alex Certify ಅಬ್ಬಬ್ಬಾ…! ದಂಗಾಗಿಸುತ್ತೆ ಈ ನಟಿಯರ ಇನ್ಸ್ಟಾ ಫಾಲೋವರ್‌ ಗಳ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ದಂಗಾಗಿಸುತ್ತೆ ಈ ನಟಿಯರ ಇನ್ಸ್ಟಾ ಫಾಲೋವರ್‌ ಗಳ ಸಂಖ್ಯೆ

ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಲು ವೇದಿಕೆಯಾದ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋಯರ್ ಗಳನ್ನು ಹೊಂದಿರುವ ಭಾರತೀಯ ಸೆಲೆಬ್ರಿಟಿ ಯಾರಿರಬಹುದೆಂಬ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಇಲ್ಲೊಮ್ಮೆ ಕಣ್ಣಾಡಿಸಿ.

ಸಿನಿಮಾ, ಕ್ರಿಕೆಟ್ ಹಾಗೂ ಇತರ ಕ್ಷೇತ್ರಗಳಲ್ಲಿ ಸೆಲೆಬ್ರಿಟಿ ಎನಿಸಿಕೊಂಡವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆ ತೆರೆದು ಫೋಟೋ ವಿಡಿಯೋಗಳನ್ನು ಆಗಿಂದಾಗ ಹಂಚಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ತಾವೇನು ಮಾಡುತ್ತಿದ್ದೇವೆ, ತಮಗೇನು ಇಷ್ಟ ಎಂದು ಅಭಿಮಾನಿಗಳಿಗೆ ತಿಳಿಸಲು ಮತ್ತು ಅಭಿಮಾನಿಗಳೊಂದಿಗೆ ಸಂವಹನ ಮಾಡಲು, ಬಹುಮುಖ್ಯವಾಗಿ ಪ್ರಚಾರದಲ್ಲಿರುವುದಕ್ಕಾಗಿ ಇನ್ಸ್ಟಾಗ್ರಾಮ್ ಸೆಲೆಬ್ರಿಟಿಗಳಿಗೆ ಬಲು ಇಷ್ಟದ ವೇದಿಕೆ.

ಈ ವೇದಿಕೆಯಲ್ಲಿ ಶ್ರದ್ಧಾಕಪೂರ್ 46.1 ಮಿಲಿಯನ್ ಫಾಲೋಯರ್ ಹೊಂದಿದ್ದರೆ, ದೀಪಿಕಾ ಪಡುಕೋಣೆ 48.5 ಮಿಲಿಯನ್, ಅಲಿಯಾ ಭಟ್ 48 ಮಿಲಿಯನ್, ಪ್ರಿಯಾಂಕ ಚೋಪ್ರಾ 53.3 ಮಿಲಿಯನ್ ಫಾಲೋಯರ್ ಹೊಂದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಫಾಲೋಯರ್ ಗಳ ಸಂಖ್ಯೆ 60.80 ಮಿಲಿಯನ್. ಈಗ ನಿಮಗೆ ಗೊತ್ತಾಗಿರಬಹುದು ಅತಿ ಹೆಚ್ಚು ಫಾಲೋಯರ್ ಗಳನ್ನು ಹೊಂದಿದವರು ಯಾರೆಂದು?

View this post on Instagram

Being home ?✨?? #SelfLove #TerraceWorkout

A post shared by Shraddha (@shraddhakapoor) on

View this post on Instagram

#happysunday

A post shared by Deepika Padukone (@deepikapadukone) on

View this post on Instagram

Throwback ?

A post shared by Virat Kohli (@virat.kohli) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...