alex Certify Featured News | Kannada Dunia | Kannada News | Karnataka News | India News - Part 401
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ‌ಲೈನ್ ಅಲ್ಲ ನೇರವಾಗಿಯೇ ದೇವರ ದರ್ಶನಕ್ಕೆ ಸಿಗಲಿದೆ ಅವಕಾಶ

ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಎಲ್ಲಾ ದೇವಾಲಯಗಳು ಬಾಗಿಲು ಹಾಕಲಾಗಿದೆ. ಲಾಕ್‌ಡೌನ್ ಮುಂದುವರೆದ ಬೆನ್ನಲ್ಲೇ ದೇವರ ದರ್ಶನದ ಅವಕಾಶವನ್ನು ಆನ್‌ಲೈನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಇದೀಗ Read more…

ಹಾರನಹಳ್ಳಿಯ ಹಿರೇಕೆರೆಯಲ್ಲಿ ಮೀನುಗಳ ಮಾರಣಹೋಮ

ಶಿವಮೊಗ್ಗ: ಕೆರೆಯಲ್ಲಿ ಸಾಕಿದ ಸಾವಿರಾರು ಮೀನುಗಳು ಸತ್ತು ತೀವ್ರ ಸಂಕಷ್ಟಕ್ಕೆ ಒಳಗಾದ ಸುರೇಶ್ ಎಂಬುವರು ಸಹಾಯಧನಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾನಗರದ ಮೀನುಗಾರರಾದ ಸುರೇಶ್ ಎಂಬುವರು, ಹರಾಜು ಮೂಲಕ ಶಿವಮೊಗ್ಗ Read more…

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧ ಕಹಳೆ, ಗಡಿ ಬಳಿ ಭಾರತೀಯ ಸೇನೆ ಜಮಾವಣೆ: ಪ್ರಧಾನಿ ಮೋದಿ ತುರ್ತು ಸಭೆ

ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ನೀಡಿದ್ದಾರೆ. ಭಾರತದೊಂದಿಗೆ ಗಡಿ ವಿವಾದ, ಅಮೆರಿಕದೊಂದಿಗೆ ಕೋರೋನಾ ಬಿಕ್ಕಟ್ಟು, ತೈವಾನ್ ಮೇಲೆ Read more…

ಪಿಯು ಮೌಲ್ಯಮಾಪನ ಕೇಂದ್ರಗಳನ್ನು ಜಿಲ್ಲೆಗಳಿಗೂ ವಿಸ್ತರಿಸಲು ಮನವಿ

ಶಿವಮೊಗ್ಗ: ಕೋವಿಡ್-19 ಹಿನ್ನಲೆಯಲ್ಲಿ ದ್ವಿತೀಯ ಪಿಯು ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲೆಗಳಿಗೂ ವಿಸ್ತರಣೆ ಮಾಡುವಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ. ಇಂದು ಜಿಲ್ಲಾಧಿಕಾರಿಗಳ ಮೂಲಕ Read more…

ಲಾಕ್ ಡೌನ್ ಆತಂಕದ ಸಂದರ್ಭದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯಿಂದ ಸ್ತುತ್ಯಾರ್ಹ ಕಾರ್ಯ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಜನತೆಯನ್ನು ಪ್ರತಿದಿನ ಆತಂಕದಲ್ಲೇ ಬದುಕುವಂತೆ ಮಾಡಿದೆ. ಈ ಆತಂಕದ ನಡುವೆಯೂ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ವತಿಯಿಂದ ಎಲ್ಲರನ್ನು ಪೋಷಿಸಿ Read more…

ಸಹಾಯಕ್ಕೆ ಮುಂದಾಗಿರುವ ನಟನ ಬಳಿ ಮದ್ಯದಂಗಡಿಗೆ ತಲುಪಿಸಲು ಕೋರಿದ ಭೂಪ…!

ನಟ ಸೋನು ಸೂದ್ ಕೊರೋನಾ ಮಹಾಮಾರಿಯ ಈ ಸಮಯದಲ್ಲಿ ತಮ್ಮ ದಾನ ಬುದ್ಧಿಯಿಂದ ಸಾಕಷ್ಟು ಪ್ರಶಂಸೆ ಪಡೆದಿದ್ದಾರೆ. ವಲಸೆ ಕಾರ್ಮಿಕರ ನೋವುಗಳಿಗೆ ಸ್ಪಂದಿಸಿದ ಅವರು, ಊಟದ ವ್ಯವಸ್ಥೆಯೊಂದಿಗೆ ಅವರನ್ನು Read more…

