alex Certify Featured News | Kannada Dunia | Kannada News | Karnataka News | India News - Part 402
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಡೆಯಲು ಸರ್ಕಾರದ ಪ್ಲಾನ್..?

ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಕಳುಹಿಸಲು ಸರ್ಕಾರ ಅನುಮತಿ ನೀಡಿದ್ದು ಇವರಿಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಬಸ್‌ಗಳು ಬೇರೆ Read more…

ಸಾಮಾಜಿಕ ಅಂತರದೊಂದಿಗೆ ಇಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಸಿದ್ದ

ಅಗರ್ತಲಾ: ಕರೋನಾ ವೈರಸ್ ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತ್ರಿಪುರಾದ ವ್ಯಕ್ತಿಯೊಬ್ಬರು ವಿಶೇಷ ಬೈಕ್ ನಿರ್ಮಿಸಿದ್ದಾರೆ. ತ್ರಿಪುರಾ ರಾಜ್ಯದ ಅಗರ್ತಲಾದ ಪಾರ್ಥ ಸಹಾ ಎಂಬ 39 Read more…

ʼಆಚಾರ್ಯʼ ಸಿನಿಮಾದಿಂದ ಮತ್ತೊಬ್ಬ ನಟಿ ಔಟ್..!

ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ಚಿರಂಜೀವಿ ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ನಟ. ಹಲವಾರು ಸಿನಿಮಾಗಳು ಹಾಗೂ ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ನಟಿಸುವ ಚಿರಂಜೀವಿ ಸದ್ಯ ಆಚಾರ್ಯ Read more…

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಏರಿಕೆಯಾದ ಹಾಟ್ ಸ್ಪಾಟ್..!

ಕೊರೊನಾ ಮಹಾಮಾರಿ ಜಗತ್ತೇ ಮಂಡಿಯೂರುವಂತೆ ಮಾಡಿದೆ. ಎಷ್ಟೋ ಪ್ರಾಣಗಳನ್ನು ಬಲಿ ತೆಗೆದುಕೊಂಡ ಕೊರೊನಾ ತನ್ನ ಅಟ್ಟಹಾಸವನ್ನು ನಿಲ್ಲಿಸಿಲ್ಲ. ರಾಜ್ಯದಲ್ಲಿ 500 ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. Read more…

ಇನ್ನೇನು ಬಿಟ್ಟಾರು ಹೇಳಿ ಈ ಕಳ್ಳರು…!

ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ದೇಶದೆಲ್ಲೆಡೆ ಜನ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಭಯಕ್ಕೆ ಎಲ್ಲಾ ಕಡೆಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇದ್ದೇ ಇರುತ್ತದೆ. ಅದೇ ರೀತಿ Read more…

ಕರೋನಾ ಸೋಂಕು ಪೀಡಿತ ಮಹಿಳಾ ಪೊಲೀಸ್ ಆಂಬುಲೆನ್ಸ್ ಏರುವ ಮುನ್ನ ಹೇಳಿದ್ದೇನು ಗೊತ್ತಾ…?

ಮುಂಬೈ: ನಿಜವಾದ ವೃತ್ತಿ ಪ್ರೇಮ ಎಂದರೇನು ಎಂದು ಮುಂಬೈನ ಕರೋನಾ ಸೋಂಕಿತ ಪೊಲೀಸ್ ಒಬ್ಬರು ತೋರಿಸಿದ್ದಾರೆ. 29 ವರ್ಷದ ಮುಂಬೈ ಮಹಿಳಾ ಪೊಲೀಸ್ ಒಬ್ಬರು ಕರೋನಾ ಸೊಂಕಿತರಾಗಿದ್ದು, ಅವರನ್ನು Read more…

‌ʼನಿಮ್ಮನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಗುರುʼ ಎಂದ ಮುಂಬೈ ಪೊಲೀಸ್

ಮುಂಬೈ: ಇರ್ಫಾನ್ ಖಾನ್ ಭಾರತೀಯ ಚಿತ್ರರಂಗದಲ್ಲಿ‌‌ ತಮ್ಮ ಅತ್ಯುತ್ತಮ ನಟನೆಯಿಂದ ಎಲ್ಲರ ಮನಗೆದ್ದವರು. 2018 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಲಂಡನ್ ನಲ್ಲಿ ಚಿಕಿತ್ಸೆಯನ್ನು ಸಹ ಪಡೆದಿದ್ದರು. Read more…

