alex Certify ವಿಶ್ವಸಂಸ್ಥೆ ವಿರುದ್ದ ವಾಗ್ದಾಳಿ ಮುಂದುವರೆಸಿದ ಡೋನಾಲ್ಡ್‌ ಟ್ರಂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಸಂಸ್ಥೆ ವಿರುದ್ದ ವಾಗ್ದಾಳಿ ಮುಂದುವರೆಸಿದ ಡೋನಾಲ್ಡ್‌ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕಾ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಚೀನಾ ಕೈಗೊಂಬೆಯಾಗಿ ವಿಶ್ವಸಂಸ್ಥೆ ನಡೆದುಕೊಳ್ಳುತ್ತಿದೆ. ಚೀನಾ ಹೇಳಿದ ರೀತಿ ವಿಶ್ವಸಂಸ್ಥೆ ಕೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಹಾಗೂ ತಾವು ವಿಶ್ವಸಂಸ್ಥೆಗೆ ನೀಡುತ್ತಿದ್ದ ಅನುದಾನ ಕಡಿತದ ಬಗ್ಗೆಯೂ ಮಾತನಾಡಿದ್ದಾರೆ.

ಹೌದು, ಈ ಬಗ್ಗೆ ಶ್ವೇತ ಭವನದಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಥೆ ಚೀನಾ ಕೈಗೊಂಬೆಯಾಗಿ ವರ್ತಿಸುತ್ತಿದೆ. ಕೊವಿಡ್ ಹರಡಿದ್ದು ಚೀನಾದಿಂದಲೇ ಎನ್ನುವುದು ಗೊತ್ತಿದೆ. ಆದರೂ ಚೀನಾ ಪರವಾಗಿಯೇ ವಿಶ್ವಸಂಸ್ಥೆ ಮಾತನಾಡುತ್ತದೆ ಎಂದು ಆರೋಪಿಸಿದ್ದಾರೆ.

ಹಾಗೆಯೇ ನಾವು ಅವರಿಗೆ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಬೇಕು ಎಂದುಕೊಂಡಿದ್ದೇವೆ. ವಿಶ್ವಸಂಸ್ಥೆ ಗೆ ಅಮೆರಿಕಾ 3.4 ಸಾವಿರ ಕೋಟಿ ಹಣವನ್ನು ನೀಡುತ್ತಿದೆ. ಇದನ್ನು ಕಡಿತ ಮಾಡಲು ಮುಂದಾಗಿದೆ. ಇದನ್ನು 300 ಕೋಟಿಗೆ ಇಳಿಸಲು ಚಿಂತಿಸಲಾಗಿದೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...