ಕಾಮದ ಮದದಲ್ಲಿ ಮಗಳ ಮೇಲೆ ಮುಗಿಬಿದ್ದು ಪ್ರಾಣ ಕಳೆದುಕೊಂಡ ಪಾಪಿ

ಚಂಡೀಗಡ: ವ್ಯಕ್ತಿಯೊಬ್ಬ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಆತನನ್ನು ಮಕ್ಕಳೊಂದಿಗೆ ಸೇರಿ ಪತ್ನಿ ಕೊಲೆ ಮಾಡಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಲೂಧಿಯಾನಾದ ಸುಂದರ್ ನಗರ ನಿವಾಸಿಯಾಗಿರುವ Read more…

ಶ್ವಾನದ ಜೀವ ಉಳಿಯಲು ಕಾರಣವಾಯ್ತು ಯುವಕನ ಸಮಯಪ್ರಜ್ಞೆ

ಹೃದಯಾಘಾತವಾಗಿ ಬಿದ್ದಿದ್ದ ನಾಯಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಚುರುಕು ಬುದ್ದಿಯ ಯುವಕನೊಬ್ಬ ಅದರ ಜೀವ ಉಳಿಸಿದ್ದಾನೆ‌.‌ ಪಶ್ಚಿಮ ಬ್ರೆಜಿಲ್ ನ ಫಿರಾನಾ ನಗರದ ಪಶು ಚಿಕಿತ್ಸೆ ತರಬೇತಿ Read more…

ಹಾಸನದಲ್ಲಿ ಶತಕದತ್ತ ಕೊರೋನಾ ಸೋಂಕಿತರ ಸಂಖ್ಯೆ, 2 ಏರಿಯಾ ಕಂಟೇನ್ಮೆಂಟ್ ಜೋನ್

ಹಾಸನದಲ್ಲಿ ಇವತ್ತು 14 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿವೆ. ನಿನ್ನೆಯವರೆಗೆ 84 ಪ್ರಕರಣಗಳು ಪತ್ತೆಯಾಗಿದ್ದು ಇಂದು 14 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ Read more…

ಕೊರೋನಾ ಗೆದ್ದು ಮನೆಗೆ ಬಂದ ಪೊಲೀಸ್ ಅಧಿಕಾರಿಗೆ ಆತ್ಮೀಯ‌ ಸ್ವಾಗತ

ಮುಂಬೈ: ಕರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ ಮುಂಬೈ ಪೊಲೀಸ್ ಅಧಿಕಾರಿಗೆ‌ ಅವರ ನೆರೆಹೊರೆಯ ಜನ ಆತ್ಮಿಯ ಸ್ವಾಗತ ನೀಡಿದ್ದಾರೆ. ಮುಂಬೈ ಪೊಲೀಸ್ ಎಎಸ್ಐ ಕಿರಣ್ ಪವಾರ್ Read more…

ವಿಮಾನ ಯಾನ ಕುರಿತ ಗೊಂದಲಗಳನ್ನು ಖುದ್ದಾಗಿ ಪರಿಹರಿಸಲಿದ್ದಾರೆ ಸಚಿವರು

ಕೊರೋನಾ ಲಾಕ್ ಡೌನ್ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದಲೂ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನ ಯಾನ ನಿಲುಗಡೆಯಾಗಿದೆ. ಇದೀಗ ಸಂಚಾರವನ್ನು ಪುನರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ Read more…

BIG NEWS: ಜೂ.1 ರಿಂದ ಈ ಕಂಪನಿ ಶುರು ಮಾಡಲಿದೆ ವಿಮಾನ ಹಾರಾಟ

ಸರ್ಕಾರದ ಸೂಚನೆಗಳು ಮತ್ತು ನಿಯಮಗಳನ್ನು ಅನುಸರಿಸಿ  ಗೋಏರ್ ಜೂನ್ 1 ರಿಂದ ತನ್ನ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಲಿದೆ. ಮೇ 25 ರಿಂದ ದೇಶಾದ್ಯಂತ ಪ್ರಯಾಣಿಕರ ವಿಮಾನಯಾನ ಪ್ರಾರಂಭವಾಗಲಿದೆ ಎಂದು Read more…

ಪತ್ನಿ ರೊಮ್ಯಾಂಟಿಕ್ ಆಗಿ ನಟಿಸೋದು ಇಷ್ಟವಾಗುವುದಿಲ್ಲವಂತೆ‌ ಪತಿಗೆ..!

ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ರೊಮ್ಯಾಂಟಿಕ್ ಸೀನ್ ಗಳು ಕಾಮನ್. ಆದರೆ ಕೆಲವೊಮ್ಮೆ ಈ ರೊಮ್ಯಾಂಟಿಕ್ ಸೀನ್ ಗಳಿಂದಲೇ ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ. ಅದರಲ್ಲೂ ಸಿನಿಮಾ ರಂಗದವರು ಸಿನಿಮಾ Read more…

ಪಾಕ್ ವಿಮಾನ ದುರಂತ..! ಪವಾಡ ಸದೃಶ್ಯದಂತೆ ಬದುಕುಳಿದ ಬ್ಯಾಂಕ್ ಸಿಇಓ

ಪಾಕಿಸ್ತಾನದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಸಿಬ್ಬಂದಿಯೂ ಸೇರಿದಂತೆ ವಿಮಾನದಲ್ಲಿದ್ದ ಸುಮಾರು 107 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಹೋರ್‌ನಿಂದ ಕರಾಚಿಗೆ ಬರುತ್ತಿದ್ದ PIA ಗೆ ಸೇರಿದ ಏರ್‌ಬಸ್ A320 Read more…

5 ಸಾವಿರ ರೂ. ಪರಿಹಾರ ಧನ ಪಡೆಯಲು ಆಟೋ-ಟ್ಯಾಕ್ಸಿ ಚಾಲಕರಿಗೆ ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ವೇಳೆ ಕೆಲಸವಿಲ್ಲದೆ ಕಂಗೆಟ್ಟಿದ್ದ ಆಟೋ – ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂಪಾಯಿ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ Read more…

ಭಯದಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕೊರೋನಾ ಪಾಸಿಟಿವ್

ಮಂಗಳೂರು: ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದ ಮೂಡಬಿದರೆಯ ನಿವಾಸಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮೇ 20 ರಂದು ಮುಂಬೈನಿಂದ ಬಂದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಶಾಲೆಯಲ್ಲಿ Read more…

ಅಂಫಾನ್ ಅವಾಂತರಕ್ಕೆ ಪ. ಬಂಗಾಳ, ಒಡಿಶಾ ತತ್ತರ

ಭೀಕರ ಚಂಡಮಾರುತ ಅಂಫಾನ್ ಭಾರತ ಮತ್ತು ಬಾಂಗ್ಲಾದೇಶದಲ್ಲಿ ತೀವ್ರ ಸ್ವರೂಪದ ಹಾನಿ ಉಂಟುಮಾಡಿದೆ. ಭಾರಿ ಗಾಳಿ ಮಳೆಗೆ ಪೂರ್ವ ಕರಾವಳಿಯ ಒಡಿಶಾದ 12 ಹಾಗೂ ಪಶ್ಚಿಮ ಬಂಗಾಳದ ಕರಾವಳಿಯ Read more…

ಮ್ಯಾಟ್ರಿಮೋನಿಯ ಹೆಸರಲ್ಲಿ ಮಹಿಳೆಯರಿಗೆ ವಂಚನೆ..!

ಆನ್‌ಲೈನ್‌ನಲ್ಲಿ ಮದುವೆ ವೆಬ್‌ಸೈಟ್‌ಗಳು ಸಾಕಷ್ಟಿವೆ. ತಮ್ಮ ತಮ್ಮ ಸಂಗಾತಿಗಳನ್ನು ಹುಡುಕಿಕೊಳ್ಳಲು ಇದೊಂದು ಒಳ್ಳೆ ವೇದಿಕೆ ಅಂತಾರೆ ಅನೇಕರು. ಆದರೆ ಈ ಮೂಲಕವೂ ಮೋಸ ಮಾಡುವವರಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ Read more…

ವಾಯು ವಿಹಾರಕ್ಕೆ ಅವಕಾಶ, ಜಿಮ್ ಸಲಕರಣೆ ಬಳಕೆ ಬಗ್ಗೆ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಎಲ್ಲ ಉದ್ಯಾನಗಳಲ್ಲಿ ವಾಯುವಿಹಾರಕ್ಕೆ 2 ಗಂಟೆ ಹೆಚ್ಚುವರಿಯಾಗಿ ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬೆಂಗಳೂರು ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ ಬಿಬಿಎಂಪಿ Read more…

ತಿಮಿಂಗಿಲ ರಕ್ಷಿಸಿದವನು ಈಗ ತೆರಬೇಕು ದಂಡ

ಸಮುದ್ರದಲ್ಲಿ ಬಲೆಗೆ ಸಿಲುಕಿದ್ದ ಮರಿ ತಿಮಿಂಗಿಲವನ್ನು ಸಾಹಸಿಗನೊಬ್ಬ ರಕ್ಷಿಸಿದ ಪ್ರಸಂಗ ನಡೆದಿದ್ದು, ಈ ಸಾಹಸಕ್ಕೆ ದಂಡ ಕಟ್ಟುವ ಪ್ರಸಂಗ ಎದುರಾಗಿದೆ. ಕ್ವೀನ್ಸ್‌ಲ್ಯಾಂಡ್ ನ ಜಾಂಗೊ ಎಂಬಾತ ಈ ಸಾಹಸ Read more…

ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು: ಸಿಎಂ ಭೇಟಿಯಾದ ಡಿಕೆಶಿ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. Read more…

ಹೆಸರು ಬದಲಾಯಿಸಿಕೊಳ್ಳುತ್ತಾರಂತೆ ರಶ್ಮಿಕಾ ಮಂದಣ್ಣ…!

