alex Certify ಶಾಪಿಂಗ್ ಬ್ಯಾಗ್ ಧರಿಸಿ ಫೋಸ್ ಕೊಡ್ತಿದ್ದಾರೆ ಹುಡುಗಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್ ಬ್ಯಾಗ್ ಧರಿಸಿ ಫೋಸ್ ಕೊಡ್ತಿದ್ದಾರೆ ಹುಡುಗಿಯರು..!

ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವರು ಮನೆಯಲ್ಲೇ ಕೆಲಸ ಮಾಡಿದ್ರೆ ಮತ್ತೆ ಕೆಲವರು ಅಡುಗೆ ಪ್ರಯೋಗ ಸೇರಿದಂತೆ ತಮ್ಮನ್ನು ಕೆಲ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಮತ್ತೆ ಕೆಲವರು ಭಿನ್ನವಾಗಿ ಆಲೋಚನೆ ಮಾಡ್ತಿದ್ದಾರೆ. ಈಗ ಶಾಪಿಂಗ್ ಬ್ಯಾಗ್ ಚಾಲೆಂಜ್ ಪ್ರಸಿದ್ಧಿ ಪಡೆಯುತ್ತಿದೆ.

ಶಾಪಿಂಗ್ ಬ್ಯಾಗ್ ಧರಿಸಿ ಚೆಂದದ ಹುಡುಗಿಯರು ಫೋಟೋಕ್ಕೆ ಫೋಸ್ ನೀಡ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೇರೆಯವರಿಗೆ ಚಾಲೆಂಜ್ ನೀಡ್ತಿದ್ದಾರೆ. ಮನೆಯಲ್ಲಿರುವ ಜನರು ಶಾಪಿಂಗ್ ಮಿಸ್ ಮಾಡಿಕೊಳ್ತಿದ್ದಾರೆ. ಹಾಗಾಗಿ ಶಾಪಿಂಗ್ ಬ್ಯಾಗ್ ಧರಿಸಿ ತೃಪ್ತಿಪಟ್ಟುಕೊಳ್ತಿದ್ದಾರೆ ಎನ್ನಲಾಗ್ತಿದೆ.

ಏನೇ ಇರಲಿ ಶಾಪಿಂಗ್ ಬ್ಯಾಗ್ ಧರಿಸಿದ ಹುಡುಗಿಯರನ್ನು ನೋಡಿ ಹುಡುಗ್ರು ಕಣ್ತುಂಬಿಕೊಳ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...