ಕಡಿಮೆ ಬೆಲೆಯ ವೆಂಟಿಲೇಟರ್ ತಯಾರಿಸಿದ ಅಫ್ಘಾನ್‌ ಹುಡುಗಿಯರು

ಅಫ್ಘಾನ್: ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡುವ ವೈದ್ಯಕೀಯ ಉಪಕರಣ ವೆಂಟಿಲೇಟರ್ ಗೆ ಕರೋನಾ ಕಾಲದಲ್ಲಿ ಭಾರಿ ಬೇಡಿಕೆ ಬಂದಿದೆ. “ಅಫ್ಘಾನ್ ಡ್ರೀಮರ್ಸ್” ಎಂಬ 6 ಜನ ಹುಡುಗಿಯರ Read more…

ಕರೋನಾ ಗೆದ್ದ 6 ತಿಂಗಳ ಮಗು

ಲಿವರ್‌ಪೂಲ್: ಹುಟ್ಟುವಾಗಲೇ ಹೃದಯ ಸಮಸ್ಯೆ ಇದ್ದ 6 ತಿಂಗಳ ಮಗುವಿಗೆ ಕರೋನಾ ಸೋಂಕು ಇದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಅದನ್ನು ಎರಡು ವಾರ ಐಸೋಲೇಶನ್ ನಲ್ಲಿಟ್ಟು ಚಿಕಿತ್ಸೆ Read more…

ಪೆಟ್ರೋಲ್, ವಿದ್ಯುತ್ ದರ, ಶಾಲೆ ಶುಲ್ಕ ಕಡಿತ; ಬಾಡಿಗೆ ವಿನಾಯಿತಿ ನೀಡಲು ಆಗ್ರಹ

ಲಾಕ್ ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯ ಹುಡುಕಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಶಾಲಾ, ಕಾಲೇಜುಗಳ ಶುಲ್ಕ ಕಡಿತ ಮಾಡಬೇಕು. Read more…

ಮ್ಯಾರಾಥಾನ್ ಮೂಲಕ‌ ಮ್ಯಾಪ್ ನಲ್ಲಿ “ಬೋಸ್ಟನ್ ಸ್ಟ್ರಾಗ್” ಎಂದು ಬರೆದ‌ ನರ್ಸ್

ಬೋಸ್ಟನ್: ಏಕಾಂಗಿಯಾಗಿ ಮ್ಯಾರಥಾನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ನಲ್ಲಿ ನರ್ಸ್ ಒಬ್ಬಳು “ಬೋಸ್ಟನ್ ಸ್ಟ್ರಾಂಗ್ ಎಂದು ಬರೆಯಲೆತ್ನಿಸಿದ್ದಾಳೆ. ಆದರೆ, ದುರದೃಷ್ಟವಶಾತ್ ಅಕ್ಷರವೊಂದು ಬಿಟ್ಟು ಹೋಗಿ ಆಕೆ ಮಾಡಿದ Read more…

ಅನುಮಾನಕ್ಕೆ ಕಾರಣವಾದ ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಜಂಟಿ ತನಿಖೆ

ಮೈಸೂರು: ಹೆಚ್.ಡಿ. ಕೋಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ತೆಪ್ಪ ಮುಳುಗಿ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ಖಾತೆ Read more…

ನಕಲಿ ಬಿತ್ತನೆ ಬೀಜ ಲಾಬಿ: ಕೃಷಿ ಸಚಿವರಿಗೆ ಮಠಾಧೀಶರು, ಜನಪ್ರತಿನಿಧಿಗಳ ಒತ್ತಡ

ಹಾವೇರಿ: ನಕಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೃಷಿಸಚಿವ ಬಿ.ಸಿ. ಪಾಟೀಲ್ ನಕಲಿ ಬೀಜ ಮಾರಾಟಗಾರರ ವಿರುದ್ಧ Read more…

ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ, ಚಿಕಿತ್ಸೆ ಫಲಿಸದೇ ಮಹಿಳೆ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಬೆಂಗಳೂರಿನಲ್ಲಿ 45 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ 5 ಕ್ಕೆ Read more…

ಲಾಕ್ ಡೌನ್ ನಡುವೆ ‘ಮನ್ ಕಿ ಬಾತ್’ನಲ್ಲಿ ಮಹತ್ವದ ಸಂದೇಶ ನೀಡಿದ ಮೋದಿ

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ನಾಗರೀಕರು ಭಾಗಿಯಾಗಿದ್ದು ಇದರಲ್ಲಿ ಜಯಗಳಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಾಕ್ಡೌನ್ ಬಳಿಕ ಎರಡನೇ ‘ಮನ್ ಕಿ ಬಾತ್’ Read more…

