alex Certify ವೈರಲ್ ಆಯ್ತು ನಟೆಲ್ಲಾ ಬಿರಿಯಾನಿ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ನಟೆಲ್ಲಾ ಬಿರಿಯಾನಿ ಫೋಟೋ…!

ಗುಲಾಬ್ ಜಾಮೂನ್ ಪಾವ್, ಕುರ್ಕುರೆ ಮಿಲ್ಕ್ ಶೇಕ್ ನಂತ ವಿಲಕ್ಷಣ ಪ್ರಯೋಗಗಳು ನೆಟ್ ಪ್ರಪಂಚದಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗೊಳಗಾಗಿದೆ. ಇದೀಗ ನಟೆಲ್ಲ ಬಿರಿಯಾನಿ ಸರದಿ.

ಕೊಕೋ ಪೌಡರ್, ಚಾಕ್ಲೇಟ್ ಇಂದ ಮಾಡುವಂತಹ ನಟೆಲ್ಲಾಗೂ ಬಿರಿಯಾನಿಗೂ ಸಂಬಂಧವೇ ಇಲ್ಲ. ಆದರೆ ಅಲ್ಲೊಂದು ವಿಲಕ್ಷಣ ಪ್ರಯೋಗ ನಡೆದಿದೆ. ಅದರ ಫೋಟೋ ವೈರಲ್ ಆಗಿದ್ದು, ವಿಪರೀತ ಟೀಕೆ ನಡೆದಿದೆ.

ಕೆಲವರಂತೂ ಚಿತ್ರವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದ್ದು ಇದು ಧರ್ಮನಿಂದನೆ ಎಂದು ಕರೆದಿದ್ದಾರೆ ಇನ್ನು ಕೆಲವರು ನಾನು ಗ್ರಹವನ್ನೇ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...