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಂತರ ಬೇರೆ ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್‌ಡೌನ್ ಡೇಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ Read more…

ರೂಪಾ ಗಂಗೂಲಿ ಮಾತ್ರವಲ್ಲ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು

ಮಹಾಭಾರತವು ಡಿಡಿ ವಾಹಿನಿಯಲ್ಲಿ ಮರು ಪ್ರಸಾರವಾಗುತ್ತಿದ್ದಂತೆ 1980ರ ದಶಕದ ನೆನಪುಗಳ ಬುತ್ತಿ ಹೊರಬೀಳತೊಡಗಿದೆ. ಇದನ್ನು ಈಗಲೂ ಜನ ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಲ್ಲಿನ ಅನೇಕ ಪಾತ್ರಗಳು ಇಂದಿಗೂ ಜನಮಾನಸದಲ್ಲಿವೆ. ಈಗಿನ Read more…

ಅಂಫಾನ್ ಚಂಡಮಾರುತದ ಆರ್ಭಟದಿಂದಾಗಿ ಲಕ್ಷಾಂತರ ಮಂದಿ ಸ್ಥಳಾಂತರ

ಅತ್ಯಂತ ಪ್ರಬಲ ಚಂಡಮಾರುತ ಎಂದು ಹೇಳಲಾಗುತ್ತಿರುವ ಅಂಫಾನ್ ಚಂಡಮಾರುತ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೆಚ್ಚಿನದಾಗಿ ಹಾನಿ ಮಾಡುತ್ತೆ ಎಂಬ ಕಾರಣಕ್ಕೆ ಇದೀಗ ಪಶ್ಚಿಮ ಬಂಗಾಳದ ಅನೇಕ ಮಂದಿಯನ್ನು Read more…

ಶೀಘ್ರವೇ ರೈತರ ಖಾತೆಗೆ ಹಣ ಪಾವತಿ: ಸಚಿವ ಜಗದೀಶ್ ಶೆಟ್ಟರ್ ಮಾಹಿತಿ

ಧಾರವಾಡ: ಬೆಂಬಲ ಬೆಲೆಯಡಿ ಕಡಲೆ ಖರೀದಿ ಮಾಡಿದ್ದು ರೈತರ ಖಾತೆಗಳಿಗೆ ಶೀಘ್ರವೇ ಹಣ ಜಮಾ ಮಾಡಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ Read more…

ವಿಶ್ವಸಂಸ್ಥೆ ವಿರುದ್ದ ವಾಗ್ದಾಳಿ ಮುಂದುವರೆಸಿದ ಡೋನಾಲ್ಡ್‌ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕಾ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಚೀನಾ ಕೈಗೊಂಬೆಯಾಗಿ ವಿಶ್ವಸಂಸ್ಥೆ ನಡೆದುಕೊಳ್ಳುತ್ತಿದೆ. ಚೀನಾ ಹೇಳಿದ ರೀತಿ ವಿಶ್ವಸಂಸ್ಥೆ ಕೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಹಾಗೂ Read more…

ದೇಶದಲ್ಲಿ ಒಂದು ಲಕ್ಷ ಗಡಿ ದಾಟುವತ್ತಾ ಕೊರೊನಾ ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದಲ್ಲೇ ಸಾವಿರ ಗಡಿ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ. ಇನ್ನು ದೇಶದಲ್ಲಿ ನೋಡ್ತಾ ಹೋದ್ರೆ ನಿಜಕ್ಕೂ ಆಶ್ಚರ್ಯ Read more…

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಗಣ್ಯರ ವಿಶ್

ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 87 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅನೇಕ ರಾಜಕೀಯ ಗಣ್ಯರು ಇವರಿಗೆ ವಿಶ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟ್ Read more…

ಗುಡ್‌ ನ್ಯೂಸ್: ಕಚ್ಚಾ ತೈಲದ ಬೆಲೆ ಏರಿಕೆಯಾದ್ರೂ ಗ್ರಾಹಕರಿಗೆ ಇಲ್ಲ ಹೊರೆ

ಲಾಕ್‌ ‌ಡೌನ್ ಸಮಯದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಏರಿಕೆ ಮಾಡಿದರೂ ಅದನ್ನು ಗ್ರಾಹಕರ ಮೇಲೆ ಹಾಕಿಲ್ಲ. ಇದೀಗ ಮತ್ತೆ ಕಚ್ಚಾ ತೈಲಗಳ ಬೆಲೆ Read more…

ಪಕ್ಷ ಸಂಘಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ. ಶಿವಕುಮಾರ್ ಪಕ್ಷ ಸಂಘಟನೆಗೆ ಚುರುಕು ನೀಡತೊಡಗಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...