ಕೊರೋನಾ ನಿವಾರಣೆಗೆ ಟ್ರಂಪ್ ಎಡಬಿಡಂಗಿ ಹೇಳಿಕೆ ನಂಬಿ ಅಪಾಯ ತಂದುಕೊಂಡ ಜನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ಸೋಂಕು ನಿವಾರಕ ಚುಚ್ಚುಮದ್ದು ನೀಡುವ ಕುರಿತು ನೀಡಿದ ಹೇಳಿಕೆ ಅವಾಂತರಕ್ಕೆ ಕಾರಣವಾಗಿದೆ. ಕೊರೋನಾ ಸೋಂಕು ತಡೆಗೆ ಸೋಂಕು ನಿರೋಧಕವನ್ನು Read more…

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ವಿರುದ್ಧ ಯುವ ಕಾಂಗ್ರೆಸ್ ದೂರು

ಶಿವಮೊಗ್ಗ: ರಿಪಬ್ಲಿಕ್ ಟಿವಿ ವಾಹಿನಿಯ ಪ್ರಧಾನ ಸಂಪಾದಕ ಮತ್ತು ಸಹ-ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ. Read more…

ಲಾಕ್ ಡೌನ್ ನಡುವೆಯೂ ಉಕ್ಕಿಹರಿದ ಅಭಿಮಾನ, ಆರಾಧ್ಯ ದೇವರಿಗೆ ಅಭಿಮಾನಿಗಳ ನಮನ

ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದಲ್ಲಿರುವ ಸ್ನೇಹಮಯಿ ಕನ್ನಡ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದೇಶಾದ್ಯಂತ ಕೋರೋನಾ ಸೋಂಕು ತಡೆಗೆ ಲಾಕ್ಡೌನ್ Read more…

ಲಾಕ್‌ ಡೌನ್‌ ನಿಂದಾಗಿ ಸಿಕ್ತು 3 ವರ್ಷದ ಹಿಂದೆ ಕಳೆದಿದ್ದ ಮದುವೆ ಉಂಗುರ

ಕಳೆದ ಹೋಗಿದ್ದ ಮದುವೆ ಉಂಗುರವೊಂದು 3 ವರ್ಷದ ನಂತರ‌ ಅದರ ಮಾಲೀಕರಿಗೆ ಸಿಕ್ಕಿದೆ.‌ ಅದಕ್ಕೆ ಕಾರಣವಾಗಿದ್ದು ಕರೋನಾ‌ ಲಾಕ್‌ ಡೌನ್…! ಲಾಕ್‌ ಡೌನ್ ನಿಂದಾಗಿ ಮುಚ್ಚಿದ್ದ ಫ್ಲೋರಿಡಾದ ಕೊಕೊನಟ್ Read more…

ರಾಜ್ಯದಲ್ಲಿಂದು 16 ಹೊಸ ಪ್ರಕರಣ: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 100 ಕ್ಕೇರಿಕೆ

ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವಂತೆ ಕಾಣ್ತಿಲ್ಲ. ಇಂದು ರಾಜ್ಯದಲ್ಲಿ 16 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲೇ 9 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೊಂಗಸಂದ್ರದಲ್ಲೇ 9 Read more…

ಆಗಸದಲ್ಲಿ ಮೂಡಿದ ಹೃದಯದ ಚಿತ್ರ…! ಕಾರಣವೇನು ಗೊತ್ತಾ…?

ಐಸ್‌ಲ್ಯಾಂಡ್: ಆರೋಗ್ಯ ಸಾಧನ ಸಾಗಿಸುವ ವಿಮಾನದ ಪೈಲಟ್ ಒಬ್ಬ ಹೃದಯದ ಮಾದರಿಯಲ್ಲಿ ವಿಮಾನ ಓಡಿಸಿದ್ದಾನೆ. ಚೀನಾದ ಶಾಂಘೈನಿಂದ ವೈದ್ಯಕೀಯ ಸಾಮಗ್ರಿ ತುಂಬಿಕೊಂಡು ಹೊರಟ ಬೋಯಿಂಗ್ -767 ವಿಮಾನ  ಐಸ್ Read more…

ರೇಷನ್ ಕಾರ್ಡ್ ತರಲು ಹೋದ ಮಹಿಳೆ, ಲಾಕ್ ಡೌನ್ ನಡುವೆ ಕಾಮತೃಷೆ ತೀರಿಸಿಕೊಂಡು ಕೀಚಕನಿಂದ ನೀಚ ಕೃತ್ಯ

