಲೆಗಳು ಆನ್ಲೈನ್ ಕ್ಲಾಸ್ ಶುರು ಮಾಡಿವೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ರಜೆಯಿರುತ್ತದೆ. ಜೂನ್ ನಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದ್ರೆ ಕೊರೊನಾ ಕಾರಣಕ್ಕೆ ಜೂನ್ Read more…

ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದ ಶಿವಮೊಗ್ಗ ಜನತೆಗೆ ಶುರುವಾಯ್ತು ಆತಂಕ

ʼಮೋರ್ʼ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾನೆಂಬ ಕಾರಣಕ್ಕೆ ಆತನನ್ನು ಕ್ವಾರಂಟೈನ್ ಮಾಡಲಾಗಿದ್ದು, ಇದು ಶಿವಮೊಗ್ಗ ನಗರದ ಜನತೆಗೆ Read more…

ದೇಶಿ ವಿಮಾನ ಏರುವ ಮೊದಲು ನಿಮಗಿದು ತಿಳಿದಿರಲಿ

ಲಾಕ್ ಡೌನ್ 4ರಲ್ಲಿ ದೇಶಿ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮೇ 25 ರಿಂದ ದೇಶಿ ವಿಮಾನಗಳ ಹಾರಾಟ ಶುರುವಾಗಲಿದೆ. ಕೊರೊನಾ ಕಾರಣ ದೇಶಿ ವಿಮಾನ ಹಾರಾಟದಲ್ಲಿ ಅನೇಕ Read more…

ಮಗು ಬಿಟ್ಟು ಪ್ರಿಯಕರನೊಂದಿಗೆ ಮಹಿಳೆ ಎಸ್ಕೇಪ್..!

ಹೋಂ ಕ್ವಾರಂಟೀನ್ ಮುಗಿಯುತ್ತಿದ್ದಂತೆ ತನ್ನ ಮಗುವನ್ನೂ ಲೆಕ್ಕಿಸದೆ ಮಹಿಳೆಯೊಬ್ಬರು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ಈ ಘಟನೆ Read more…

ಟಿಕ್‌ ಟಾಕ್ ಬಳಕೆದಾರರೇ ಎಚ್ಚರ….ಎಚ್ಚರ…..!

ನೀವು ಟಿಕ್‌ಟಾಕ್ ಬಳಸುತ್ತೀರಾ..? ಹಾಗಾದರೆ ಈ ಸುದ್ದಿ ಓದಲೇಬೇಕು. ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಯಾಮಾರಿದ್ರೆ ಪೊಲೀಸ್ ಕೇಸ್ ಬೀಳೋದು ಗ್ಯಾರಂಟಿ. ಯಾಕೆ ಅಂತೀರಾ ಈ ಸ್ಟೋರಿ ನೋಡಿ. Read more…

ಅನೈತಿಕ ಸಂಬಂಧ ಶಂಕೆ..! ಪತ್ನಿ ಲವರ್ ‌ಗೆ ವಿಷ ಕೊಟ್ಟ ಪತಿ

ಅನೇಕ ಅನೈತಿಕ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುವುದನ್ನು ನೋಡಿದ್ದೇವೆ. ಇಲ್ಲೊಂದು ಕೇಸ್ ಕೂಡ ಇದೇ ಹಾದಿಯದ್ದು. ಆದರೆ ಕೊಲೆಯಾಗಿಲ್ಲ. ಕೊಲೆಗೆ ಯತ್ನಿಸಿ ಸಿಕ್ಕಾಕಿಕೊಂಡಿದ್ದಾನೆ ಇಲ್ಲೊಬ್ಬ ಭೂಪ. ಹೌದು, ಈ ಘಟನೆ Read more…

BIG BREAKING: ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ ಕೊರೊನಾ‌ – ಇಂದು ಒಂದೇ ದಿನ 116 ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಕೊರೊನಾ ಮತ್ತೆ ಅಬ್ಬರಿಸಿದ್ದು, ಇಂದು ಒಂದೇ ದಿನ 116 ಸೋಂಕು ಪ್ರಕರಣಗಳು ಕಂಡು ಬಂದಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ Read more…

ವೆಬ್ ಸರಣಿ ನಿರ್ಮಿಸಿದ ಅನುಷ್ಕಾ ಶರ್ಮಾಗೆ ಎದುರಾಯ್ತು ಸಂಕಷ್ಟ

ಸದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೆಬ್ ಸರಣಿ ಮೂಲಕ ಸುದ್ದಿಯಲ್ಲಿದ್ದಾರೆ. ಅನುಷ್ಕಾರ ಪಾತಾಳ ಲೋಕ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಸುದ್ದಿಯಾಗ್ತಿದೆ. Read more…

ಪರೀಕ್ಷೆ ಬರೆಯಲಿರುವ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ..!

ಲಾಕ್‌ಡೌನ್ ಆದಾಗಿನಿಂದಲೂ ಗೊಂದಲಕ್ಕೆ ಬಿದ್ದಿದ್ದ ವಿಚಾರ ಎಂದರೆ SSLC ಮತ್ತು PUC ಪರೀಕ್ಷೆ. ಇವೆರಡನ್ನು ಯಾವಾಗ ಹೇಗೆ ನಡೆಸಬೇಕೆಂಬ ಗೊಂದಲ ಏರ್ಪಟ್ಟಿದ್ದಂತೂ ಸುಳ್ಳಲ್ಲ. ಆದರೆ ಇದೀಗ ಈ ಎಲ್ಲಾ Read more…

ನಟಿ ಶೃತಿಗೆ ಕಮಿಟ್ ಆಗು ಅಂದಿದ್ನಂತೆ ಆ ನಿರ್ಮಾಪಕ..!

ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ಮೀಟು ಪ್ರಕರಣಗಳು ಒಂದಲ್ಲ ಎರಡಲ್ಲ. ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಆರೋಪಗಳು ಇಡೀ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದಂತೂ ಸತ್ಯ. ಇದೀಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...