ಲಾಕ್ ಡೌನ್ ಬಂಡವಾಳವಾಗಿಸಿಕೊಂಡು ಕೀಚಕ ಕೃತ್ಯವೆಸಗಿದ ವ್ಯಕ್ತಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಿವಾಸಿ ಕಾಮುಕ ಆನಂದ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಚಾಲಕನಿಗೆ ವಿಶಿಷ್ಟ ಗೌರವ

ಸ್ಪೇನ್: ಕರೋನಾ ಸಮಯದಲ್ಲಿ ನಿರಂತರವಾಗಿ ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಸ್ಪೇನ್ ನ ಟ್ಯಾಕ್ಸಿ ಚಾಲಕನೊಬ್ಬ ಆಸ್ಪತ್ರೆಯ ಸಿಬ್ಬಂದಿಯ ಗೌರವಕ್ಕೆ ಪಾತ್ರನಾಗಿದ್ದಾನೆ.‌ ಆತನನ್ನು ಆಸ್ಪತ್ರೆಗೆ ಕರೆಸಿದ ವೈದ್ಯರು, ವೈದ್ಯಕೀಯ Read more…

ಮನೆಯಲ್ಲಿ ಒಂಟಿಯಾಗಿ ಡಾನ್ಸ್ ಮಾಡ್ತಿದ್ದಾಗ ನಡೆದಿದ್ದೇನು..!?

ಲಾಕ್ ಡೌನ್ ಕಾರಣ ಮನೆಯಲ್ಲಿರುವ ಜನರು ಸಮಯ ಕಳೆಯಲು ಬೇರೆ ಬೇರೆ ಕೆಲಸ ಮಾಡ್ತಿದ್ದಾರೆ. ಬಹುತೇಕರು ಟಿಕ್ ಟಾಕ್ ನಲ್ಲಿ ಬ್ಯುಸಿಯಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿರುವ ಜನರು Read more…

ಪತ್ರಕರ್ತರಿಗೆ ವಿಮೆ ಸೌಲಭ್ಯ, ಕನ್ನಡ ಹೋರಾಟಗಾರರಿಗೆ 1 ಲಕ್ಷ ರೂ.

ಬೆಂಗಳೂರು: ಲಾಕ್ ಡೌನ್ ಕಾರಣದಿಂದ ದೇಶದಲ್ಲೇ ಮೊದಲ ಬಾರಿಗೆ ಆನ್ಲೈನ್ ಬಜೆಟ್ ಮಂಡಿಸಿರುವ ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಪತ್ರಕರ್ತರು, ವಿತರಕರಿಗೆ ವಿಮೆ ಸೌಲಭ್ಯ ನೀಡಲಾಗಿದೆ. ಪಾಲಿಕೆ Read more…

ಪಾದರಾಯನಪುರ ಗಲಭೆಗೆ ಕಾರಣಕರ್ತರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

ಕಳೆದ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ Read more…

ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಇನ್ಫೋಸಿಸ್ ಫೌಂಡೇಶನ್ ಸ್ಪಂದನೆ

ಬೆಂಗಳೂರು: ಲಾಕ್ ಡೌನ್ ಜಾರಿಯಾಗಿರುವುದರಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ನೀಡಲಾಗಿದೆ. ಕೆಲಸ ಇಲ್ಲದೆ ಮನೆಯಲ್ಲಿರುವ ಚಿತ್ರರಂಗದ 3700 ಸಿನಿಮಾ Read more…

ಸ್ಮಾರ್ಟ್ಫೋನ್ ಖರೀದಿದಾರರಿಗೆ ಸಿಕ್ಕಿದೆ ಖುಷಿ ಸುದ್ದಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಏಪ್ರಿಲ್ 20ರ ನಂತ್ರ ಕೆಲವೊಂದು ರಿಯಾಯಿತಿ ನೀಡಲಾಗಿದೆ. ಮೊಬೈಲ್ ಖರೀದಿ ಆಸೆಯಲ್ಲಿದ್ದರೆ ನಿಮಗೊಂದು ಖುಷಿ Read more…

ಸ್ವಿಟ್ಜರ್ಲೆಂಡ್‌‌ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರಂಗು

ಜಿನೆವಾ: ಸ್ವಿಟ್ಜರ್ಲೆಂಡ್‌‌ನ ಮೆಟರ್ ಹಾರ್ನ್ ಪರ್ವತದ ಮೇಲೆ ಶುಕ್ರವಾರ ರಾತ್ರಿ ಭಾರತದ ತ್ರಿವರ್ಣ ಧ್ವಜದ ರಂಗು ಕಂಡು ಬಂತು. ಕರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾಗಿರುವ ಭಾರತದೊಟ್ಟಿಗೆ ನಾವಿದ್ದೇವೆ ಎಂಬುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...